@CMofKarnataka@BSYBJP ನೇಮಕಾತಿಯ ಅಧಿಸೂಚನೆಯ ದಿನಾಂಕಗಳನ್ನು ಗಮನಿಸಿ
Application last Dat: ಮಾರ್ಚ 21 2019
Lock Down Date : ಮಾರ್ಚ 23 2020
ಒಂದು ವರ್ಷ ಏನು ಮಾಡಿದೀರಿ
ಸರ್ಕಾರ ಪತನ , ಮಂತ್ರಿಮಂಡಲ ರಚನೆ', ಭಿನ್ನಮತ, ಇದನ್ನ ಬಿಟ್ಟು ಏನೂ ಅಭಿವ್ರುದ್ದಿ ಕೆಲಸ ಮಾಡಿದ್ರಿ..
@CMofKarnataka@BSYBJP#kptcl
@Suresh42459426 @siddaramaiah@DKShivakumar Sir please ask about KPCL AE JE recruitment.. Its notified on 2017.. ಆದರೂ ಇದುವರೆಗೂ Exam ಅನ್ನೂ conduct ಮಾಡಿಲ್ಲ.. Please ನಾಳೆ session ನಲ್ಲಿ ಕೇಳಿ Exam ಬಗ್ಗೆ... 🙏
This #NationalUnemploymentDay, I appeal to @PMOIndia@narendramodi to create adequate jobs to address the ongoing crisis.
This crisis will create huge demographic dividend problems wasting precious years of our youths.
2/2
More than 2 Cr salaried jobs & 12 Cr overall jobs are lost in last 6 mths. Unemployment rate reached 45 yr high due to decisions of @narendramodi govt.
To honour his achievement, disheartened unemployed youths have decided to celebrate this day as #NationalUnemploymentDay.
1/2
#JOBKODICM
https://t.co/uxtyhM3B5y
☝️☝️☝️☝️☝️
ಮುಖ್ಯಮಂತ್ರಿಗಳೇ ದಯಮಾಡಿ ಈ ನೋವಿನ ಧ್ವನಿಯನ್ನು ಒಮ್ಮೆ ಕೇಳಿ
ಆಗಲಾದರೂ ನಿಮ್ಮ ಮನಸ್ಸು ಕರಗಬಹುದು ಮುಖ್ಯಮಂತ್ರಿಗಳಿಗೆ ಮುಟ್ಟುವ ವರೆಗೂ ಇದನ್ನ ಸೇರ ಮಾಡಿ
ನಿಜವಾಗ್ಲೂ ಬಹಳ ನೋವೆನಿಸುತ್ತಿದೆ ಇಂತಹ ಸಂದರ್ಭದಲ್ಲಿ ನಿರುದ್ಯೋಗಿಗಳ ಪರಿಸ್ಥಿತಿ ನೋಡಿದರೆ @CMofKarnataka@siddaramaiah
@siddaramaiah@BJP4India@narendramodi@PMOIndia 2019 KPTCl ನೇಮಕಾತಿ ಪ್ರಕಟಿಸಿ 1 ವರ್ಷ 8 ತಿಂಗಳಿಂದ ಪರೀಕ್ಷೆ ನಿಗದಿಪಡಿಸಿಲ್ಲ, 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾರೆ , ಸರ್ಕಾರವು ನಿರ್ಲಕ್ಷ್ಯ ವಹಿಸ ,ವಿದ್ಯಾರ್ಥಿಗಳು ಇದರಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ .....
Please conduct kptcl AE JE exams soon
#kptcl_escoms_exam_yavaga
@siddaramaiah@BJP4India@narendramodi@PMOIndia ಇಂತಹ ಕಠಿಣ ನಿರುದ್ಯೋಗ ಪರಿಸ್ಥಿತಿಯಲ್ಲಿ ಆರ್ಥಿಕ ಇಲಾಖೆಯು ಹೊರಡಿಸಿರುವ ಆದೇಶದಿಂದ ವಿವಿಧ ಹಂತದಲ್ಲಿ ಸ್ಥಗಿತಗೊಂಡ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲು ಈ ಆದೇಶವನ್ನು ತಕ್ಷಣವೇ ಹಿಂಪಡೆಯಲು ಸೂಚಿಸಬೇಕಾಗಿ ವಿನಂತಿ
There is a huge unemployment crisis in India due to mismanagement by @BJP4India. @narendramodi has not even acknowledged this fact as a first step to address the issue.
We demand @PMOIndia to provide impetus to MSMEs, fill vacant govt jobs & implement NYAY.
#SpeakUpForJobs
@DKShivakumar Filling Govt jobs vacancies are nill from past 2years in Karnataka !!
sir we appreciate your steps taken in KPTCL huge recruitment. After that no one turned up to fulfill next recruitment, from 2017 to 2020 we are waiting please give justice for our patience.#KPTCL_Exam_Yavaga