ಯುವಶಕ್ತಿಗೆ ಪ್ರೇರಣೆ, ರಾಷ್ಟ್ರಭಕ್ತಿಗೆ ದಿಕ್ಕು ತೋರಿಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ @Tejasvi_Surya ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿಯು ನಿಮಗೆ ಉತ್ತಮ ಆಯುರಾರೋಗ್ಯ, ಶಕ್ತಿ ಹಾಗೂ ಯಶಸ್ಸು ಸದಾ ಕರುಣಿಸಲ��.
I am pleased to announce that the Hon’ble Prime Minister of India has kindly agreed to inaugurate 19.15 km Yellow Line from RV Road to Bommasandra of Bangaluru metro with 16 stations at the cost of Rs 5,056.99 Cr and lay the foundation stone of 44.65 km of Bangalore phase-3 at the cost of Rs 15,611 Crore on 10th August 2025 .
@mlkhattar || @narendramodi || @PIB_India || @MoHUA_India || @mygovindia
ಸಾರ್ವಜನಿಕ ಜೀವನದಲ್ಲಿ ಹೋರಾಟ ಮಾಡಿಕೊಂಡು ಆದರ್ಶ ರಾಜಕಾರಣ ಜೊತೆಗೆ ಕ್ರಿಯಾಶೀಲ ಸಂಘಟನೆ ನೆಡೆಸಿದ ಹುಟ್ಟು ಹೋರಾಟಗಾರ, ದಣಿವರಿಯದ ಜನನಾಯಕ, ರೈತ ನಾಯಕರಾದ ಶ್ರೀ" @BSYBJP ಜೀರವರಿಗೆ ಜನುಮದಿನದ ಗೌರವ ಪೂರ್ವಕ ಶುಭಾಶಯಗಳು.
#BSYadiyurappa#bjpkarnataka
ಬೆಂಗಳೂರಿನ ಜಯನಗರ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿರುವ ಬಡಾವಣೆ. ನಗರ ಪ್ರದೇಶದಲ್ಲಿ ನಿರ್ವಹಣೆಗೆ ನಿಗದಿಯಾಗಿರುವ ಸ್ಥಳದಲ್ಲಿ ಕಸವನ್ನು ವರ್ಗಿಕರಿಸಿ ಸಂಸ್ಕರಣಾ ಘಟಕಕ್ಕೆ ಸಾಗಿಸಬೇಕು.
ಇಲ್ಲಿ ನಿರ್ವಹಣಾ ಘಟಕ ಕಸದ ಗೋದಾಮಾಗಿ ಮಾರ್ಪಟ್ಟಿದ್ದು, ಈ ಘಟಕದ ಪಕ್ಕದಲ್ಲೇ ಪ್ರತಿಷ್ಠಿತ ಕಾಲೇಜ್ ಇದ್ದು, ಸುಮಾರು ೫೦೦೦ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸಕ್ಕೆ ಬರುತ್ತಾರೆ.
ಹಲವು ಬಾರಿ ಘನತ್ಯ��ಜ್ಯ ನಿರ್ವಹಣೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವ ರೀತಿಯ ಕ್ರಮವನ್ನು ಕೈಗೊಳ್ಳದೆ (Dry Waste Center) ಇವರೊಂದಿಗೆ ಶಾಮಿಲಾಗಿದ್ದು, ಮೂಟೆಗಟ್ಟಲೆ ಕಸವನ್ನು ತಿಂಗಳುಗಟ್ಟಲೆ ಇಲ್ಲಿ ಸಂಗ್ರಹಿಸಿಡುತ್ತಾರೆ.
ಇದರಿಂದ ಸುತ್ತಮುತ್ತ ಓಡಾಡುವ ಹಾಗೂ ಪಕ್ಕದಲೇ ಇರುವ ಬಸ್ ನಿಲ್ದಾಣದ ಜನರಿಗೆ ದುರ್ವಾಸನೆಯಿಂದ ಉಸಿರಾಡಲು ಕಷ್ಟವಾಗುತ್ತಿದೆ.
ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರು ಹಾಗೂ ಬಿಬಿಎಂಪಿ ಆಯುಕ್ತರು, ಇತ್ತ ಗಮನ ಹರಿಸಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ
@siddaramaiah_official @dkshivakumar_official @asianetsuvarnanews @publictv @tv9_kannada_official
@blrcitypolice @bbmpcomm @bbmpofficial @BPACofficial @BJP4Karnataka
ಯೋಗ್ಯವಾದ ಜಾಗವನ್ನು ಅಯೋಗ್ಯ ರೀತಿಯಲ್ಲಿ ಪಡೆದು, ಸಿಕ್ಕುಬಿದ್ದಾಗ, ಅಯೋಗ್ಯ ರೀತಿಯಲ್ಲಿ ಸಮರ್ಥಿಸಿಕೊಂಡು, ಬುಡಕ್ಕೆ ಬಂದಿದ್ದು ಗೊತ್ತಾದಾಗ ಸದ್ದಿಲ್ಲದೇ ಯೋಗ್ಯವಾಗಿ ಸರ್ಕಾರಕ್ಕೆ ಮರಳಿಸಿದ್ದನ್ನು ಅಯೋಗ್ಯತೆ ಎನ್ನಬಹುದೇ?
#ಅಯೋಗ್ಯ 🤦🏻
ರಜತ್ ಶರ್ಮ: ಕಾಂಗ್ರೆಸ್ ನಾಯಕರಾದ ಶ್ರೀ ಮಣಿ ಶಂಕರ್ ಐಯ್ಯರ್ ಅವರು ಭಾರತ ಪಾಕಿಸ್ತಾನದ ಬಗ್ಗೆ ಎಚ್ಚರವಾಗಿರಬೇಕು, ಯಾಕೆ ಅಂದರೆ ಅವರ ಬಳಿ ಅಣು ಬಾಂಬ್ ಇದೆ ಅಂತ ಹೇಳಿಕೆ ನೀಡಿದ್ದಾರೆ..
ಯೋಗಿ ಆದಿತ್ಯನಾಥ್ ಜಿ: ಭಾರತದಲ್ಲಿರುವ ಅಣು ಬಾಂಬ್ ಗಳು ಫ್ರಿಡ್ಜ್ ನಲ್ಲಿ ಇಡೋದಕ್ಕೆ ಇಟ್ಟುಕೊಂಡಿದ್ದೀವಾ ??
ಕಾಂಗ್ರೆಸ್ ಪಕ್ಷಕ್ಕೂ, ಬಿಜೆಪಿ ಗೂ ಇದೆ ವ್ಯತ್ಯಾಸ..
ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ನಮನಗಳು.
ಅವರ ಜನ್ಮದಿನವಾದ ಡಿಸೆಂಬರ್ 25 ನ್ನು 2014 ರಿಂದ 'ಸುಶಾಸನ ದಿನ' (��ತ್ತಮ ಆಡಳಿತ ದಿನ)ವನ್ನಾಗಿ ಆಚರಣೆ ಮಾಡಲಾಗುತ್ತಿದೆ.
#GoodGovernanceDay #AtalBihariVajpayee #bjpkaranataka
Saddened to hear about the passing of the legendary Kannada film personality Leelavathi Ji. A true icon of cinema, she graced the silver screen with her versatile acting in numerous films. Her diverse roles and remarkable talent will always be remembered and admired. My thoughts are with her family and admirers. Om Shanti.
ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ಜಯನಗರ ಜನಪರ ಸಂಘದ ವತಿಯಿಂದ ನೆಡೆದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಶಾಲೆಯ ಸುಮಾರು 1500 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಶಾಲೆಯ ಅಭಿವೃದ್ಧಿಗೆ 10,000 ರೂ ಧನ ಸಹಾಯ ಮಾಡಿರುವ ಸಂಘದ ಪ್ರತಿಯೊಬ್ಬ ಸದಸ್ಯರ ಕಾರ್ಯ ಶ್ಲಾಘನೀಯ.
ಸರ್ಕಾರಿ ಶಾಲೆ ಉಳಿಸಿ - ಬೆಳೆಸಲು ಪ್ರತಿಯೊಬ್ಬರು ಕೈಜೋಡಿಸಿ
ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ ರವರು, ಬಿ.ಬಿ.ಎಂ.ಪಿಯ ನಿಕಟಪೂರ್ವ ಮಹಾಪೌರರಾದ ಎಸ್.ಕೆ. ನಟರಾಜ್ ರವರು, ನಿಕಟಪೂರ್ವ ಸದಸ್ಯರಾದ ಶ್ರೀಮತಿ ಹೆಚ್.ಸಿ. ನಾಗರತ್ನ ರವರು, ಮುಖಂಡರಾದ ಮಂಜುನಾಥ್ ರೆಡ್ಡಿ, ರಮಾದೇವಿ, ಸತ್ಯವತಿ,ಹಾಗೂ ಸಂಘದ ಅಧ್ಯಕ್ಷರಾದ ಶೇಷಾದ್ರಿ, ಮಂಜುನಾಥ್, ಜಾಫರ್ ಶರೀಪ್, ಮಣಿ, ದಾಮು, ವಿಷ್ಣು, ಚಂದನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾರಾಜ್ಯ ಚುನಾವಣೆಯ ಫಲಿತಾಂಶದಲ್ಲಿ 3 ರಾಜ್ಯದಲ್ಲಿ ವಿಜಯ ಸಾಧಿಸಿದ ಭಾರತೀಯ ಜನತಾ ಪಾರ್ಟಿ.
ಕಾಂಗ್ರೇಸ್ (INDIA ಒಕ್ಕೂಟ) ಪಕ್ಷವು ಆಮಿಷ ಒಡ್ಡಿರುವ ಗ್ಯಾರಂಟಿಗೆ ಸೆಡ್ಡು ಹೊಡೆದ ಮತದಾರರು.
ಗ್ಯಾರಂಟಿ ಯೋಜನೆಯಿಂದ ರಾಜ್ಯ ಅಭಿವೃದ್ಧಿಗೊಳ್ಳಲ್ಲ ಅನ್ನುದನ್ನು ತಿಳಿದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಘಡ್ ಮತದಾರರು ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ���ವರ ಆಡಳಿತವನ್ನು ಮೆಚ್ಚಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಿದ್ದಾರೆ.
ಈ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬ ಬೂತ್ ಕಾರ್ಯಕರ್ತರಿಗೆ, ಮುಖಂಡರಿಗೆ ಅಭಿನಂದನೆಗಳು ಮತ್ತು ಮತದಾರರಿಗೆ ವಂದನೆಗಳು.
#NarendraModi | #bjp4India #ElectionResults #Elections2023
ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಾಭಿರಾಮನಗರ ವಾರ್ಡಿನ ಪೌರಾಕಾರ್ಮಿಕರಿಗೆ B-PAC ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಿಹಿ ಹಂಚಿ ದೀಪಾವಳಿಯ ಶುಭಾಶಯವನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಬಿಬಿಎಂಪಿಯ ಮಾಜಿ ಸದಸ್ಯರಾದ ಬಿ. ಸೋಮಶೇಖರ್, ಬಿ-ಪ್ಯಾಕ್ ಶರವಣರವರು ಉಪಸ್ಥಿತರಿದ್ದರು.
#bjpkarnataka#BJP#bbmp
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ @Tejasvi_Surya ರವರಿಗೆ ಜನುಮ ದಿನದ ಹಾರ್ದಿಕ ಶುಭಾಶಯಗ��ು.