ಇಂದು ಬೇಸಿಗೆ ಶಿಬಿರದ 47 ವಿದ್ಯಾರ್ಥಿಗಳನ್ನು ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಗೆ ಕರೆದುಕೊಂಡು ಹೋಗಲಾಯಿತು #publiclibrariesforall
ಇಂದು ಬೇಸಿಗೆ ಶಿಬಿರದ 47 ವಿದ್ಯಾರ್ಥಿಗಳನ್ನು ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಗೆ ಕರೆದುಕೊಂಡು ಹೋಗಲಾಯಿತು ಹಾಗೂ ವಿಶೇಷವಾಗಿ ಅಲ್ಲಿ ಪ್ರದರ್ಶನಕ್ಕೆ ಇಡಲಾದ MIG -21 ಯುದ್ಧ ವಿಮಾನವನ್ನು ತೋರಿಸಲಾಯಿತು. #publiclibrariesforall