“BJP विधायक विनोद सिंह ने मेरे साथ रेप करने की कोशिश की, शराब के नशे में मेरे प्राइवेट पार्ट छुए और कपड़े फाड़ दिए
अब वो मेरी बेटी पर एसिड अटैक करवाने की धमकी दे रहे हैं. पुलिस वाले मेरी लोकेशन निकालकर BJP विधायक को देते हैं”
ये काली करतूत यूपी के सुल्तानपुर से BJP विधायक विनोद सिंह की है
ऐसे ही दरिंदों से भरी पड़ी है BJP
यह 2012 की प्रेस कॉन्फ्रेंस है जिसे प्रधानमंत्री डॉ. मनमोहन सिंह ने संबोधित किया था।
पत्रकार — आप पर लगे कोयला घोटाले के आरोपों के बारे में आप क्या कहेंगे?
डॉ. मनमोहन सिंह — मैं कानून से ऊपर नहीं हूँ और अगर CBI या कोई और मुझसे कुछ पूछना चाहे, तो मेरे पास छिपाने के लिए कुछ भी नहीं है। 🔥
ज़रा सोचिए, एक प्रधानमंत्री खुद पर लगे घोटाले के आरोपों का जवाब दे रहे हैं।
जवाबदेही का स्तर: 100% 🫡
ಈ @BJP4India ಯ ಖದೀಮರು, ಮಾತೆತ್ತಿದರೆ ನಾರೀ ವಂದನಾ, ನಮಸ್ತೇ ಸದಾ ವತ್ಸಲೇ ಅಂತಾರೆ. ದೇಶದಲ್ಲಿರೋ ರೇಪಿಷ್ಟ್ಗಳನ್ನು ತಮ್ಮ ಪಾರ್ಟಿಗೆ ಸೇರಿಸಿಕೊಂಡು ರಕ್ಷಣೆ ಕೊಡ್ತಾರೆ.
ಇವರ ನಾಲಾಯಕ್ ನಾಯಕ ಮೋದಿ ಬೇಟಿ ಬಚಾವೋ , ಬೇಟಿ ಪಡಾವೋ ಅಂತಾರೆ. ನೋಡಿದ್ರೆ ಈ ಹೇಡಿ ಪೋಲಿಸರನ್ನು ಬಿಟ್ಟು ಹೆಣ್ಣುಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ಮಾಡಿಸ್ತಾರೆ.
ಥೂ ಹೇಡಿಗಳಾ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡೋ ನಿಮ್ಮದೂ ಒಂದು ಜನ್ಮವಾ?
#women #WomenSafetyFirst
ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷರು ಹಾಗೂ ರಾಜ್ಯದ ರಾಜ್ಯಸಭಾ ಸಂಸದರಾದ ಶ್ರೀ @Pawankhera ಅವರು, @Wangchuk66 ಮತ್ತು ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಇತರ ಪ್ರತಿಭಟನಾಕಾರರನ್ನು ಭೇಟಿ ಮಾಡಿದರು.
#sonamwangchuk#jantarmantar
ರೈತರಿಗೊಂದು ನ್ಯಾಯ, ಸುಮಾರಣ್ಣನ ಕುಟುಂಬಕ್ಕೊಂದು ನ್ಯಾಯವೇ?:
"ನಿಮ್ಮ ಕುಟುಂಬದವರು ಇದೇ ಟೌನ್ಶಿಪ್ ವ್ಯಾಪ್ತಿಯಲ್ಲಿ ೩೬ ಎಕರೆ ಜಮೀನನ್ನು ಖರೀದಿಸಿದ್ದಾರೆ. ಆದರೆ, ಪಾಪ ಕಷ್ಟಕಾಲದಲ್ಲಿ ಮಕ್ಕಳ ಮದುವೆ, ಮುಂಜಿ ಅಥವಾ ಜೀವನ ರೂಪಿಸಿಕೊಳ್ಳಲು ತಮ್ಮ ಜಮೀನು ಮಾರಾಟ ಮಾಡಿಕೊಳ್ಳದಂತೆ ಬಡ ರೈತರ ಭೂಮಿಗೆ ಮಾತ್ರ 'ರೆಡ್ ಝೋನ್' (Red Zone) ಹಾಕಿದ್ದೀರಿ, ಇದು ಯಾವ ನ್ಯಾಯ?" ಎಂದು ಮುಖ್ಯಮಂತ್ರಿಗಳಾದ DK Shivakumar ರವರು ನೇರ ಪ್ರಶ್ನೆ ಹಾಕಿದ್ದಾರೆ.
ಉತ್ತರ ಕೊಡೋ ಧಮ್ ಇದೆಯಾ ಕುಮಾರಣ್ಣ ಅವರೇ?
#challenge
Mandir vahin banayenge ❌
Chanda sab churayenge ✅
Millions gave with blind faith, but who is getting rich? While devotees pray, VIP vaults overflow. Where did thousands of crores in temple funds actually go?
#ChandaChor
ಪಾರ್ಥೇನಿಯಂ ಸಸಿ ಎಷ್ಟು ಅನುಪಯುಕ್ತವೋ ಅಷ್ಟೇ ನಮ್ಮ ರಾಜ್ಯಕ್ಕೆ ಅನುಪಯುಕ್ತ ಈ ಪಲ್ಲೂ ಮಹಾಶಯ.
ರಾಜ್ಯಕ್ಕೆ ಬಿಡಿ, ಸುಮಾರಣ್ಣ ಹೇಳಿದ ಹಾಗೆ ಪೇಶ್ವೇ ಮನಸ್ಥಿತಿಯ, ಯಡಿಯೂರಪ್ಪನವರ ರಾಜಕೀಯ ಜೀವನ ಮುಗಿಸಿದ, ಶೆಟ್ಟರ್, ಬೊಮ್ಮಾಯಿ,ನಿರಾಣಿಯ ಬೆಳವಣಿಗೆಗೆ ಕಡ್ಡಿ ಹಾಕಿದ, ಈಗ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷನಿಗೂ ಮಗ್ಗುಲು ಮುಳ್ಳಾಗಿರುವ ತನ್ನ ಸ್ವಂತ ಪಕ್ಷಕ್ಕೂ ಒಂದು ಟೈಂಬಾಂಬು!
ಬೇರೆಯವರಿಗೆ ಬೇಸಿಕ್ ಇಟಿಕ್ವಿಟಿ ಹೇಳುವ ಮಹಾಶಯ, ತನ್ನ ಭಾಷೆ, ಮತ್ತು ತನ್ನ ಕುಟುಂಬದವರು ಮಾಡಿರುವ ಘನಕಾರ್ಯಗಳನ್ನು ನೆನೆಸಿಕೊಂಡರೆ ಸಾಕು!
ಸ್ವತಃ ತಾನೇ ಅಹಾರ ಮತ್ತು ಪಡಿತರ ಸಚಿವನಾಗಿದ್ದರೂ ರಾಜ್ಯಕ್ಕೆ ನ್ಯಾಯಬದ್ಧವಾಗಿ ಅಕ್ಕಿ ದೊರಕಿಸಿಕೊಡಲಿಲ್ಲ.
ಕೊಂಚವೂ ಸಂಸ್ಕಾರ ಇಲ್ಲದ ಇಂತಹವರು ಆಚಾರ ಹೇಳಲು ಬಂದಾಗ ನಗು ಬರುತ್ತದೆ.
#exposedtruth
ತಾತ ಪ್ರಧಾನಿ, ಅಪ್ಪ ಮುಖ್ಯಮಂತ್ರಿ, ಅಮ್ಮ ಸಂಸದೆ-ಶಾಸಕಿ, ದೊಡ್ಡಪ್ಪ ಮಂತ್ರಿ- ಶಾಸಕ, ದೊಡ್ಡಮ್ಮ ಜಿಲ್ಲಾ ಪಂಚಾಯತಿ ಸದಸ್ಯೆ, ಕಾಮುಕ ಅಣ್ಣಂದಿರು ಒಬ್ಬ ಸಂಸದ, ಒಬ್ಬ ಶಾಸಕ. ಒಂದು ರಾಜ್ಯದಲ್ಲಿರುವಷ್ಟು ಚುನಾಯಿತ ಪ್ರತಿನಿಧಿಗಳು ಒಂದೇ ಮನೆಯಲ್ಲಿಯೇ ಇದ್ದರೂ, ನಿರುದ್ಯೋಗಿ @Nikhil_Kumar_k ಎಂಬ ಬಾಯಿ ಹರುಕನಿಗೆ ಒಮ್ಮೆಯೂ ಗ್ರಾಮ ಪಂಚಾಯತಿ ಸದಸ್ಯನಾಗಲೂ ಕೂಡ ಸಾಧ್ಯವಾಗಿಲ್ಲ!
ಸಿನೆಮಾ ಮಾಡಿ ತೋಪೆದ್ದು, ರಾಜಕೀಯದಲ್ಲಿಯೂ ಸತತವಾಗಿ ಮೂರು ಬಾರಿ ಜನರಿಂದ ತಿರಸ್ಕಾರಗೊಂಡಿರುವವನು ನಿಮ್ಮ ಮಗ ಅಲ್ವೇ ಕುಮಾರಣ್ಣ? ಆತ ಹೇಗೆ ಸೋತ?
ಹೆತ್ತವರಿಗೆ ಹೆಗ್ಗಣ ಮುದ್ದಾಗಿರಬಹುದು; ಜನರಿಗೆ ಬಲವಂತವಾಗಿ ಯಾಕೆ ಆತನನ್ನು ಹೇರುತ್ತೀರಿ?
#Unemployed #Unemploymentbenefits
Challenge accepted, Gadkari ji. 🎯
Here's your video evidence. Watch it. Then explain to crores of Indians why their vehicles are paying the price for your E20 push -
lower mileage,
engine trouble,
rising repair bills
while they're still charged full price at the pump.
If there's any accountability left, own up. Don't dismiss the very people whose vehicles are suffering.
👉 Tag someone whose mileage dropped after E20.
👉 Share this till it reaches @nitin_gadkari
#ChallengeAccepted #EthanolFuel #E20 #NitinGadkari #EngineDamage
12,000 करोड़ रुपए के बने दिल्ली - देहरादून एक्सप्रेसवे का उद्घाटन महामानव ने अभी 14 अप्रैल को ही किया था
पहली बारिश नहीं झेल पा रहा है
यह भ्रष्टाचार नहीं है तो और क्या है?
ಕಡೆಗೂ ಪುಂಗಿರಾಜ ಮೋದಿ ಭಾರತವನ್ನು ವಿಶ್ವಗುರು ಮಾಡಿಬಿಟ್ಟಿದ್ದಾರೆ!
ಅಭಿವೃದ್ಧಿಯಲ್ಲಿಯೋ, ಕೆಲಸದಲ್ಲಿಯೋ ಅಲ್ಲ! ಸಾಲ ಮಾಡುವುದರಲ್ಲಿ!
ಸಾಲ ಮಾಡುವುದರಲ್ಲಿ ಪಾಕಿಸ್ತಾನಕ್ಕಿಂತಲೂ ಕಡೆಯಾಗಿ ಮಾಡಿಬಿಟ್ಟಿದ್ದಾರೆ.
ಸಾಲ ಮಾಡುವುದು ಅಂಬಾನಿ, ಅದಾನಿಯ ತಿಜೋರಿ ತುಂಬುವುದು, ತರಹೇವಾರಿ ಶೋಕಿ ಮಾಡಿಕೊಂಡು ವಿದೇಶಕ್ಕೆ ಸುತ್ತುತ್ತಾ ಹೋಗಿ, ಜನರ ಕಾಸು ಕೊಟ್ಟು ತನಗೆ ಅವಾರ್ಡ್ ತಗೊಳ್ಳೋದು, ನಂತರ ಕೀಕಿಕೀಕೀ ಎಂದು ಹಲ್ಕಿರಿಯುವುದು ಇವೇ ಸ್ವಯಂಘೋಷಿತ ವಿಶ್ವಗುರುವಿನ ಕಾಯಕವಾಗಿದೆ.
#debt #vishwaguru