ಆಳಂದ ತಾಲೂಕಿನಲ್ಲಿ ಅರ್ಹ ರೈತರಿಗೆ ಬೆಳೆ ವಿಮೆ ಸೌಲಭ್ಯ ದೊರೆಯದೆ ಸಂಕಷ್ಟಕ್ಕೀಡಾಗಿರುವುದನ್ನು ಖಂಡಿಸಿ ಆ.10 ರಂದು ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಬೆಳಗ್ಗೆ 11 ಗಂಟೆಗೆ ಬಿಜೆಪಿ ಮಂಡಲದ ವತಿಯ��ಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
#Aland
ಉದ್ಯೋಗಾವಕಾಶದ ಭರವಸೆ ಈಡೇರಿಸಿದೆ ಮೋದಿಜಿ ಸರ್ಕಾರ !
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತದ ಆರ್ಥಿಕತೆಯು ಅಭೂತಪೂರ್�� ವೇಗದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಕಳೆದ ದಶಕದಲ್ಲಿ ಅಂದಾಜು 17.1 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ, ಇದು ಯುಪಿಎ ಅವಧಿಗೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಗಮನಾರ್ಹ ಏರಿಕೆಯಾಗಿದೆ.
ಬೆಳೆ ವಿಮೆ ಮಂಜೂರಾದಾಗ ನನ್ನ ಪ್ರಯತ್ನದಿಂದಲೇ ಸಿಕ್ಕಿದೆ ಎಂದು ಶ್ರೇಯಸ್ಸು ಪಡೆದು ಸನ್ಮಾನಿಸಿಕೊಂಡಿದ್ದ ಶಾಸಕ ಬಿ.ಆರ್. ಪಾಟೀಲ್ ಈಗ ಸಾವಿರಾರು ರೈತರು ವಿಮೆಯಿಂದ ವಂಚಿತರಾಗಿದ್ದರೂ ಮೌನ ವಹಿಸಿರುವುದು ಏಕೆ....?
#Aland#ಬೆಳೆವಿಮೆ#CropInsurance
Honorable Union Minister of Consumer Affairs, Food & Public Distribution and Minister of New and Renewable Energy, Shri .@JoshiPralhad Ji to hold Additional Charge as EDUCATION MINISTER .
#pralhadJoshi
ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಹಾಗೂ ಶ್ರೀ ��ಿತೇಂದ್ರ ಸಿಂಗ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿದ್ದ ಶ್ರೀ ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದವರ ಮತ್ತು ಜುಲೈ 20, 2026 ರ ಸಂಸತ್ ಚಲೋದಲ್ಲಿ ಭಾಗವಹಿಸಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸದಿರಲು ಸರ್ಕಾರ ಒಲವು ತೋರಿದೆ. ಪರೀಕ್ಷಾ ಸುಧಾರಣೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಸತ್ತಿನಲ್ಲಿ ಆಳವಾದ ಚರ್ಚೆ ನಡೆಸುವ ಭರವಸೆಯನ್ನು ಸರ್ಕಾರ ನೀಡಿದೆ. ಇದರ ಜೊತೆಗೆ, ನೀಟ್ ಅಕ್ರಮದಿಂದಾಗಿ ಪ್ರಾಣ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಸೂಕ್��� ಪರಿಹಾರ ಒದಗಿಸುವ ವಿಷಯವೂ ಸರ್ಕಾರದ ಪರಿಶೀಲನೆಯಲ್ಲಿದೆ, ಎಂದು ಶ್ರೀ ಜೆಪಿ ನಡ್ಡಾ ಅವರು ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ಶ್ರೀ ವಾಂಗ್ಚುಕ್ ಅವರ ನಿರ್ಧಾರವು ವಿದ್ಯಾರ್ಥಿಗಳ ಹಿತರಕ್ಷಣೆಯ ವಿಷಯದಲ್ಲಿ ಮೋದಿ ಸರ್ಕಾರಕ್ಕಿರುವ ಬದ್ಧತೆಯ ಮೇಲಿನ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ��ತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ತನ್ನ ದೃಢ ಸಂಕಲ್ಪವನ್ನು ಪುನರುಚ್ಚರಿಸಿದೆ. ದೇಶದ ಯುವಜನತೆಯ ಹಿತಾಸಕ್ತಿಯೇ ಸರ್ಕಾರಕ್ಕೆ ಅತ್ಯುನ್ನತ ಆದ್ಯತೆಯಾಗಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಹೇಳಿದಂತೆ:
"ಭಾರತದ ಯುವಜನತೆಯೇ ರಾಷ್ಟ್ರ ನಿರ್ಮಾಣದ ನಿಜವಾದ ಶಕ್ತಿ. ದೇಶದ ಯುವಶಕ್ತಿಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಪ್ರತಿಯೊಬ್ಬ ಅಪರಾಧಿಗೂ ತಕ್ಕ ಶಿಕ್ಷೆಯಾಗಲಿದೆ."
ಮೂಡಾ ಹಗರಣವಾದರೆ ಅಧಿಕಾರಗಳು ಹೊಣೆ, ರಾಜಕಾರಣಿಗಳು ಹೊಣೆಯಲ್ಲ,
ವಾಲ್ಮೀಕಿ ಹಗರಣದಲ್ಲಿ ಅಧಿಕಾರಿಗಳು ಹೊಣೆ, ರಾಜಕಾರಣಿಗಳು ಹೊಣೆಯಲ್ಲ,
ಆದರೆ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಧಿಕಾರಿಗಳು ಹೊಣೆಯಲ್ಲ, ಧರ್ಮೇಂದ್ರ ಪ್ರಧಾನ್ ಹೊಣೆ ಅಂದರೆ ಹೇಗೆ ? ಇದೆಲ್ಲವನ್ನೂ ಆಡಿಸುವಾತ ಯಾರು ? ಮತ್ತು ಕೈಚಳಕ ಯಾರದ್ದು ?
ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ !
ಇದನ್ನು ತಾವೇ ಕೊಟ್ಟಿದ್ದು ಎಂಬಂತೆ ಬೆನ್ನು ತಟ್ಟಿಕೊಳ್ಳುತ್ತಿರುವ ಗೃಹ ಸಚಿವರು ..
ರಾಜ್ಯ ಸರ್ಕಾರದಿಂದ ಹೋದ ಬಾರಿ ಬರ ಪರಿಹಾರಕ್ಕೆ ಕೊಟ್ಟಿದ್ದು 2000 Rs.
ಮೋದಿ ಸರ್ಕಾರದ ಹೆಜ್ಜೆಗುರುತನ್ನು ತಮ್ಮ ದಾರಿಯೆಂದು ಬಿಂಬಿಸುವುದು .
ಕರುನಾಡು ಈಗ 'ಸಿಂಥೆಟಿಕ್ ಡ್ರಗ್ಸ್' ಹಬ್ ಆಗುತ್ತಿದೆ!
ಕಳೆದ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಬರೋಬ್ಬರಿ 302 ರಷ್ಟು ಹೆಚ್ಚಳವಾಗಿದೆ! 22,892 NDPS ಕೇಸ್ ಹಾಗೂ ₹794 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!
ಮುಂಬೈ ಪೊಲೀಸರು ಬಂದು ಮೈಸೂರಿನಲ್ಲಿ ಡ್ರಗ್ ಫ್ಯಾಕ್ಟರಿ ಭೇದಿಸುವವರೆಗೂ ನಮ್ಮ ಗೃಹ ಸಚಿವಾಲಯಕ್ಕೆ ಗೊತ್ತೇ ಇರಲಿಲ್ಲ!
ಮಿಸ್ಟರ್ @PriyankKharge ಹಾಗೂ @DKShivakumar ಅವರ���, ಯುವಕರ ಭವಿಷ್ಯವನ್ನು ಬಲಿತೆಗೆದುಕೊಳ್ಳುತ್ತಿರುವ ಡ್ರಗ್ ಮಾಫಿಯಾಗೆ ಬ್ರೇಕ್ ಹಾಕಲು ನಿಮ್ಮಿಂದ ಸಾಧ್ಯವಿದೆಯೇ?
#CongressFailsKarnataka #udthaKarnataka #SaveKarnatakaYouth
ಬೆಂಗಳೂರು ಭಯೋತ್ಪಾದಕರ ಸೇಫ್ ಹೆವೆನ್ ಆಗುತ್ತಿದೆಯೇ? @INCKarnataka ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?
ED ನಡೆಸಿದ ದಾಳಿಯಲ್ಲಿ, ಐಸಿಸ್ ಉಗ್ರ ಸಂಘಟನೆಗೆ ಬೆಂಗಳೂರಿನ 'ಇಕ್ರಾ ವೆಲ್ಫೇರ್ ಟ್ರಸ್ಟ್' ಹಾಗೂ 'ಜಿಎಫ್ಎಮ್ ಟ್ರಸ್ಟ್' ಮೂಲಕ ಕೋಟ್ಯಂತರ ರೂಪಾಯಿ ಫಂಡ��ಂಗ್ ಮತ್ತು ಉಗ್ರರ ನೇಮಕಾತಿ ಜಾಲ ನಡೆದಿರುವುದು ಬಹಿರಂಗವಾಗಿದೆ. ಫ್ರೇಜರ್ ಟೌನ್, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಕಮ್ಮನಹಳ್ಳಿ ಹಾಗೂ ಲ್ಯಾಂಗ್ಫೋರ್ಡ್ ರಸ್ತೆಯ ಮನೆ ಮತ್ತು ಕಚೇರಿಗಳ ಮೇಲೆ ED ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಳಿತು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಗೆ ಹಣ ರವಾನೆಯಾಗುತ್ತಿದ್ದರೂ ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಮುಖ್ಯಮಂತ್ರಿ @DKShivakumar ಅವರೇ, ನಿಮ್ಮ ಸರ್ಕಾರದ ತುಷ್ಟೀಕರಣ ರಾಜಕಾರಣ ಹಾಗೂ ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯದಿಂದಲೇ ನಮ್ಮ ಬೆಂಗಳೂರು ಉಗ್ರರ ಸುರಕ್ಷಿತ ಅಡ್ಡಾವಾಗಿದೆ. ರಾಷ್ಟ್ರೀಯ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿರುವ ನಿಮ್ಮ ಈ ನಿಷ್ಕ್ರಿಯ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ!
#CongressFailsKarnataka #TerrorFunding #ISISInBengaluru
NEET ಪೇಪರ್ ಸೋರಿಕೆ ಪ್ರಕರಣ: ಸರ್ಕಾರದ ದಿಟ್ಟ ಕ್ರಮ, 13 ಜನ ಜೈಲಿಗೆ!
ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ತ್ವರಿತವಾಗಿ ಮರು-ಪರೀಕ್ಷೆ ನಡೆಸಿ, ಶೀಘ್ರ ಫಲಿತಾಂಶ ಪ್ರಕಟಿಸಲಾಗಿದೆ. ಇಂತಹ ಅಪರಾಧಗಳು ಮರುಕಳಿಸದಂತೆ, ��ೇಶದ ಉನ್ನತ ವಕೀಲರ ನೆರವಿನೊಂದಿಗೆ ಆರೋಪಿಗಳಿಗೆ ತಕ್ಕ ಶಿಕ್ಷೆ ಖಚಿತಪಡಿಸಲು ಪ್ರಧಾನಿ ಶ್ರೀ @narendramodi ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಕೇಂದ್ರ ಸಚಿವ @KirenRijiju ಸ್ಪಷ್ಟಪಡಿಸಿದ್ದಾರೆ
ಜಂತರ್ ಮಂತರ್ನಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳ ಹೆಸರಿನಲ್ಲಿ ಭಾರತ ವಿರೋಧಿಗಳ, ಬಿಜೆಪಿ ವಿರೋಧಿಗಳ, ಧರ್ಮ ವಿರೋಧಿಗಳ ಸಮ್ಮಿಲನದ ಪ್ರತಿಭಟನೆ. ಅದೀಗ ವಿವಿಧ ರೂಪದಲ್ಲಿ ಸಾಬೀತಾಗುತ್ತಲೇ ಇರುತ್ತಿದೆ.
ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿ, ಪೊಲೀಸರ ಮೇಲೆ ಹಲ್ಲೆ, ದೇಶ ವಿರೋಧಿ ಘೋಷಣೆ ಇಂತಹ ವಿನಾಶಕಾರಿ ಶಕ್ತಿಗಳು ರಾಷ್ಟ್ರದ ಅಭಿವೃದ್ಧಿಗೆ ಮಾರಕ.
#TukdeGang
ಡಿಜಿಟಲ್ ಮಾ��್ಯಮದ ಮೂಲಕ ಸಬಲೀಕರಣ - ಒಂದು ಹೊಸ ಮೈಲುಗಲ್ಲು! 💻
ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ 125 ನೇ ಜಯಂತಿ ಸ್ಮರಣಾರ್ಥ ನಡೆದ 'ಪಂಡಿತ ದೀನದಯಾಳ್ ಉಪಾಧ್ಯಾಯ ಡಿಜಿಟಲ್ ತರಬೇತಿ ಮಹಾ ಅಭಿಯಾನ' (23 ಜೂನ್ – 6 ಜುಲೈ, 2026) ಯಶಸ್ಸಿನ ಹೊಸ ಇತಿಹಾಸವನ್ನು ನಿರ್ಮಿಸಿದೆ!
✅ 11.65 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಡಿಜಿಟಲ್ ಕಲಿಕಾ ವೇದಿಕೆಗೆ (DLP) ಸೇರ್ಪಡೆಗೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ.
✅ 75% ಯಶಸ್ಸಿನ ಪ್ರಮಾಣದೊಂದಿಗೆ 8.8 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ���ೂರ್ಣಗೊಳಿಸಿ ಪ್ರಮಾಣಪತ್ರವನ್ನು ಪಡೆದಿದ್ದಾರೆ.
ತಂತ್ರಜ್ಞಾನ ಮತ್ತು ರಾಷ್ಟ್ರಸೇವೆಯ ಈ ವಿಶಿಷ್ಠ ಸಂಗಮದ ಭಾಗವಾದ ಎಲ್ಲಾ ಶ್ರಮಜೀವಿ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು! 🪷
#DigitalLearningPlatform
ಪ್ರಧಾನಿ ಶ್ರೀ @narendramodi ಅವರ ಜನಪ್ರಿಯ 'ಮನ್ ಕೀ ಬಾತ್' ಕಾರ್ಯಕ್ರಮವು ನಾಳೆ, ಜೂನ್ 28, 2026 (ಭಾನುವಾರ) ಬೆಳಿಗ್ಗೆ 11:00 ಗಂಟೆಗೆ ಪ್ರಸಾರವಾಗಲಿದೆ. 🇮🇳
ದೇಶದ ಅಭಿವೃದ್ಧಿ, ಸಾಮಾನ್ಯ ನಾಗರಿಕರ ಸ್ಫೂರ್ತಿದಾಯಕ ಸಾಧನೆಗಳು ಹಾಗೂ ರಾಷ್ಟ್ರ ನಿರ್ಮಾಣದ ಕುರಿತು ಪ್ರಧಾನಿಯವರ ಚಿಂತನೆಗಳನ್ನು ಆಲಿಸಲು ತಪ್ಪದೇ ವೀಕ್ಷಿಸಿ ಮತ್ತು ಆಲಿಸಿ.
ಬನ್ನಿ, 'ಮನ್ ಕೀ ಬಾತ್' ಮೂಲಕ ದೇಶದೊಂದಿಗೆ ಮತ್ತೊಮ್ಮೆ ಸಂಪರ್ಕ ಬೆಳೆಸೋಣ.
#MannKiBaat
#ViksitBharat
ಇಂದು ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮದಲ್ಲಿ "ಆಳಂದದ ಗೆಲುವಿಗಾಗಿ – ಬೂತ್ ಪ್ರಗತಿ ಅಭಿಯಾನ" ಅಂಗವಾಗಿ ಮುಖಂಡರು, ಪದಾಧಿಕಾರಿಗಳು ಹಾಗೂ ಯುವಕರ ಸಂಘಟನಾ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸುವುದು, ಮನೆ-ಮನೆಗೆ ತಲುಪುವುದು, ಯುವಕರನ್ನು ಪಕ್��ದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಮುಂಬರುವ ಚುನಾವಣೆಗೆ ಶಕ್ತಿಯುತ ಸಂಘಟನೆ ನಿರ್ಮಿಸುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶ್ರೀ ಬಸವರಾಜ ಬಿರಾದಾರ್, ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀ ಸಂತೋಷ್ ಹಾದಿಮನಿ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶ್ರೀ ಅಮೃತ ಬಿಬ್ರಾಣಿ, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಶ್ರೀ ನಾಗರಾಜ್ ಶೇಗಜಿ ಧಂಗಾಪೂರ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಸೀತಾರಾ��� ಜಮಾದಾರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
ಹಳ್ಳಿ ಹಳ್ಳಿಗೂ ಹರ್ಷ – ಮನೆ ಮನೆಗೂ ಹರ್ಷ
ಆಳಂದದ ಗೆಲುವಿಗಾಗಿ ಸಂಘಟನೆ, ಸಂಘಟನೆಯಿಂದ ವಿಜಯ!
#HarshaSGuttedar #BJP #Aland #BoothPragatiAbhiyana #Aland2028 #ಹಳ್ಳಿಹಳ್ಳಿಗೂಹರ್ಷ #ಮನೆಮನೆಗೂಹರ್ಷ
ಇಂದು ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮದಲ್ಲಿ "ಆಳಂದದ ಗೆಲುವಿಗಾಗಿ – ಬೂತ್ ಪ್ರಗತಿ ಅಭಿಯಾನ" ಅಂಗವಾಗಿ ಮುಖ��ಡರು, ಪದಾಧಿಕಾರಿಗಳು ಹಾಗೂ ಯುವಕರ ಸಂಘಟನಾ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸುವುದು, ಮನೆ-ಮನೆಗೆ ತಲುಪುವುದು, ಯುವಕರನ್ನು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಮುಂಬರುವ ಚುನಾವಣೆಗೆ ಶಕ್ತಿಯುತ ಸಂಘಟನೆ ನಿರ್ಮಿಸುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶ್ರೀ ಬಸವರಾಜ ಬಿರಾದಾರ್, ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ��್ರೀ ಸಂತೋಷ್ ಹಾದಿಮನಿ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶ್ರೀ ಅಮೃತ ಬಿಬ್ರಾಣಿ, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಶ್ರೀ ನಾಗರಾಜ್ ಶೇಗಜಿ ಧಂಗಾಪೂರ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಸೀತಾರಾಮ ಜಮಾದಾರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
ಹಳ್ಳಿ ಹಳ್ಳಿಗೂ ಹರ್ಷ – ಮನೆ ಮನೆಗೂ ಹರ್ಷ
ಆಳಂದದ ಗೆಲುವಿಗಾಗಿ ಸಂಘಟನೆ, ಸಂಘಟನೆಯಿಂದ ವಿಜಯ!
#HarshaSGuttedar #BJP #Aland #BoothPragatiAbhiyana #Aland2028 #ಹಳ್ಳಿಹಳ್ಳಿಗೂಹರ್ಷ #ಮನೆಮನೆಗೂಹರ್ಷ
ರೈತರ, ಬಡವರ ಕಲ್ಯಾಣ ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಿ ಉಳಿದಿಲ್ಲ. ರಿಯಲ್ ಎಸ್ಟೇಟ್ ಮಾಡುವುದೇ ಈ ಸರ್ಕಾರದ ಆದ್ಯತೆ ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲಿ ನಿರೂಪಿಸಿದ್ದಾರೆ.
- ಶ್ರೀ @BYVijayendra, ರಾಜ್ಯಾಧ್ಯಕ್ಷರು
#CongressFailsKarnataka