ಕರ್ನಾಟಕದ ಕಾರವಾರ ಜಿಲ್ಲೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ಕೇಳಿ ತೀವ್ರ ಆಘಾತವಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ಮೃತರ ವಾರಸು��ಾರರಿಗೆ ಪಿ.ಎಂ.ಎನ್.ಆರ್.ಎಫ್ ವತಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ನೀಡಲಾಗುವುದು: ಪ್ರಧಾನಮಂತ್ರಿ @narendramodi
Chandrayaan-3 Mission:
The mission is on schedule.
Systems are undergoing regular checks.
Smooth sailing is continuing.
The Mission Operations Complex (MOX) is buzzed with energy & excitement!
The live telecast of the landing operations at MOX/ISTRAC begins at 17:20 Hrs. IST on August 23, 2023.
Here are the images of the moon captured by the Lander Position Detection Camera (LPDC) from an altitude of about 70 km, on August 19, 2023.
LPDC images assist the Lander Module in determining its position (latitude and longitude) by matching them against an onboard moon reference map.
ಇವತ್ತು ಉಪೇಂದ್ರರವರ ಗಾದೆ ಮಾತಿನ ಬಳಕೆಗೆ ಶಿಕ್ಷೆ ಆಗ್ಬೇಕು ಅಂತ ಹೇಳ್ತಾ ಇರೋ ಎಸ್ಟು ಜನ ಬ್ರಾಹ್ಮಣ,ಬನಿಯ ಇನ್ನಿತರ ಜನರಿಗೆ ಇಲ್ಲಸಲ್ಲದ ಅಸಹ್ಯ ಮಾತಾಡಿದಾಗ ಶಿಕ್ಷೆಯಾಗ್ಬೇಕು ಎಂದು ಧ್ವನಿ ಎತ್ತಿದ್ರಿ?
"ಕಾನೂನು ಎಲ್ಲರಿಗೂ ಸಮ ಅಲ್ವೇ? "
ತನ್ನದೇ ಪಕ್ಷದ ದಲಿತ ಶಾಸಕನ ಮನೆ ಸುಟ್ಟವರ ಮೇಲಿನ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಳ್ಳುತ್ತಿದೆ.
ದಲಿತ ಶಾಸಕನ ವಿರುದ್ಧ ಮಸಲತ್ತು ನಡೆಸಿದ ಡಿಜೆ ಹಳ್ಳ��, ಕೆಜಿ ಹಳ್ಳಿ ಗೂಂಡಾಗಳನ್ನು ಅಮಾಯಕರು ಎಂದಿರುವುದು ನಾಚಿಗೆಗೇಡಿನ ಸಂಗತಿ.
- ಶ್ರೀ @GovindKarjol, ಮಾಜಿ ಸಚಿವರು
@BasanagoudaBJP ಅವರಿಗೆ ಚಿಕಿತ್ಸೆ ನೀಡಿದ ವೈದ್ಯನ ಮತವನ್ನು ಎತ್ತಿ ತೋರಿಸಿದ ಎಡಬಿಡಂಗಿ ಕಾಂಗೀ ಗುಲಾಮರಿಗೆ ಮೊನ್ನೆ ಬೆಂಗಳೂರಿನಲ್ಲಿ ಬಂಧಿತರಾದ ಭಯೋತ್ಪಾದಕರ ಮತ ಮಾತ್ರ ಕಾಣಿಸಲಿಲ್ಲ.
ನಿಮ್ಮದೂ ಒಂದು ಜನ್ಮವಾ ಗುಲಾಮರಾ?
ವಿಧಾನಸೌಧದಲ್ಲಿ ಇಂದು ನಡೆದ ಗದ್ದಲದ ನಡುವೆ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪಕ್ಷದ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು. ಶೀಘ್ರದಲ್ಲಿ ಪೂರ್ಣ ಗುಣಮುಖರಾಗಿ ಚೇತರಿಸಿಕೊಳ���ಳುವಂತೆ ಹಾರೈಸಲಾಯಿತು.
ಯುವ ಬ್ರಿಗೇಡ್ ಕಾರ್ಯಕರ್ತ ಶ್ರೀ ವೇಣುಗೋಪಾಲ್ ರವರ ಕೊಲೆ ಈ ರಾಜ್ಯದಲ್ಲಿ ನಡೆಯುತ್ತಿರುವ ಅರಾಜಕತೆಯ ಸಾಕ್ಷಿಯಾಗಿದೆ.
ಆರೋಪಿಗಳನ್ನು ರಕ್ಷಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬಾರದು, ಹನುಮ ಜಯಂತಿ ಹಾಗೂ ಹಿಂದೂ ಸಂಘಟನೆಗಳ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ವೇಣುಗೋಪಾಲರನ್ನು ಕೊಲೆ ಮಾಡಿಸುವ ಸಂಚು ಯಾರದು ಎಂಬ ತನಿಖೆಯಾಗಬೇಕಿದೆ.
ಕಾನೂನು ಸುವ್ಯವಸ್ಥೆಗೆ ಎಳ್ಳು ನೀರು ಬಿಟ್ಟಿದ್ದೀರಾ? ಆರೋಪಿಗಳು ಯಾವ ರಾಜಕೀಯ ಪಕ್ಷದ ಹಿನ್ನೆಲೆಯವರು ಹಾಗು ಯಾರ ಚೇಲಾಗಳು ಎಂಬುದನ್ನು ಬಹಿರಂಗಪಡಿಸಿ. @DgpKarnataka@HithendrarR
ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಅಲ್ಲಿರುವ ನಾಗರಕಟ್ಟೆಯ ಪೂಜೆ ಮಾಡುವ ಹಿಂದುಗಳಿಗೆ ನೋಟಿಸ್ ಜಾರಿ ಮಾಡಿರುವುದು ಪೊಲೀಸರು ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಹ ಮೂಡಿಸಿದೆ.
ಬಿಬಿಎಂಪಿ ಅನುಮತಿ ಪಡೆಯಬೇಕಾದರೆ ಬಿಬಿಎಂಪಿಯವರು ನೋಟಿಸ್ ಜಾರಿ ಮಾಡುವುದನ್ನು ಹೊರತು, ಪೊಲೀಸರು ಕೊಟ್ಟಿರುವುದು ಬಿಬಿಎಂಪಿಯ ಆಪ್ತ ಸಹಾಯಕರ ಎಂಬ ಸಂಶಯ ಮೂಡಿಸುತ್ತಿದೆ.
ಹಿಂದೂಗಳು ಈ ರಾಜ್ಯದಲ್ಲಿ ಪೂಜೆ ಮಾಡಲು ಪೊಲೀಸರ ಹಾಗು ಬಿಬಿಎಂಪಿಯವರ ಅನುಮತಿ ಪಡೆಯಬೇಕೆ?
ಯಾವ ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡ��ಾಗಿದೆ?
@DCPWestBCP @DgpKarnataka @CPBlr
ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಹಾಯಧನ ₹1,000ದಿಂದ ₹1,500ಕ್ಕೆ ಏರಿಕೆ..
ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, 8 ಲಕ್ಷ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲ
#KarnatakaBudget2023@BJP4Karnataka@BSBommai
Paying tribute to an Indian Army officer who laid down his life in the line of duty in the Kargil war, Captain Vikram Batra ji, on his day of martyrdom.
#CaptainVikramBatra
ವಿಶ್ವ ಹಿಂದೂ ಪರಿಷತ್ತಿನ ಬೆಂಗಳೂರು ಕ್ಷೇತ್ರದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕೇಶವ ಹೆಗಡೆ ಅವರು ಇಂದು ಹೃದಯಾಘಾತದಿಂದ ಕಾಲವಾಗಿರುತ್ತಾರೆ.
ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ.
ಓಂ ಶಾಂತಿ.
ಎಲ್ಲಿ ಅನ್ಯಾಯ ಆಗುತ್ತದೆಯೋ ಅಲ್ಲಿ ಶರಣ ಶ್ರೀ @BSYBJP ಅವರು ಇರುತ್ತಾರೆ ,ನ್ಯಾಯದ ಪರ ಹೋರಾಡುತ್ತಾರೆ ,ಇವರಿಗೆ ವಯಸ್ಸಿನ ಮಿತಿ ಇಲ್ಲ, ನೆಲಕ್ಕೆ ಅಪ್ಪಳಿಸಿದ ಬಿಜೆಪಿಯಲ್ಲಿ ಮತ್ತೆ ಹೊಸ ಸಂಚಲನ ಸೃಷ್ಟಿಸಿದ ರಾಜಾಹುಲಿ 🐯.
ಯಡಿಯೂರಪ್ಪನವರಿಗೆ ಯಡಿಯೂರಪ್ಪನವರೆ ಸರಿಸಾಟಿ.
@narendramodi@JPNadda@AmitShah@BJP4Karnataka
India crowned champions, yet again! The Blue Tigers reign supreme at the #SAFFChampionship2023! Congrats to our players. The Indian Team’s remarkable journey, powered by the determination and tenacity of these athletes, will continue to inspire upcoming sportspersons.
ರಾಜಕೀಯವೇ ಒಂದು ನಾಟಕ
ಇಲ್ಲಿ ನಾಯಕರು ಗಳಿಸುತ್ತಾರೆ ಐಷಾರಾಮಿ ಜೀವನದ ಜೊತೆ ಹಣ,
ಕಾರ್ಯಕರ್ತರು ಆಗ್ತಾರೆ ಬೀದಿ ಹೆಣ .!
@karkalasunil@BSBommai@BasanagoudaBJP@AmitShah ಕಾರ್ಯಕರ್ತರು ಬಿದಿಯಲ್ಲಿ ಕೆಲಸ ಗಲಾಟೆ ಮಾಡಿ ಬೂತ್ ಮಟ್ಟದಲ್ಲಿ ಸಂಘಟನೆ ಮಾಡುತ್ತಾರೆ ...ನಮ್ಮ ಕಾರ್ಯಕರ್ತರ ದುರ್ಬಲ ಇದು...