ರಾಜ್ಯ ಪತ್ರಾಗಾರ ಇಲಾಖೆಯು ಚಾರಿತ್ರಿಕ ಮಹತ್ವದ ದಾಖಲೆಗಳನ್ನ ಸಂಗ್ರಹಿಸಿ ಸಂರಕ್ಷಿಸುವುದರ ಜೊತೆಗೆ ಸರ್ಕಾರದ ಸಚಿವಾಲಯದ ವಿವಿಧ ಇಲಾಖೆಗಳ ಚಾಲ್ತಿ/ಅರೆಚಾಲ್ತಿ ದಾಖಲೆಗಳ ನಿರ್ವಹಣೆ ಮಾಡಲಾಗುತ್ತಿದೆ
ಗಣರಾಜ್ಯೋತ್ಸವ ಸಮಾರಂಭದಲ್ಲಿ ಸರ್ಕಾರದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಬಾಗವಹಿಸಲು ಮೈಸೂರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಸುತ್ತೋಲೆ -1951
#Karnataka#Archives#State#Mysore#Mysuru@Karnataka@state_archives
ಹೆಚ್ಚಿನ ಮಾಹಿತಿಗಾಗಿ ಪತ್ರಾಗಾರ ಇಲಾಖೆಗೆ ಭೇಟಿ ನೀಡುವುದು.
ವಿಧಾನಸೌಧ, ಬೆಂಗಳೂರು
Webinar on Karnataka Unification Movement and Freedom Fighters organised by Karnataka State Archives, GoK.
From 08 Nov to 23 Nov 2021
Link to register
https://t.co/Cjnz7a6qCt