@MikeyCorleone7@Ggk_here_ Remind who actually started dragging family into politics with that desperate pen-drive operation to corner HDK? The hypocrisy is blinding
@Ggk_here_@ChekrishnaCk ರಂಗಣ್ಣನ ಹಳೇ ಇಂಟರ್ವ್ಯೂ ಕಟ್ ಮಾಡಿ 'ಕಾಲ್ ರೆಕಾರ್ಡಿಂಗ್' ಅಂತ ಬಿಲ್ಡಪ್ ಕೊಡ್ತಿದ್ದೀರಾ? HDK ದಾಖಲೆಗಳ ಸಮೇತ ಎತ್ತಿರೋ ಪ್ರಶ್ನೆಗಳಿಗೆ ಉತ್ತರ ಕೊಡೋ ಯೋಗ್ಯತೆ ಇಲ್ಲದೆ ಇಂಥ ಚಿಲ್ಲರೆ ಸರ್ಕಸ್ ಮಾಡ್ತಿದ್ದೀರಾ ನೀವು! 🤦🏻♂️🔥
@vikunth71423952 ಕುಟುಂಬ ಎಳೆಯದೆ ನೇರ ದಾಖಲೆ ಇಟ್ಟು ವಾದ ಮಾಡೋ ಯೋಗ್ಯತೆ ನಿಮಗಿಲ್ಲ! HDK ಭೂಮಿಗೆ ಪೈಸೆ-ಪೈಸೆಗೂ ಲೆಕ್ಕ ಇದೆ. BMICPA ದುರ್ಬಳಕೆ ಮಾಡಿ ₹3 ಲಕ್ಷ ಕೋಟಿ ರೈತರ ಜಮೀನು ಲೂಟಿ ಹೊಡೆದ ಡಿಕೆಶಿ-ಖೇಣಿ ಹಗರಣಕ್ಕೆ ಮೊದಲು ಉತ್ತರ ಕೊಡಿ, ಆಮೇಲೆ ಕಥೆ ಕಟ್ಟಿ! 📁🔥
@JanataDal_S ಅವತ್ತು ಲಿಂಗಾಯತ ಮಠಗಳನ್ನ ಕೆಣಕಿ ಮಣ್ಣು ಮುಕ್ಕಿದ ಇತಿಹಾಸ ನೆನಪಿಲ್ಲವೇ. ಈಗ ಸಿದ್ಧಗಂಗಾ ಮಠದ ಜಮೀನಿಗೂ ಕೈಹಾಕಿದ್ದಾರೆ. ಭಕ್ತರ ಕೆಂಗಣ್ಣಿಗೆ ಗುರಿಯಾಗಿ ಈ ಬಾರಿ ಕರ್ನಾಟಕದ ಜನತೆಯಿಂದ ಸಂಪೂರ್ಣ ಸರ್ವನಾಶ ಫಿಕ್ಸ್
ದಾಖಲೆ ಸಮೇತ ಬಂದ್ರೆ ಮಂತ್ರಿಮಂಡಲ ನಡುಗಲೇಬೇಕು 📁🔥
BMICPA ಹೆಸರಲ್ಲಿ ರೈತರ ₹3 ಲಕ್ಷ ಕೋಟಿ ಲೂಟಿ ಮಾಡಿದ್ದು ಸಾಬೀತಾಗಿದೆ. Part 1 ನಲ್ಲೇ ಬೆವರು ಹರಿಸ್ತಿರೋರು, Part 2 ತಡೆಯೋಕೆ ಸಾಧ್ಯವೇ ಇಲ್ಲ! Resign or face the CBI probe ⚖️🚨
HDK father of undisputed scam exposures 🔥
#hdk#KarnatakaNews
@AshwiniMS_TNIE@hd_kumaraswamy@NewIndianXpress ರೈತರ ಕಣ್ಣೀರು ಮತ್ತು ನೈಸ್ (NICE) ಹೆಸರಲ್ಲಿ ನಡೆದಿರೋ ಸಾವಿರಾರು ಕೋಟಿ ಭೂಹಗರಣದ ವಿರುದ್ಧ ದಾಖಲೆ ಸಮೇತ ಧ್ವನಿ ಎತ್ತಿದ್ದು ಹೆಚ್.ಡಿ. ಕುಮಾರಸ್ವಾಮಿ ಅವರು ಮಾತ್ರ. ಅಕ್ರಮವಾಗಿ ಹೊಡೆದ ಭೂಮಿನ ಸರ್ಕಾರ ವಶಕ್ಕೆ ಪಡೆಯುವವರೆಗೂ ಈ ಹೋರಾಟ ನಿಲ್ಲಬಾರದು. 100% Support to HDK!