ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರು ಇವರು ಅರಮನೆ ಮೈದಾನದಲ್ಲಿ ನಡೆದ ಡಿಜಿ ಇಮೇಜ್-2023 ಅಂತರಾಷ್ಟ್ರೀಯ ಪ್ರದರ್ಶನ ಸಮಾರಂಭದಲ್ಲಿ #ಛಾಯಾ_ಸಾಧಕ_ಪ್ರಶಸ್ತಿ ನೀಡಿ ಗೌರವಿಸಿದ ಕ್ಷಣ.
ಸರಕಾರಿ ಕ್ಷೀರಭಾಗ್ಯ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ಕೆನೆಭರಿತ ನಂದಿನಿ ಮಿಲ್ಕ್ ಗೆ ಖದೀಮರು ಕನ್ನ ಹಾಕಿದ್ದಾರೆ. ತಾಲೂಕಿನಲ್ಲಿ ವಿವಿಧ ಶಾಲಾ ಮಕ್ಕಳ ಹಾಲು, ಖದೀಮರ ಪಾಲು ! ವಿಶೇಷ ವರದಿ..#ವಿಜಯ_ಕರ್ನಾಟಕ.
ಶತಮಾನದ ಶಾಲೆಗೆ ಬೇಕಿದೆ ಕಾಯಕಲ್ಪ.. ಶತಮಾನದ ಶಾಲೆ ಸಮಸ್ಯಗಳ ಸರಮಾಲೆ.. ಕ್ಲಾಸ್ ರೂಮ್ ,ಶೌಚಾಲಯ ಇಲ್ಲ. ವಿಜ್ಜಾನ, ಗಣಿತ ಶಿಕ್ಷಕ ಕೊರತೆ.. ಇಲ್ಲಿ ಕಲಿತವರು ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ಬೀಳಗಿ ಯಲ್ಲಿ ಸಂಭ್ರಮದ ಸುಗ್ಗಿ ಹಬ್ಬ ಇಂದು.
ಆಧುನಿಕ ಯಂತ್ರೋಪಕರಣಗಳ ಭರಾಟೆಯಲ್ಲಿ ಹಂತಿ ರಾಶಿ ನೈಪಥ್ಯಕ್ಕೆ ಸರಿಯುತ್ತಿದೆ. ಈ ಕುರಿತು ಕ್ರೀಯಾ ಚಟುವಟಿಕೆಗಳು ವರ್ತಮಾನಕ್ಕೆ ಗೊತ್ತಾಗಬೇಕು.
ವಿಜಯ ಕರ್ನಾಟಕ. ವಿಶೇಷ ವರದಿ.
ವಿಜಯ ಕರ್ನಾಟಕ #ಸುಪರ್_ಸ್ಟಾರ್_ರೈತ**
ಕೃಷಿಯಲ್ಲಿ #ಡಾಕ್ಟರ್ ಆದಾಯ #ಬಂಪರ್ *
ಗಿರಿಸಾಗರ ಗ್ರಾಮದ ಡಾ.ನೀಲಕಂಠಪ್ಪ ನಂದ್ಯಾಳ ಚಮತ್ಕಾರ * ಕಲ್ಲು ಜಮೀನಿನಲ್ಲಿ ಸಾವಯವ ವ್ಯವಸಾಯ* ಜೇಬು ತುಂಬಾ ಕಾಂಚನ...
ಕುರಿತು ನನ್ನ ವಿಶೇಷ ಲೇಖನ