@KannadigaSpeaks@JanataDal_S He mentioned few seats to JDS, not two seats. These people have tailored ANI channel as well.
Misguide to make it real..!!
@gundigre 💯
ಹೊರದೇಶಗಳಲ್ಲಿ ವೀಸಾ ಕೊಡೋ ರೀತಿ,ಬೇರೆ ರಾಜ್ಯ ವಲಸಿಗರ ಹಿನ್ನೆಲೆ ಪರಿಶೀಲಿಸಬೇಕು.ಇಲ್ಲಾ ಹೀಗೆ ಇವರನ್ನ ಒಳಗೆ ಬಿಟ್ರೆ,ಮುಂದೊಂದು ದಿನ ಕನ್ನಡಿಗರ ಮಕ್ಕಳನ್ನ ಕಾಪಾಡೋದೆ ಒಂದು ದೊಡ್ಡ ಕೆಲಸ ಆಗಿ ಬಿಡುತ್ತೆ
2 ರಾಷ್ಟ್ರೀಯ ಪಕ್ಷದಲ್ಲಿ ಇರೋ ಕನ್ನಡದ ನಾಯಕರು ಅರ್ಥ ಮಾದೊಂಡ್ರೆ ಸಾಕು.ಅತಿಯಾದ ಓಲೈಕೆ ಒಳ್ಳೇದಲ್ಲ!
https://t.co/FZmujn6qHY
🛑 ⚡ಎಚ್ಚರ ⚡🛑
ಇದನ್ನ ಕನ್ನಡಿಗರು ಅರ್ಥ ಮಾಡಿ ಕೊಂಡರೆ ತುಂಬಾ ಒಳ್ಳೆದು, ಯಾವುದೇ ಪಕ್ಷವಿರಲಿ,ಬೇರೆ ರಾಜ್ಯದವರಿಗೆ ಅತಿಯಾದ ಓಲೈಕೆ ಮಾಡೋದು ಒಳ್ಳೇದಲ್ಲ
ಹೀಗೆ ಇವರನ್ನ ನಮ್ಮ ಕರ್ನಾಟಕದ ಒಳಗೆ ಬಿಟ್ಟಿಕೊಂಡ್ರೆ,ನಾಳೆ ನಮ್ಮನ್ನ ಹೊರದಬ್ಬುವುದರಲ್ಲೀ ಆಶ್ಚರ್ಯ ಪಡಬೇಕಿಲ್ಲ
@NotoNatParties@powertvnews@tv9kannada@publictvnews
@Kanagalogy ವಿಧಾನಸಭೆ ಚುನಾವಣೆವೇಳೆ ಕೊಟ್ಟಿರೋ ಪ್ರೆಶರ್ ಕುಕ್ಕರ್ ಸಿಡಿದಿರೋದು ಜನ ಮರೆತಿಲ್ಲ!! ��ೊಟ್ಟಿರೋ 5 ಸಾವಿರ ಕೋಪನ್ ದುಡ್ಡು ಜನಕ್ಕೆ ಇನ್ನೂ ಸಿಕ್ಕಿಲ್ಲ..🙈
ಅವರಿಗೆ ಗೊತ್ತು ಎಲೆಕ್ಷನ್ ನಿಂತರೆ ಜನ ವೋಟ್ ಹಾಕೊಲ್ಲ ಅಂತ? 🤦🏼♂️
ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡುತ್ತಿಲ್ಲ,ಕನಿಷ್ಟ ಪಕ್ಷ ಕನ್ನಡಿಗರನ್ನ ಪ್ರತಿನಿಧಿಸುವ ಸಂಸತ್ತಿನ ಸದಸ್ಯ ಕನ್ನಡದವರೇ ಆಗಿರಲಿ
ಕನ್ನಡದವರಿಗೆ ಕನ್ನಡಿಗರ ಬಗ್ಗೆ ಕಾಳಜಿ ಇರುತ್ತೆ, ಬೇರೆ ರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಇಲ್ಲಿ ಗೆಲ್ಲೋದು ಒಂದೇ ಮುಖ್ಯ
ಹೀಗೆ ಮುಂದುವರಿದರೆ,ಮುಂದೊಂದು ದಿನ ಕನ್ನಡಿಗರು ಮೂಲೆ ಗುಂಪಾಗೋ ದಿನಗಳು ದೂರವಿಲ್ಲ.
@anusharavi10@hd_kumaraswamy which have greatly benefited the state and generated substantial revenue. Unfortunately, this has allowed the national parties to capitalize on our oversight, using Karnataka's resources for their own propaganda and agendas.
2/2
@anusharavi10@hd_kumaraswamy People like us in Karnataka have shown a disregard by consistently voting for national parties, overlooking the contributions of our local JDS party. The JDS has been instrumental in delivering significant infrastructural projects like ITPL and Boeing,
1/2
@MiltonPeter12@Ravikumarmsk@SajithGowda ಕುಮಾರಸ್ವಾಮಿ/ಜೆಡಿಎಸ್ ಅವರಿಂದ ಮಾತ್ರ ಕೇಸರಿ ಶಾಲು,ಹಸಿರು ಶಾಲು,ಮುಸಲ್ಮಾನರ ಟೋಪಿ ಹಾಕಲು ಸಾಧ್ಯ,ಇದು ನಿಜವಾದ ಜಾತ್ಯಾತೀತತೆ ತೋರುತ್ತೆ
ಅದೇ ಸಿದ್ದರಾಮಯ್ಯ/ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿ ತೋರಿಸಲಿ
ಏಡಿಯೂರಪ್ಪ/ಬಿಜೆಪಿ ಅವರು ಮುಸಲ್ಮಾನರ ಟೋಪಿ ಹಾಕಿ ತೋರಿಸಲಿ
ಬಣ್ಣದ ಬಟ್ಟೆ ಹಾಕೊದ್ರಲ್ಲಿ ಏನಿದೆ? ಮಾನವೀಯತೆ ಇರುವ ಮನಸ್ಸು ಇರಬೇಕು
@BJP4Karnataka ಅಧಿಕಾರದಲ್ಲಿ ವಿಶ್ವನಾಥ ರೆಡ್ಡ��,@INCKarnataka ಅಧಿಕಾರದಲ್ಲಿ ಒಬ್ಬ ಮಲಯಾಳಿ
ಇಬ್ಬರು realestate ಉದ್ಯಮದಲ್ಲಿ ಇರೋರು,
ನಿಜವಾಗಲೂ ಈ ಎರಡು ರಾಷ್ಟ್ರೀಯ ಪಕ್ಷಗಳು ಕನ್ನಡಿಗರನ್ನ ಮುಳುಗಿಸಿ ಬಿಡ್ತಾರೆ
ಅದೇ@JanataDal_S ಅಧಿಕಾರದಲ್ಲಿ AT ರಾಮಸ್ವಾಮಿ ಅಂತ ಪ್ರಾಮಾಣಿಕ ವ್ಯಕ್ತಿಗೆ ಅಧಿಕಾರ
https://t.co/MBzpHok1Yc
I reiterate, is not affiliated with either the BJP or Congress. This project got nod under @hd_kumaraswamy leadership. Regional parties like @JanataDal_S prioritize state interests, avoiding the alleged fund diversion by national parties
#StateInterests
https://t.co/RRBJlG5OUe
I reiterate, is not affiliated with either the BJP or Congress. This project got nod under @hd_kumaraswamy leadership. Regional parties like @JanataDal_S prioritize state interests, avoiding the alleged fund diversion by national parties
#StateInterests
https://t.co/RRBJlG5OUe
@ravikeerthi22@Kanagalogy@BlrCityPolice https://t.co/to2bUKGfAF
ಅವರ ಊರಿಗೂ ಹೋದರು ನಮ್ಮವರ���ಗೆ ತೊಂದರೆ, ನಮ್ಮೂರಲ್ಲೂ ನಮ್ಮವರಿಗೆ ತೊಂದರೆ.!
ಹೀಗೆ ಕೂತರೆ, ಮುಂದೊಂದು ದಿನ, ನನಗೆ, ನಿಮಗೆ, ಕನ್ನಡಿಗರಿಗೆ ಬೆಲೆ ಕೊಡಲ್ಲ.
ಸ್ವಲ್ಪನಾದರು ಕನ್ನಡ, ಕನ್ನಡಿಗರ ಬಗ್ಗೆ ಹೆಮ್ಮೆ ಇರಲಿ.!
🛑 ⚡ಎಚ್ಚರ ⚡🛑
ಇದನ್ನ ಕನ್ನಡಿಗರು ಅರ್ಥ ಮಾಡಿ ಕೊಂಡರೆ ತುಂಬಾ ಒಳ್ಳೆದು, ಯಾವುದೇ ಪಕ್ಷವಿರಲಿ,ಬೇರೆ ರಾಜ್ಯದವರಿಗೆ ಅತಿಯಾದ ಓಲೈಕೆ ಮಾಡೋದು ಒಳ್ಳೇದಲ್ಲ
ಹೀಗೆ ಇವರನ್ನ ನಮ್ಮ ಕರ್ನಾಟಕದ ಒಳಗೆ ಬಿಟ್ಟಿಕೊಂಡ್ರೆ,ನಾಳೆ ನಮ್ಮನ್ನ ಹೊರದಬ್ಬುವುದರಲ್ಲೀ ಆಶ್ಚರ್ಯ ಪಡಬೇಕಿಲ್ಲ
@NotoNatParties@powertvnews@tv9kannada@publictvnews
@LavanyaBallal@dp_satish Regardless of political affiliations,let's appreciate HDK vision in proposing the Bengaluru 6 township in 06 itself to ease congestion.Both Congress,BJP overlooked this crucial project while focusing on power politics #BengaluruDevelopment#TrafficSolution
https://t.co/Phq0pGCfsw
ಜನಾರ್ಧನ,ಸೋಮಶೇಖರ,ನಂದೀಶ್,ಸತೀಶ್, ರಾಮಲಿಂಗ,ಮುನಿರತ್ನ,ಶ್ರೀರಾಮುಲು ಇನ್ನೂ ಏಷ್ಟು?
ಇಷ್ಟು ದಿನ ರಾಜಕೀಯ ಗಬ್ಬು ಎಬ್ಬಿಸಿದರು,ಇನ್ನೂ ಸರಕಾರಿ ಕೆಲಸವನ್ನು ಹಾಳು ಮಾಡ್ತಾರೆ
ಬಿಜೆಪಿ, ಕಾಂಗ್ರೆಸ್ ನವರಿಗೆ ದುಡ್ಡು ಕೊಡೋರು ಇದ್ರೆ ಯಾರನ್ನ ಬೇಕಾದರೂ ತಂದು ಕೋರಿಸುತ್ತರೆ
ಕನ್ನಡ, ಕನ್ನಡಿಗರ, ಕರ್ನಾಟಕ ಬಗ್ಗೆ ಕಾಳಜಿ ಇರುತ್ತ ಹೊರಗಿನವರಿಗೆ?
In 1996, @H_D_Devegowda approved landmark projects like ITPL, golden quadrilateral,& 10-year tax breaks attracted companies, boosting job opportunities in India.
Fast forward to 2023, we're actively constructing Ram Mandir and Patel Statues
Is India heading right direction?
Good start,it's crucial for all communities across Karnataka,not just Vokkaligas,to enhance their business acumen
Developing skills of job creation is essential,moving beyond labor-oriented jobs to unlock greater opportunities
Preserve the integrity of our state by influxers.!
Hope Vokkaligas to establish themselves in Chikkapete and expand until far south Bengaluru
Hope all Kannada communities privileged or otherwise to come together and follow suit
We all have observed inconsistency in your stance, expressing a desire for the JDS party to decline on one hand, while simultaneously imparting wisdom through your words
Best example of playing both sides 😁 🤣
We all have observed inconsistency in your stance, expressing a desire for the JDS party to decline on one hand, while simultaneously imparting wisdom through your words
Best example of playing both sides 😁 🤣
Former Prime Minister Shri H.D. Deve Gowda has stated that Congress party will see its end under my and D.K. Shivakumar's leadership. Despite his curse, we wish him and his party long life and good health.
Regardless of political differences, elders should always bless the younger ones, not curse them. I believe that Shri H D Deve Gowda, who had worn the crown of secularism for decades, is now forced to cast it aside and wear the crown of communalism. This is leading him to make such statements out of disappointment and despair.
No political party should wish for the end of another political party. The BJP's loose talk of making ‘Congress mukt Bharat’ seems to have influenced Deve Gowda too. This is the result of bad company.
I sincerely wish that the Janata Dal (Secular) does not come to an end. Blindly following BJP may result in otherwise. Likewise, I hope Deve Gowda remains active in politics for a longer time. However, I wish that both JD(S) and their new ally BJP remain in the opposition permanently. Our Congress party will continuously strive to fulfill this wish.
I have always said that the Janata Dal (Secular) is the 'B team' of BJP. I commend JD(S) for clarifying their ideological stance and for agreeing with my statement. This stance of JD(S) has prevented some secular voters from being misled by the secular facade of the party. It has turned the upcoming election into a direct confrontation between secular and communal forces. I am confident that the voters of Karnataka, who have a tradition of secularism and harmony, will make the right choice in the next elections.