@sharu_talks ನಮ್ಮಪ್ಪ ನಿಮ್ಮಪ್ಪ ಅನಕ್ಷರಸ್ತರು ಇನ್ನು ನೀವು ಹಾಗೆ ಇದ್ದೀರಾ. ಇನ್ನೂ ಜನನ ಮಾಡೋದಿಕ್ಕೆ ಕಾಂಗ್ರೇಸ್ ಕೈಯಲ್ಲ��� ಕೊಡ್ತೀರಾ. ಪೋಸ್ಟ್ ಮಾಡಿದಾಗ ಟೀಕೆಗಳ್ಳನ್ನು ಸ್ವೀಕರಿಸಿ ಉತ್ತಮ ಮನಸ್ಥಿತಿಯಿಂದ ಉತ್ತರಿಸಿ.
@bhavyag23 ಗೌಡ್ರೆ,ನಮ್ಮನ್ನೆಲ್ಲ ಭಕ್ತರ ಮಾಡಿ ಮೋದಿಜಿಯವರನ್ನು ದೇವರನ್ನಾಗಿ ಮಾಡಿದ್ದೀರಾ ಧನ್ಯವಾದಗಳು.ಕಾಂಗ್ರೇಸ್ ನ ಗುಲಾಮರೆಲ್ಲ ಬೀದಿಗೆ ಬರುವುದಕ್ಕೆ ಕಾರಣರಾದ ಮೋದಿಜಿ ಬಗ್ಗೆ ನನಗೆ 🤣🤣🤣ಹೆಮ್ಮೆ ಅನ್ಸುತ್ತೆ.