Our #ArmedForces have given a robust reply to the cowards who brutally gunned down our people.
Terrorism has no place in a civil society. We will stand with our people at all costs. Jai Hind 🇮🇳!
#OperationSindoor#PahalgamTerroristAttack
ಮಡಿಕೇರಿಯ ಕಾಂಗ್ರೆಸ್ ಮುಖಂಡ, ಜನಾನುರಾಗಿ ವ್ಯಕ್ತಿತ್ವದ ಶ್ರೀ ಬೊಟ್ಟೋಳಂಡ ಮಿಟ್ಟು ಚಂಗಪ್ಪನವರ ನಿಧನದ ವಾರ್ತೆ ತಿಳಿದು ಬಹಳ ವಿಷಾದವಾಯಿತು. ಅಜಾತಶತ್ರು ವ್ಯಕ್ತಿತ್ವದ ಶ್ರೀ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಸತತವಾಗಿ 5 ದಶಕಗಳ ಕಾಲ ರಾಜಕೀಯದಲ್ಲಿ ನೆಲೆ ನಿಂತು ಕಾಂಗ್ರೆಸ್ ನ ನಿಷ್ಟಾವಂತ ನಾಯಕರಾಗಿ ಸೇವೆ ಸಲ್ಲಿಸಿದವರು.
ಪ್ರವಾಸೋದ್ಯಮಿ, ಕೖಷಿಕ, ಕಾಫಿ ಉದ್ಯಮಿ, ಎಲ್ಲಕ್ಕಿಂತ ಹೆಚ್ಚಾಗಿ ಬದ್ಧತೆಯುಳ್ಳ ನಾಯಕ ಹಾಗೂ ಸ್ನೇಹಜೀವಿಯಾಗಿ ತಮ್ಮ ಛಾಪನ್ನು ಮೂಡಿಸಿದವರು. ಅವರ ಅಗಲಿಕೆಯಾ ನೋವನ್ನು ಭರಿಸಲು ಅವರ ಆಪ್ತರಿಗೆ ಹಾಗೂ ಕುಟುಂಬ ವರ್ಗದವರಿಗೆ ದೇವರು ಚೈತನ್ಯ ದಯಪಾಲಿಸಲಿ ಹಾಗೂ ಚಂಗಪ್ಪ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
#MittuChengappa
Hon’ble @CMofKarnataka Shri @siddaramaiah and myself participated in the Christmas Gathering organised by Archbishop of Bengaluru Most Rev. #PeterMachado, Auxiliary Bishop #Satish & Bishop #SusaiNathan at Archbishop’s House in Millers Road, Benson Town.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ನಾನು ಬೆನ್ಸನ್ ಟೌನ್ನ ��ಿಲ್ಲರ್ಸ್ ರಸ್ತೆಯಲ್ಲಿರುವ ಆರ್ಚ್ಬಿಷಪ್ ಹೌಸ್ನಲ್ಲಿ ಬೆಂಗಳೂರಿನ ಆರ್ಚ್ಬಿಷಪ್ ಮೋಸ್ಟ್ ರೆವ್. ಪೀಟರ್ ಮಚಾಡೊ, ಆಕ್ಸಿಲಿಯರಿ ಬಿಷಪ್ ಸತೀಶ್ ಮತ್ತು ಬಿಷಪ್ ಸುಸೈ ನಾಥನ್ ಆಯೋಜಿಸಿದ್ದ ಕ್ರಿಸ್ಮಸ್ ಕೂಟದಲ್ಲಿ ಭಾಗವಹಿಸಿದ್ದೆವು.
@INCKarnataka
Deeply saddened by the demise of former CM Shri. #SMKrishna, a visionary leader who transformed #Karnataka through his administration, and strengthened #India’s global standing with his visionary leadership. An astute statesman who stood for all. Our prayers are with the family members at this difficult time. May his soul find everlasting peace.
It was an illustrious meeting with our AICC General Secretary and #Wayanad MP Smt. @priyankagandhi. On this occasion I conveyed my heartfelt wishes for her successful and impactful tenure ahead. Her leadership is a matter of great pride for the @INCIndia family, reflecting strength, vision, and unity.
Today, Ambassador Lähdevirta met @thekjgeorge, Hon’ble Minister of Energy @EnergyDeptGoK. Discussions focused on potential #energy cooperation between #Finland & #Karnataka. 🇫🇮 is happy to share expertise in clean and sustainable energy solutions. #EnergyTransition#Sustainability
Hearty congratulations to Smt. @priyankagandhi Ji on her victory in the #WayanadConstituency.
Once again, it has reaffirmed its commitment to fostering prosperity under #Congress leadership. Despite all the challenges, the people of #Wayanad have upheld progress, stability, and development, aligning with the @INCIndia party's vision.
With people placing their faith in her, Smt. #PriyankaGandhi will most certainly be a fearless advocate for the people of #Wayanad in Parliament, standing for them with unwavering determination and dedication.
#WayanadBypolls
I am deeply saddened by the passing of Mr. #DerebailPoovappaAlva, our long standing associate and a highly respected finance professional whose wisdom and years of service will always be remembered and missed. His loss has left a deep void in our hearts.
My sincere condolences to his family and loved ones during this difficult time. May his soul rest in peace.
𝐅𝐢𝐧𝐚𝐥𝐥𝐲, 𝐭𝐫𝐮𝐭𝐡 𝐡𝐚𝐬 𝐩𝐫𝐞𝐯𝐚𝐢𝐥𝐞𝐝 𝐚𝐧𝐝 𝐦𝐲 𝐟𝐚𝐢𝐭𝐡 𝐢𝐧 𝐨𝐮𝐫 𝐣𝐮𝐝𝐢𝐜𝐢𝐚𝐫𝐲 𝐡𝐚𝐬 𝐛𝐞𝐞𝐧 𝐮𝐩𝐡𝐞𝐥𝐝. 𝐈 𝐚𝐦 𝐞𝐱𝐭𝐫𝐞𝐦𝐞𝐥𝐲 𝐠𝐫𝐚𝐭𝐞𝐟𝐮𝐥 𝐭𝐨 𝐭𝐡𝐞 𝐇𝐨𝐧’𝐛𝐥𝐞 #𝐒𝐮𝐩𝐫𝐞𝐦𝐞𝐂𝐨𝐮𝐫𝐭 𝐟𝐨𝐫 𝐭𝐡𝐢𝐬 𝐣��𝐝𝐠𝐞𝐦���𝐧𝐭 𝐪𝐮𝐚𝐬𝐡𝐢𝐧𝐠 𝐭𝐡𝐞 𝐜𝐚𝐬𝐞 𝐫𝐞𝐥𝐚𝐭𝐢𝐧𝐠 𝐭𝐨 𝐭𝐡𝐞 𝐬𝐮𝐢𝐜𝐢𝐝𝐞 𝐨𝐟 𝐌𝐚𝐝𝐢𝐤𝐞𝐫𝐢 𝐃𝐲𝐒𝐏 𝐒𝐫𝐢. #𝐌𝐊𝐆𝐚𝐧𝐚𝐩𝐚𝐭𝐡𝐲.
Sri Ganapathy, who was the then DySP in Mangaluru, had died by suicide on July 7, 2016, by hanging himself in a room at a lodge in Madikeri town on July 7, 2016. This incident had happened 8 months after me relinquishing the Home portfolio. I was made Minister for Bengaluru Development and Town Planning, Government of Karnataka - on 31 October 2015. But an FIR had been registered against me also relating to the suicide of then DySP Sri M K Ganapathy.
𝐈 𝐰𝐚𝐬 𝐜𝐥𝐞𝐚𝐫𝐞𝐝 𝐨𝐟 𝐜𝐡𝐚𝐫𝐠𝐞𝐬 𝐛𝐲 𝐭𝐡𝐞 𝐂𝐁𝐈 𝐰𝐡𝐢𝐜𝐡 𝐡𝐚𝐝 𝐭𝐚𝐤𝐞𝐧 𝐨𝐯𝐞𝐫 𝐭𝐡𝐞 𝐜𝐚𝐬𝐞 𝐟𝐫𝐨𝐦 𝐂𝐈𝐃 𝐫𝐢𝐠𝐡𝐭 𝐛𝐚𝐜𝐤 𝐢𝐧 𝟐𝟎𝟏𝟕. The Hon’ble Karnataka High Court too had quashed criminal proceedings against me in November, 2020. However, DySP late M K Ganapathy’s sister approached the Hon’ble Supreme Court and now even the Supreme Court has dismissed the case and cleared my name in this case.
𝐓𝐡𝐞 𝐣𝐮𝐝𝐠𝐞𝐦𝐞𝐧𝐭 𝐡𝐚𝐬 𝐫𝐞𝐩𝐨𝐬𝐞𝐝 𝐦𝐲 𝐟𝐚𝐢𝐭𝐡 𝐢𝐧 𝐨𝐮𝐫 𝐥𝐞𝐠𝐚𝐥 𝐬𝐲𝐬𝐭𝐞𝐦 𝐚𝐧𝐝 𝐈 𝐬𝐡𝐚𝐥𝐥 𝐜𝐨𝐧𝐭𝐢𝐧𝐮𝐞 𝐭𝐨 𝐰𝐨𝐫𝐤 𝐟𝐨𝐫 𝐭𝐡𝐞 𝐛𝐞𝐭𝐭𝐞𝐫𝐦𝐞𝐧𝐭 𝐨𝐟 𝐨𝐮𝐫 𝐩𝐞𝐨𝐩𝐥𝐞. 𝐈 𝐚𝐦 𝐠𝐫𝐚𝐭𝐞𝐟𝐮𝐥 𝐭𝐨 𝐒𝐫𝐢. @siddaramaiah 𝐉𝐢, 𝐦𝐲 𝐜𝐨𝐥𝐥𝐞𝐚𝐠𝐮𝐞𝐬 𝐚𝐧𝐝 @INCIndia 𝐇𝐢𝐠𝐡 𝐂𝐨𝐦𝐦𝐚𝐧𝐝 𝐟𝐨𝐫 𝐭𝐡𝐞 𝐬𝐮𝐩𝐩𝐨𝐫𝐭 𝐞𝐱𝐭𝐞𝐧𝐝𝐞𝐝 𝐭𝐨 𝐦𝐞 𝐭𝐡𝐫𝐨𝐮𝐠𝐡𝐨𝐮𝐭.
𝐀𝐥𝐬𝐨 𝐈 𝐭𝐡𝐚𝐧𝐤 𝐞𝐚𝐜𝐡 𝐚𝐧𝐝 𝐞𝐯𝐞𝐫𝐲 𝐩𝐞𝐫𝐬𝐨𝐧 𝐰𝐡𝐨 𝐡𝐚𝐝 𝐟𝐚𝐢𝐭𝐡 𝐢𝐧 𝐦𝐲 𝐢𝐧𝐧𝐨𝐜𝐞𝐧���𝐞 𝐚𝐧𝐝 𝐬𝐭𝐨𝐨𝐝 𝐢𝐧 𝐬𝐮𝐩𝐩𝐨𝐫𝐭 𝐨𝐟 𝐦𝐞 𝐝𝐮𝐫𝐢𝐧𝐠 𝐚𝐥𝐥 𝐭𝐡𝐢𝐬 𝐭𝐢𝐦𝐞.
𝐒𝐚𝐭𝐲𝐚𝐦𝐞𝐯𝐚 𝐉𝐚𝐲𝐚𝐭𝐞!
ಕೊನೆಗೂ ಸತ್ಯ ಗೆದ್ದಿದೆ. ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗಿದ್ದ ನಂಬಿಕೆ ನನ್ನ ಕೈ ಹಿಡಿದಿದೆ. ಮಡಿಕೇರಿ ಡಿವೈಎಸ್ಪಿ ಶ್ರೀ ಎಂ ಕೆ ಗಣಪತಿಯವರ ಆತ್ಮಹತ್ಯೆ ಪ್ರಕರ��ದಲ್ಲಿ ನನ್ನ ಮೇಲೆ ಇದ್ದ ಆರೋಪಗಳನ್ನು ರದ್ದುಗೊಳಿಸಿದ ಈ ತೀರ್ಪಿಗೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ.
ಮಂಗಳೂರಿನಲ್ಲಿ ಆಗಿನ ಡಿವೈಎಸ್ಪಿ ಆಗಿದ್ದ ಶ್ರೀ ಗಣಪತಿ ಅವರು ಜುಲೈ 7, 2016 ರಂದು ಮಡಿಕೇರಿ ಪಟ್ಟಣದ ಲಾಡ್ಜ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಗೃಹ ಖಾತೆಯನ್ನು ಬಿಟ್ಟ 8 ತಿಂಗಳ ನಂತರ ಈ ಘಟನೆ ನಡೆದಿತ್ತು. ಅಕ್ಟೋಬರ್ 31, 2015 ರಂದು ನನ್ನನ್ನು ಕರ್ನಾಟಕ ಸರ್ಕಾರ ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರನ್ನಾಗಿ ಮಾಡಲಾಯಿತು. ಆದರೆ ಆಗಿನ ಡಿವೈಎಸ್ಪಿ ಶ್ರೀ ಎಂ ಕೆ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. 2017 ರಲ್ಲಿ ಸಿಐಡಿಯಿಂದ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ನನ್ನನ್ನು ಆರೋಪಗಳಿಂದ ಮುಕ್ತಗೊಳಿಸಿತು. ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಕೂಡ ನವೆಂಬರ್, 2020 ರಲ್ಲಿ ನನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತ್ತು. ಆದರೆ, ಡಿವೈಎಸ್ಪಿ ದಿವಂಗತ ಎಂ ಕೆ ಗಣಪತಿ ಅವರ ಸಹೋದರಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಗೆ ಈ ಪ್ರಕರಣವನ್ನು ತೆಗೆದುಕೊಂಡು ಹೋದರು. ಈಗ ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣವನ್ನು ವಜಾಗೊಳಿಸಿ ನನ್ನನ್ನು ದೋಷಮುಕ್ತನನ್ನಾಗಿಸಿದೆ. ಗೌರವಾನ್ವಿತ ಸುಪ್ರೀಂ ಕೋರ್ಟಿನ ತೀರ್ಪು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನ್ನ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದೆ. ಎಂದಿನಂತೆ ನಾನು ನಮ್ಮ ನಾಡಿನ ಜನರ ಒಳಿತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ.
ಈ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ನನ್ನ ಬೆನ್ನಿಗೆ ನಿಂತು ಬೆಂಬಲ ತೋರಿದ ನಮ್ಮ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ನನ್ನ ಸಹೋದ್ಯೋಗಿಗಳು ಮತ್ತು ನಮ್ಮ ಕಾಂಗ್ರೆಸ್ ಹೈಕಮಾಂಡ್ ಗೆ ನಾನು ಆಭಾರಿಯಾಗಿದ್ದೇನೆ. . ಅಲ್ಲದೆ ಈ ಸಮಯದಲ್ಲಿ ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಹೇಳಬಯಸುತ್ತೇನೆ.
ಸತ್ಯಮೇವ ಜಯತೇ!
@CMofKarnataka @INCKarnataka
ಸತ್ಯಮೇವ ಜಯತೆ.
ನಿದಾನವಾದರೂ ಸತ್ಯಕ್ಕೆ ಜಯ ಸಿಗುವುದು ನಿಶ್ಚಿತ ಎಂಬುದಕ್ಕೆ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣ ಉತ್ತಮ ಉದಾಹರಣೆ.
ಸಚಿವ ಕೆಜೆ ಜಾರ್ಜ್ ಅವರ ಮೇಲೆ ವಿನಾಕಾರಣ ಆರೋಪ ಮಾಡಿದ್ದ @BJP4Karnataka ಪಕ್ಷದ ಸುಳ್ಳುಗಳಿಗೆ ಸುಪ್ರೀಂ ಕೋರ್ಟಿನ ತೀರ್ಪು ಮುಖಕ್ಕೆ ಹೊಡೆದ ರೀತಿ ಇದೆ.
ಸುಳ್ಳಿನ ವಿಜೃಂಭಣೆ ತಾತ್ಕಾಲಿಕ, ಸತ್ಯದ ಗೆಲುವು ಶಾಶ್ವತ.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ, ನಮ್ಮ ಸಚಿವರ ಮೇಲೆ ಸುಳ್ಳು ಆರೋಪ ಮಾಡಿದ ಬಿಜೆಪಿ ಈಗ ಕ್ಷಮೆ ಕೇಳಬೇಕು.