#KarnatakaAssemblyElection2023 ರಾಜ್ಯದ ಮತ ಹಬ್ಬದ ದಿನಾಂಕ ಪ್ರಕಟವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಮತದಾರರ ಒಲವು ಯಾವ ಕಡೆ ಇದೆ ಎಂದು ಅರಿಯಲು ಯತ್ನಿಸುತ್ತಿದೆ. ಮತದಾರರ ಜನಾಭಿಪ್ರಾಯ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಅಭಿಪ್ರಾಯ ದಾಖಲಿಸಿ
ಲಿಂಕ್: https://t.co/IyLYlpLGIo
ಸಿನೆಮಾದಲ್ಲಿ decode ಮಾಡೋಕೆ ಜಾಸ್ತಿ ಏನು ಇರಲ್ಲ ಆದ್ರೆ ‘ಉಳಿದವರು ಕಂಡಂತೆ’ ಅಭಿಮಾನಿಗಳಿಗೆ ಈ title launch teaser ನಲ್ಲಿ decode ಮಾಡೋಕೆ ಸುಮಾರು ವಿಷಯಗಳಿವೆ. ನೀವು ಕೇಳಿರುವ ಪ್ರಶ್ನೆಗಳಿಗೆ ಉತ್ತರವೂ ಇದೆ… 🤗