ಜನರ ಕಿವಿಗೆ ಇಡುತ್ತಿರುವ ಚೆಂಡು ಹೂ ಎಂದು ಜನರಿಗೆ ಮನಮುಟ್ಟುವಂತೆ ತಿಳಿಸಿ, ಪ್ರಧಾನಿಯವರು ಕೇವಲ ಪ್ರಚಾರಕ್ಕೆ ಮಾತ್ರ ಬರ್ತಾರೆ ರಾಜ್ಯದ ಜನ ಕಷ್ಟದಲ್ಲಿದ್ದಾಗ (ಕೋವಿಡ್ ನಿಂದ ನೆರೆ ಹಾವಳಿ ತನಕ) ಒಂದು ದಿನ ಸ್ಪಂದಿಸಲಿಲ್ಲ ಈಗ ಬೀದಿ ಬೀದಿ ಅಲೆಯೊಕ್ಕೆ ಇರೊ ಸಮಯ ಆವಾಗ ಇರಲಿಲ್ವ ಎಂಬುದನ್ನ ಗಟ್ಟಿಯಾಗಿ ಜನರ ಮುಂದಿಡಿ.
@siddaramaiah ,ರವರೆ ರಾಜ್ಯ ಕಂಡಂತಹ ಅತ್ಯಂತ ಜನಪ್ರಿಯ ರಾಜಕಾರಣಿ ತಾವು, ತಮಗೆ ನನ್ನದೊಂದು ಸಲಹೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನ ಇನ್ನಷ್ಟು ಟೀಕಿಸಬೇಕು, ಅವರ ಆಡಳಿತದಲ್ಲಿ ಆದಂತಹ ಭ್ರಷ್ಟಾಚಾರವನ್ನ ಎಳೆ ಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿ ಟ್ಟು ಅವರ ಪ್ರನಾಳಿಕೆಗಳು ಬೋಗಸ್ ಕೇವಲ ಅಧಿಕಾರಕ್ಕೆ ಬರಲು
@RadhaAvinash1 ತನ್ನ ಗೆಳೆಯ ಆದಾನಿಗೆ ಬ್ಯಾಂಕ್ಗಳಲ್ಲಿ ಸಾಲ ನೀಡುವುದು, ಜೊತೆಗೆ ಏರ್ ಕಟ್ ಯೋಜನೆಯಲ್ಲಿ ಸಾಲ ಮನ್ನಾ ಮಾಡೋದು ಬ್ಯಾಂಕ್ ಗಳಿಗೆ ನಷ್ಟ ಇಲ್ಲ. ಈ ಪುಂಗಿ ದಾಸನ ಹರಿಕಥೆ ಅಂಧ, ಅವಿದ್ಯಾವಂತ ಭಕ್ತರಿಗೆ ಪ್ರೀತಿ.
@RadhaAvinash1 ಇವತ್ತು ರಾಜಸ್ತಾನದಲ್ಲಿ LPG gas cylinder ಬೆಲೆ ₹1056 ಆದರೆ ಕಾಂಗ್ರೆಸ್ ಸರ್ಕಾರ ರಾಜಸ್ಥಾನ ರಾಜ್ಯದ ಜನರ ಕಲ್ಯಾಣಕ್ಕಾಗಿ, ಬಡವರ ಹಿತಕ್ಕಾಗಿ ಕಡಿಮೆ ಬೆಲೆ ₹500 ಕ್ಕೆ ನೀಡುತ್ತಿದೆ. ಆದರೆ ಮೋದಿಗೆ ದೇಶದ ಬಡವರ ಕಲ್ಯಾಣಕ್ಕಿಂತ ತನ್ನ ಗೆಳೆಯ ಆದಾನಿಯ ಅಭಿವೃದ್ಧಿ ಮುಖ್ಯ, ದೇಶದ ರೈತರ ಸಾಲ ಮನ್ನಾ ಮಾಡಿದ್ರೆ ಬ್ಯಾಂಕ್ಗಳಿಗೆ ನಷ್ಟ ಆದರೆ
@CMahadevappa ಮೋದಿ ನೇರವಾಗಿ ತನ್ನ ಸ್ನೇಹಿತರಾದ ಅದಾನಿ ಮತ್ತು ಅಂಬಾನಿಗೆ ದೇಶದ ಸಾರ್ವಜನಿಕ ಸಂಸ್ಥೆಗಳನ್ನ ಮಾರುತ್ತಾ ಇದ್ದಾನೆ ಈಗ ಅದಾನಿ ಸಾಲ ಅವನ ಆಸ್ತಿಗಿಂತ ಜಾಸ್ತಿಯಾಗಿ LICಗೆ ಉಂಡೆನಾಮ ತಿಕ್ಕಿ ಊರ್ ಖಾಲಿ ಮಾಡ್ತಾನೆ ಆಮೇಲೆ ಅಂಧ ಭಕ್ತರು ಮೋದಿ ಜಪ ಮಾಡಲಿ
@Dr_Yathindra_S ಅಂಧ ಬಿಜೆಪಿ ಭಕ್ತರು LIC ಯಲ್ಲಿ ಹಾಕಿರೊ ದುಡ್ಡು ವಾಪಸ್ ಬರದೆ ಹೋದಾಗ ಆವಾಗ ಗೋತ್ತಾಗುತ್ತೆ ಹಗಲು ದರೋಡೆಕೋರರು ಯಾರು ಅಂತ, ಆದರೆ ಅಷ್ಟಕ್ಕೆ ಊರನ್ನೇ ಕೊಳ್ಳೆ ಹೊಡೆದಿರುತ್ತಾರೆ, ಆಮೇಲೆ ಹೆಬ್ಬಾಗಿಲು ಮುಚ್ಚಿದ್ರೆ ಏನು ಪ್ರಯೋಜನ?
@PaviGowda123 ಜನಕ್ಕೆ ಅಂಧ ಭಕ್ತಿ ತುಂಬಿದೆ, ಅವನು ಅದಾನಿ LIC ಗೆ ಕೊಟ್ಟ ಸಾಲ ವಾಪಸ್ ಕೊಡದೆನೆ ದಿವಾಳಿ ಅದಾಗ ಬುದ್ಧಿ ಬರುತ್ತೆ ಆಗ ನಿಮ್ಮ ಈ ಟ್ವೀಟ್ ಪದೇ ಪದೇ ಹುಡುಕಿ ಹುಡುಕಿ ನೋಡ್ತಾರೆ u just wait and see
@MChandagal@siddaramaiah ಸಿದ್ದರಾಮಯ್ಯನವರು ಅಂತರ್ಜಾತಿ ವಿವಾಹವನ್ನ ಪ್ರೋತ್ಸಾಹಿಸೋಕೆ ₹50000 ಪ್ರೋತ್ಸಾಹಧನ ನೀಡಿದ್ರು ಅದು ಅವರ ಜಾತ್ಯತೀತ ಮನಸ್ಸಿಗೆ ಹಿಡಿದ ಕನ್ನಡಿ , ಸುಮ್ಮನೆ ಮೊಸರಲ್ಲಿ ಕಲ್ಲು ಹುಡುಕಬೇಡ ಗೆಳೆಯ, ಈ ರಾಜ್ಯದಲ್ಲಿ ಬಸವಣ್ಣನ ಅನುಯಾಯಿಗಳೆ ಬಸವ ತತ್ವ ಪಾಲಿಸೊಲ್ಲ ಅಂತದ್ರಲ್ಲಿ ನಮ್ಮ ಸಿದ್ದರಾಮಯ್ಯನವರು ಬಸವ ತತ್ವವನ್ನ ತಮ್ಮ ಅದಿಕಾರದ ಅವಧಿಯಲ್ಲಿ
@kharge Under UPA govt loans was disbursed to improve the economy not to wave off in future, Capitalists are creator of employment so by disbursing loan to capitalists economy will boost up, but now Modi Govt helping Defaulter to get escape from their home town
@PaviGowda123 ಇವಯ್ಯ ಮೋದಿಗೆ ನಿಜವಾಗಿಯೂ ಕುರುಬರ ಮೇಲೆ ಬದ್ದತೆ ಇದ್ದರೆ, ಅವರ ಬದುಕಿನ ಬಗ್ಗೆ ಕಾಳಜಿ ಇದ್ದರೆ ST ಮೀಸಲಾತಿಗೆ ಸೇರಿಸಲಿ, ಈಶ್ವರಪ್ಪನ C M ಮಾಡಲಿ, ಅದು ಬಿಟ್ಟು ದೋಂಬರಾಟ ಆಡಿದ್ರೆ ಕುರುಬರು ನಂಬೊಲ್ಲ
@bhavyag23 ಅಂಧ ಭಕ್ತರೆ ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರೋದು ಆದ್ದರಿಂದ ನಿಮ್ಮ ಆಕ್ಷೇಪಣೆಯನ್ನು ಅವರಿಗೆ ಹೇಳಿ ಇಲ್ಲಿ ನಮ್ಮ ಹೆಂಗ್ ಪುಂಗ್ಲಿ ಮೋದಿಯವರಿಂದ ಕಪ್ಪು ಹಣ ತಂದು ಚಿನ್ನದ ರಸ್ತೆ ನಿರ್ಮಾಣ ಮಾಡಿದ್ದಾರೆ, ಮಂಗಳೂರಿಂದ ಬೆಂಗಳೂರಿಗೆ ಬುಲೆಟ್ ಟ್ರೈನ್ ಎರಡು ಗಂಟೆಗೆ ಬರ್ತಾ ಆಯ್ತೆ ಯಾಕ್ ನಮ್ಮ ಕರ್ನಾಟಕದ ರಸ್ತೆ ಸರಿ ಇಲ್ಲ ಅಂತಿರ ಕೇಳಿ