SIR ಪ್ರಕ್ರಿಯೆ ಬಳಸಿಕೊಂಡು ಅರ್ಹ ಮತದಾರರನ್ನು ಅಳಿಸಿ ಹಾಕುವ ಹುನ್ನಾರ ಬಯಲು!
ರಾಜ್ಯದಲ್ಲಿ ಎಸ್ಐಆರ್ ನಿಲ್ಲಿಸಿ, ಸಲ್ಲಿಕೆಯಾದ Form7 ನ್ನು ತನಿಖೆ ಮಾಡಿ. ತಪ್ಪಿತಸ್ಥರಿಗೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ.
#NoSIR#SUCI_C#CEC
ಪತ್ರಿಕಾ ಪ್ರಕಟಣೆ
ಪ್ರಜಾತಾಂತ್ರಿಕ ರೂಢಿ, ಆಚರಣೆಗಳನ್ನು ಧಿಕ್ಕರಿಸಿದ ಮುಖ್ಯ ಚುನಾವಣಾ ಆಯುಕ್ತರನ್ನು ವಜಾ ಮಾಡಿ!
ಎಸ್ಐಆರ್ ರದ್ದಾಗಲಿ!
ಎಸ್ಯುಸಿಐ(ಸಿ) ಪಕ್ಷದ ಪತ್ರಿಕಾ ಹೇಳಿಕೆ
#SUCI_C#ECI#SIR#CEC
ಕರ್ನಾಟಕದಲ್ಲಿ ಸರ್ಕಾರಿ ತಾಲೂಕು ಆಸ್ಪತ್ರೆಗಳನ್ನು ಮತ್ತು ಆರೋಗ್ಯ ಕೇಂದ್ರಗಳನ್ನು ವೈದ್ಯಕೀಯ ಕಾಲೇಜುಗಳಿಗೆ ದತ್ತು ಕೊಡಲಾಗುವುದಂತೆ!
https://t.co/aYIOlMLw4G
ಆರೋಗ್ಯ ಮತ್ತಷ್ಟು ದುಬಾರಿಯಾಗುವುದು ಗ್ಯಾರಂಟಿ!
ಈ ಕುರಿತ ಪಕ್ಷದ ಪತ್ರಿಕಾ ಹೇಳಿಕೆ ಇಲ್ಲಿದೆ:
#SUCI_C#Karnataka_Health_ministry#Strenthen_Public_health
ಕರ್ನಾಟಕದ ಎಸ್ಐಆರ್ ಕರಡು ಮತದಾರರ ಪಟ್ಟಿಯಲ್ಲಿ 1.07 ಕೋಟಿ ಹೆಸರುಗಳನ್ನು ಕೈಬಿಟ್ಟಿರುವ ಕುರಿತು ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಕೆ. ಉಮಾ ಅವರು ನೀಡಿರುವ ಹೇಳಿಕೆ
#SUCI_C#SIR#Karnataka_SIR
ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿಯನ್ನು ರೂ. 32 ಸಾವಿರದಿಂದ ರೂ 1,20,000/ ಕ್ಕೆ ಏರಿಕೆ ಮಾಡಿದ ಸರ್ಕಾರ.
ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸಿದ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾ. ಕೆ.ಉಮಾ.
ವಿವರಗಳಿಗಾಗಿ ಕೆಳಗಿನ ಲಿಂಕ್ ನೋಡಿ.
https://t.co/bYBsXyxfpt
#SUCI_C#Pensions#Social_security#Karnataka
ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರು ಮತ್ತು ಅಪ್ರತಿಮ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ 50ನೇ ಸ್ಮರಣ ವರ್ಷಾಚರಣೆ. ಆಸಕ್ತರೆಲ್ಲರಿಗೆ ಆತ್ಮೀಯ ಸ್ವಾಗತ.
#SUCI_C#ಎಸ್ಯುಸಿಐ_ಸಿ#ಶಿವದಾಸ್_ಘೋಷ್#ShibdasGhosh
ದಾಖಲೆ ಮರುಪರಿಶೀಲನೆಯ ಕಾರಣದಿಂದ ಪಿಂಚಣಿ ಸ್ಥಗಿತಗೊಂಡ ಲಕ್ಷಾಂತರ ಬಡವರ ಸಮಸ್ಯೆ ಪರಿಹರಿಸುವಂತೆ ಎಸ್ಯುಸಿಐ(ಸಿ) ಮನವಿ
ಕಂದಾಯ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿಯಾದ ಪಕ್ಷದ ನಿಯೋಗ. ವಿವರಗಳಿಗಾಗಿ ಈ ಲಿಂಕ್ ನೋಡಿ.
https://t.co/vaybo24znA
#SUCI_C#ಪಿಂಚಣಿ#ವೃದ್ಧಾಪ್ಯ_ವೇತನ#ಕಂದಾಯ_ಇಲಾಖೆ#ಎಸ್ಯುಸಿಐ_ಸಿ
ಆಗಸ್ಟ್ 5- ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರೂ, ಅಪ್ರತಿಮ ಮಾರ್ಕ್ಸ್ವಾದಿ ಚಿಂತಕರೂ ಮತ್ತು ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ ಸ್ಮರಣ ದಿನ. 2026ಕ್ಕೆ ಅವರು ಕೊನೆಯುಸಿರೆಳೆದು 50 ವರ್ಷಗಳು. ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ಅವರಿಗೆ ಗೌರವಾರ್ಪಣೆ ಸಲ್ಲಿಸಿದ ರಾಜ್ಯ ಕಾರ್ಯದರ್ಶಿ ಕಾ. ಕೆ.ಉಮಾ.
ವಿದ್ಯಾರ್ಥಿ ಯುವಜನರ ಹೋರಾಟಕ್ಕೆ ಮಣಿದು ರಾಜೀನಾಮೆ ನೀಡಿದ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್! ಸರ್ಕಾರದ ದೌರ್ಜನ್ಯವನ್ನು ದಿಟ್ಟವಾಗಿ ಎದುರಿಸಿ ಗೆದ್ದ ಹೋರಾಟಗಾರರಿಗೆ ಅಭಿನಂದನೆಗಳು!
#NEET_Scam#Scrap_NTA#Jantar_Mantar
ಕಾಮ್ರೇಡ್ ರಬಿನ್ ಸಮಾಜಪತಿ ಸ್ಮರಣ ಸಭೆ
ಇತ್ತೀಚೆಗೆ ನಿಧನರಾದ ಪಕ್ಷದ ಹಿರಿಯ ಪಾಲಿಟ್ಬ್ಯೂರೋ ಸದಸ್ಯರು ಮತ್ತು ಜಾರ್ಖಂಡ್ ರಾಜ್ಯ ಸಂಘಟನಾ ಸಮಿತಿಯ ಕಾರ್ಯದರ್ಶಿಗಳಾದ ಕಾ. ರಬಿನ್ ಸಮಾಜಪತಿ ಅವರ ಗೌರವಾರ್ಥ ಜುಲೈ 3ರಂದು ಕೊಲ್ಕತ್ತಾದಲ್ಲಿ ಏರ್ಪಡಿಸಲಾದ ಬೃಹತ್ ಸಭೆ. ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ.
ಕಾಮ್ರೇಡ್ ರಬಿನ್ ಸಮಾಜಪತಿ ಲಾಲ್ ಸಲಾಮ್!
ಎಸ್ಯುಸಿಐ (ಸಿ) ಪಕ್ಷದ ಕೇಂದ್ರ ಪಾಲಿಟ್ಬ್ಯೂರೊ ಸದಸ್ಯರು ಮತ್ತು ಜಾರ್ಖಂಡ್ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಕಾ. ರಬಿನ್ ಸಮಾಜಪತಿ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಅವರಿಗೆ ನಮ್ಮ ಲಾಲ್ ಸಲಾಂ.. ✊🌹
ಕರ್ನಾಟಕದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡುವ ಸಾಧ್ಯತೆಯ ವಿರುದ್ಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ (ಕೆಇಆರ್ಸಿ) SUCI Communist ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.
#KERC#Electricity Privatisation
#SUCIC#TPCL