ದಿನಾಂಕ: 31-01-2020ರಂದು ಕಲ್ಯಾಣ ಸುರಕ್ಷಾ ಭವನದ ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತರಭೇತಿ ಸಭಾಂಗಣದಲ್ಲಿ ಮೊದಲನೇ ತರಭೇತಿ ಕಾರ್ಯಕ್ರಮವನ್ನು ಡಾ| ಟಿ.ವಿ ನಾರಾಯಣಪ್ಪ ಕಾರ್ಖಾನೆಗಳ ಉಪ ನಿರ್ದೇಶಕರು ಬೆಂಗಳೂರು ವಿಭಾಗ-3ರವರ ನೇತೃತ್ವದಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಯಿತು.