ಭಾರತದಲ್ಲಿ 1.91 ಲಕ್ಷ ಕೋಟಿ ಹೂಡಿಕೆಗೆ ನ್ಯೂಜಿಲೆಂಡ್ ಒಪ್ಪಂದ - 10 ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ
- 35,000 ಕೋಟಿಗೆ ವ್ಯಾಪಾರ ವೃದ್ಧಿಸುವ ಗುರಿ
- 40 ವರ್ಷಗಳಲ್ಲಿ ಕಿವೀಸ್ಗೆ ಕಾಲಿಟ್ಟ ಭಾರತದ ಮೊದಲ ಪ್ರಧಾನಿ https://t.co/n5s3sZNrCR
#TradeDeal#PMModi#NewZealand#India#DefenceCooperation #ChristopherLuxon
ಅಯೋಧ್ಯೆ ರಾಮಮಂದಿರ: ಕಾಣಿಕೆ ಎಣಿಕೆ ಸಿಬ್ಬಂದಿಗೆ ಜೇಬಿಲ್ಲದ ಸಮವಸ್ತ್ರ ಕಡ್ಡಾಯ
"ದೇಣಿಗೆ ಎಣಿಕೆ ಕೊಠಡಿಗೆ ಪ್ರವೇಶಿಸುವ ಸಿಬ್ಬಂದಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೇಬಿಲ್ಲದ ಸಮವಸ್ತ್ರವನ್ನು ಧರಿಸುವುದನ್ನು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರ ಆಡಳಿತ ಮಂಡಳಿ ಕಡ್ಡಾಯಗೊಳಿಸಿದೆ."
#ramamandhir
Continuing my search for underexplored & less crowded destinations….
We often celebrate Kerala’s backwaters. But on Karnataka’s coast is a hidden gem that deserves equal attention.
The same river that roars over Jog Falls, the Sharavathi River, finally and quietly merges with the Arabian Sea at Honnavar.
Again, not sure if these pics are enhanced, but it’s clear that Honnavar is a magical landscape.
Mangrove forests, winding waterways and mirror-like backwaters.
Since Mangroves are among nature’s most effective coastal defenders, Honnavar’s beauty is matched by its ecological significance.
#SundayWanderer
(Photos courtesy: @IndiaAesthetica )
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ಆಡಳಿತಾತ್ಮಕ ಬದಲಾವಣೆ!
5 ಡಿವೈಎಸ್ಪಿ ಹಾಗೂ 35 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ದಿಢೀರ್ ವರ್ಗಾವಣೆ ಮಾಡಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.
ಕೆಲ ಅಧಿಕಾರಿಗಳ ಹಿಂದಿನ ವರ್ಗಾವಣೆ ಆದೇಶಗಳನ್ನೂ ರದ್ದುಪಡಿಸಿ ಹೊಸ ನಿಯೋಜನೆ ಮಾಡಲಾಗಿದೆ.
#KarnatakaPolice#PoliceTransfer#DGPOrder
Smt. Ashwini, the NDA candidate from Kasaragod, is a true grassroots leader with strong block-level experience representing the aspirations of the people.
Under the leadership of National President Shri @NitinNabin Ji and State President @RajeevRC_X Ji, the BJP continues to empower youngsters and women to take on leadership roles and contribute to building a Viksit Bharat.
Best wishes to Smt. Ashwini on her journey towards contributing to #VikasitaKeralam.
@AshwiniML2