Someone very dear to me cut my wings off and justified it.
Says they had no intention of hurting me but I gave an option, so they cut it 😌
The audacity to justify their actions is beyond anything.
ನಿನ್ನಂದದಲಿ ನಾ ಮೈ ತೊಳೆದು
ಶೃಂಗಾರವನೇ ಸೆರೆ ಹಿಡಿವೆ
ಈ ಹೂನಗೆಯ ನಾ ಬೊಗಸೆಯಲಿ
ಪಡೆದು ನನ್ನೆದೆಗೆ ಅರ್ಪಿಸುವೆ
ನನ್ನ ತುಂಬಾ ಉಲ್ಲಾಸವು
ಕ್ಷಣ ಕ್ಷಣ ಉನ್ಮಾದವು
ಉಸಿರ ಉಸಿರಿನಲಿ ಚಲನವೂ
ಹೃದಯ ಹೃದಯಗಳ ಮಿಲನವೂ
ಇದುವೇ ಪ್ರೇಮ