ಇಲ್ಲದ ಬೆಂಬಲವನ್ನು ಮಾಧ್ಯಮಗಳು ತುಂಬಲು ಪ್ರಯತ್ನಿಸುತ್ತಿವೆ.
NEET ವಿವಾದ: 'Cockroach Janta Party' ಪ್ರತಿಭಟನೆಗೆ ಭಾರೀ ಬೆಂಬಲ; ಜಂತರ್ ಮಂತರ್ನಲ್ಲಿ ನೂರಾರು ವಿದ್ಯಾರ್ಥಿಗಳ ಧರಣಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ https://t.co/5HGv5VQeL0
@PriyankKharge ಅಪ್ಪನ ನೆರಳಿಂದ ಹೊರಗೆ ಬಂದು, ಸ್ವಚ್ಛ ಮಾತುಗಳಿಂದ ಜನರ ಮನಸ್ಸನ್ನು ಮೊದಲು ಗೆಲ್ಲಿ ಮಾರ್ರೆ. ಬರೀ ಆರೆಸ್ಸೆಸ್ಸು,ಸಾವರ್ಕರ್ರು, ಭಾಗವತ್... ಬರೀ ಇದೇ ಧ್ಯಾನ ನಿಮ್ಗೆ.
@siddaramaiah ಜಾತಿ ರಾಜಕೀಯ ಮಾಡಿದ್ದೇ ನಿಮ್ಮ ಸಾಧನೆ. ಕೊಳಕು ಬಾಯಿ ನಿಮ್ಮ ಸಿಗ್ನೇಚರ್. ಸದಾ ನೆನಪಿನಲ್ಲಿರ್ತೀರಿ ಇಂತಹ ಕೆಟ್ಟ ಕಾರಣಗಳಿಗಾಗಿ. ಬಾಯಲ್ಲಿ ಬಸವಣ್ಣ, ಬುದ್ಧ, ಸಂವಿಧಾನ.... ಓಹೊಹೊಹೊ.... ಮಾಡಿದ್ದೆಲ್ಲ ಆ ವಿಚಾರಕ್ಕೆ ಅಪಚಾರ.
@siddaramaiah ಯಾರ್ದೋ ದುಡ್ಡು. ಎಲ್ಲಮ್ಮನ ಜಾತ್ರೆ. ನೀವು ಮಾಡಿದ ಸಾಲ ತೀರಿಸಬೇಕಾದವರು, ನಾವೇ...ಬಡ ಕನ್ನಡಿಗರು. ಯಾವುದೇ ಸರಕಾರ ಬಂದರೂ ಸಾಲ ನಮ್ಮ ತಲೆಗೇ. ಇತಿಹಾಸ ನಿಮ್ಮನ್ನು ಸದಾ ನೆನಪಿಡುತ್ತದೆ.... ಒಳ್ಳೆಯ ಕಾರಣಗಳಿಗಾಗಿ ಅಲ್ಲ. ನಿಮ್ಮ ಎಲ್ಲೆಮೀರಿದ ಮಾತುಗಳಿಂದಾಗಿ ಮತ್ತು ಜಾತಿ ರಾಜಕಾರಣಕ್ಕಾಗಿ. ಶುಭವಾಗಲಿ.
@cockroachpartyI@narendramodi Note my words... You won't survive on negative propaganda for long. Your duplicities will be exposed very shortly by your own followers. Keep watching.
@siddaramaiah ನಿಮ್ಮ ಹೊಲಸು ಮಾನಸಿಕತೆಯಿಂದ ಹೊರಬನ್ನಿ. ರಸ್ತೆ ಹೊಂಡಗಳನ್ನು ಸರಿಯಾಗಿ ಮುಚ್ಚಿಸುವ ಯೋಗ್ಯತೆಯಿಲ್ಲ ನಿಮ್ಮ ಸರಕಾರಕ್ಕೆ. ಹಗಲಿರುಳೂ ಕುರ್ಚಿ ಕಿತ್ತಾಟದಲ್ಲಿ ತಿಪ್ಪೆಹುಳುಗಳ ಹಾಗೆ ಒದ್ದಾಡುತ್ತ, ಗುದ್ದಾಡುತ್ತ ಇರುವ ನೀವು, ಮೋದಿಯವರನ್ನ ಬೈಯುತ್ತಾ ಕಾಲಕಳೆಯುತ್ತಿದ್ದೀರಿ. ಯಥಾ ರಾಜಾ ತಥಾ ಪ್ರಜಾ.