' ಆಹಾರ, ಆರೋಗ್ಯ, ಅಕ್ಷರ' ಈ ಮೂರು ಪ್ರಮುಖ ಆದ್ಯತೆಗಳಾದಾಗ, ಧುತ್ತೆಂದು ಎದುರು ಬರುವ ಎಂತಹ ಸಮಸ್ಯೆಗಳನ್ನೂ ಸರಕಾರಗಳು ಎದುರಿಸಬಹುದು. ಕೊರೊನಾದಿಂದ ಪಾಠ ಕಲಿತಿರುವ ಸರಕಾರಗಳು ಈಗಲಾದರೂ ಇವುಗಳಿಗೆ ಆದ್ಯತೆ ನೀಡಲಿ.
#COVIDEmergencyIndia@narendramodi@BSYBJP@siddaramaiah
'ಮೈಲಾರಿ' ತೆರೆಕಂಡು 16 ವರ್ಷಗಳ ಬಳಿಕ ನಿರ್ದೇಶಕ @rchandrumoviess ಮತ್ತು @NimmaShivanna 'ಒರಿಜಿನಲ್ ಮಾನ್ ಸ್ಟರ್' ಚಿತ್ರದ ಮೂಲಕ ಒಂದಾಗಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಮೂಡಿಬರುತ್ತಿರುವ ಚಿತ್ರವಾಗಿದೆ. ಈ ಚಿತ್ರದ ಮೂಲಕ #ಶಿವಣ್ಣ ಹಿಂದಿ ಚಿತ್ರರಂಗಕ್ಕೆ ಪ್ರವೇಶಪಡೆಯುತ್ತಿದ್ದಾರೆ. #shivanna#rchanrndru
ಐಪಿಎಲ್ 19ರ ಆವೃತ್ತಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತಗೊಳಿಸಿದೆ. ಇದೇ ಮಾರ್ಚ್ 28ರಿಂದ ಐಪಿಎಲ್ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡವು ಸನ್ ರೈಸರ್ಸ ತಂಡವನ್ನು ಎದುರಿಸಲಿದೆ. ಏಪ್ರಿಲ್ 12ರ ತನಕ 20 ಪಂದ್ಯಗಳ ಪಟ್ಟಿ ಬಿಡುಗಡೆಯಾಗಿದೆ. #ipl2026#rcb#bcci#cricket
ಮಧ್ಯ ಪ್ರಾಚ್ಯ ದೇಶಗಳ ಯುದ್ಧದ ಬಿಸಿ ಇದೇ 19ರಂದು ತೆರೆಕಾಣಬೇಕಿದ್ದ 'ಟಾಕ್ಸಿಕ್' ಚಿತ್ರಕ್ಕೂ ತಟ್ಟಿದ್ದೂ, ಹೀಗಾಗಿ ರಿಲೀಸ್ ಡೇಟ್ ಮುಂದೂಡಿದೆ. ಚಿತ್ರತಂಡ ಹೊಸ ದಿನಾಂಕ ಘೋಷಿಸಿದ್ದು, ಜೂನ್ 4ರಂದು 'ಟಾಕ್ಸಿಕ್' ತೆರೆಗೆ ಬರಲಿದೆ. #yash#toxic#KVNProductions#kannada#sandalwood
ದಳಪತಿ ವಿಜಯ್ ಅಭಿನಯದ ತಮಿಳಿನ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಇದೇ 9ರಂದು ರಿಲೀಸ್ ಆಗಬೇಕಿದ್ದ ಈ ಚಿತ್ರಕ್ಕೆ ಇನ್ನು ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ದೊರೆತಿಲ್ಲ. ಇದೇ ಕಾರಣದಿಂದ ಮುಂದೂಡಿರಬಹುದು ಎನ್ನಲಾಗುತ್ತಿದೆ. @actorvijay@KvnProductions
48 ಗಂಟೆಗಳಲ್ಲಿ ನಡೆಯುವ ಕಥೆಯನ್ನು ವಿಜಯ್ ಚಕಾಚಕ್ ಎಂಬಂತೆ ನಿರೂಪಿಸಿದ್ದಾರೆ. ವೇಗವಾಗಿ ಸಾಗುವ ಕಥೆಯಲ್ಲಿ ಅಷ್ಟೇ ಕುತೂಹಲ, ತಳಮಳ ಹಾಗೂ ಮಾಸ್ ಆ್ಯಕ್ಷನ್ ನೋಡಬಹುದು. ನಟ ಸುದೀಪ್ ಇಡೀ ಕಥೆಯನ್ನು ಹೊತ್ತು ಸಾಗಿದ್ದಾರೆ. ಸ್ಟೈಲಿಶ್ ಮ್ಯಾನರಿಸಂ, ಆ್ಯಕ್ಷನ್ ಹಾಗೂ ಮಾಸ್ ಡೈಲಾಗ್ಗಳಿಂದಲೇ ಅಭಿಮಾನಿಗಳನ್ನು ರಂಜಿಸುತ್ತಾರೆ. #TheMark#sudeep
ಬಘೀರ ಬಳಿಕ ನಟ @SRIMURALIII ನಟಿಸುತ್ತಿರುವ ಉಗ್ರಾಯುಧಮ್ ಚಿತ್ರದ ಮೋಷನ್ ಪೋಸ್ಟರ್ ನಟನ ಹುಟ್ಟುಹಬ್ಬದಂದು (ಡಿ.19) ರಿಲೀಸ್ ಆಗಲಿದೆ. ಪುನೀತ್ ರುದ್ರ ನಿರ್ದೇಶಿಸುತ್ತಿರುವ 700 ವರ್ಷಗಳ ಹಿಂದಿನ ಕಾಲಘಟ್ಟದ ಕಥೆ ಇದಾಗಿರಲಿದೆ. ಇನ್ನು ಶ್ರೀಮುರಳಿ ಹುಟ್ಟುಹಬ್ಬಕ್ಕೆ ಏನೂ ತರದೆ, ದಾನದ ಮೂಲಕ ಹುಟ್ಟುಹಬ್ಬ ಆಚರಿಸುವಂತೆ ಕರೆ ನೀಡಿದ್ದಾರೆ.