@saamanya_yuvati ಮುಗ್ಧ-ಶತಮೂರ್ಖ ವಿಕ್ಷಕರ ಭ್ರಮೆಯ ಬೆಂಬಲ ಇರುವವರೆಗೂ ನ್ಯಾಯಾಂಗ ನಿಯಂತ್ರಣ ರಹಿತ. ಹನ್��ೆರಡು ವರ್ಷಗಳ ಹಿಂದಿನ ವಿಶ್ವ ವಿಖ್ಯಾತ ಮಾನವೀಯತೆಯ ಭಾರತೀಯತೆ ಉಳಿವಿಗಾಗಿ ನ್ಯಾಯಾಂಗಕ್ಕೆ ಈ ಅಲ್ಪನ ಸಲಹ���ಗಳು.
@AmrithShenoyP ಯೋಗ್ಯರ #ಮೌನೀಬಾಬಾ) ಲೇವಡಿಯೇ ಅಯೋಗ್ಯನ (#ಕಿಂದರೀಜೋಗೀ) ಅಸ್ತಿತ್ವಾಂತ ಭಾರತದಲ್ಲಿಯೇ ದೃಢೀಕರಣವಾಗಿದೇ ಸಾರ್. ಸ್ವ ಕುಟುಂಬಗಳ ಕನಿಷ್ಠ ಜವಾಬ್ದಾರಿಗಳ ನಿಮಿಷಗಳ ಫಲಾಯನವಾದಿಯಿಂದ ದೇಶದ ಸಂರಕ್ಷಣಾ ನಿರೀಕ್ಷೆಯೂ ಮರೀಚಿಕೆಯೇ.
@mallikarjunss82 ಆಹಾರ ಸೇವನೆ ಭಾರತದಲ್ಲಿ ವೈಯಕ್ತಿಕ ಸಾರ್. ಬ್ಲೂಜೆಪಿ ವಾಮಮಾರ್ಗ ರಾಜಕೀಯಕ್ಕಾಗಿ ಮಾಂಸಹಾರಿ ಕ್ರೂರೀಂತ *ಭಂಡ್ ಹೊಟ್ಟೆಪಾಡಿನ ವೈಭವದ ಬದುಕ ಭಾರತೀಯ ಚಿತ್ರರಂಗದ* ನಿರಂತರ ಮನಸ್ಥಿತೀ ಸೃಷ್ಟಿಯ ದುರುಪಯೋಗ.
@AmrithShenoyP ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಒಮ್ಮೆಯೂ ಪಾಲ್ಗೊಳ್ಳದ ಬ್ರಾಹ್ಮಣ್ಯದ ನಿಯಂತ್ರಣದ ಬ್ರಿಟಿಷರ ಜೀತದ ಸಂಘಿಗಳ ವಿಕೃತ ಮನಸ್ಥಿತಿಯಿಂದ ದೇಶದ ಅಭಿವೃದ್ಧಿ ನಿರೀಕ್ಷೆಯೂ ಮರೀಚಿಕೆಯೇ.
@mallikarjunss82 ಲಕ್ಷಾಂತರ ಸ್ವತಂತ್ರ ಹೋರಾಟಗಾರರ #ನಿಸ್ವಾರ್ಥ ಬಲಿದಾನದಿಂದ ಸಿಕ್ಕ ಜಾತ್ಯತೀತ ಭಾರತವೇ ಏಳು ದಶಕಗಳ ಸ್ವೇಚ್ಛಾಚಾರೀ/#ಸ್ವಾರ್ಥೀ *ರಾಜಕಾರಣಿಗಳೇ, ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿಯ* ಪ್ರಜಾಪ್ರಭುತ್ವವೇ ಭಾರತದ ದುರಂತ Sir.
@shilpa2025 ಭಾರತೀಯರ ಶ್ರಮದ ತೆರಿಗೆ ಹಣದಲ್ಲಿಯೇ ಐಷಾರಾಮಿ ವೈಭವದ #ವಿಲಾಸೀ ಜೀವನದ ಜೊತೆ ಜೊತೆಗೆ *ದೇಶದ ಸಂರಕ್ಷಣೆಯ ಯಶಸ್ವೀ ನಿರ್ವಹಣಾ ಸೈನ್ಯದ ವೆಚ್ಚದ* #ದ್ವಿಗುಣ ದುಂದು ವೆಚ್ಚದ ಅಬ್ಬರದ ಪ್ರಚಾರದ ಜಾಹೀರಾತುಗಳೇ #ಇಸ್ವಗುರುವಿನ ಏಕೈಕ ಸಾಧನೆ.