India is facing its worst stock market slump in 30 years, with losses for 5 straight months. If this continues, a severe recession could follow. Yet, no one is addressing the reasons behind the decline or offering any hope for stabilization. The silence is deafening.
PSI/PC ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ @DrParameshwara ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಮತ್ತು ಪಿಎಸ್ಐ ಅಭ್ಯರ್ಥಿಗಳನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುವುದು ಅಕ್ಷಮ್ಯ ಅಪರಾಧ ಕೂಡಲೇ ಬಿಡುಗಡೆಗೊಳಿಸಿ @BJP4Karnataka@INCKarnataka
ಈ ಬಾರಿಯ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸುವಲ್ಲಿ ಕೆಪಿಎಸ್ಸಿಯು ಹಲವಾರು ನಿಯಮಗಳನ್ನು ಪಾಲಿಸಿಲ್ಲ
ಕೆಲಸದ ದಿನದಲ್ಲಿ ಪರೀಕ್ಷೆ ನಿಗದಿ ಮಾಡಿದ್ದಾರೆ
ಸೆಂಟರ್ ಗಳನ್ನು 350 ರಿಂದ 400 km ದೂರ ಇರಿಸಿದ್ದಾರೆ ಇದರಿಂದ ಗರ್ಭಿಣಿ ಮಹಿಳೆಯರು ಬಾಣಂತಿ ಮಹಿಳೆಯರು ತುಂಬಾ ಕಷ್ಟ ಪಡುವಂತಾಗಿದೆ
@CMofKarnataka@DKShivakumar#postponekas
@AKSSAofficial 2017 batch aspirants needs atleast 2months time to cover syllabus & then they were able to face the exam.Private sector employees facing many hurdles to get 2days leave to attend exams faraway from their https://t.co/P0Q1btQUj4 must assures equal justice for all.
@siddaramaiah 2014ರಲ್ಲಿ KPSC ಯನ್ನು ರೂಪಾಂತರ ಮಾಡಲು ಹೋಟಾ ಕಮಿಟಿ ರಚಿಸಿದ್ದ ಸಿದ್ದರಾಮಯ್ಯನವರು ನಂತರ ಅದರ ಪ್ರಮುಖ ಶಿಫಾರಸ್ಸುಗಳನ್ನು ಜಾರಿ ಮಾಡದೆ ಜಾಣ ಕುರುಡು ಪ್ರದರ್ಶಿಸಿದರು... ಇಂದೂ ಕೂಡ ಅದ್ಯಾವ ಒತ್ತಡಕ್ಕೆ ಮಣಿದು KAS ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಅಸಹಾಯಕತೆ ಪ್ರದರ್ಶಿಸುತ್ತಿರುವುದು, ಬೆಕ್ಕಿಗೆ ಗಂಟೆ ಕಟ್ಟುವವರೇ ಇಲ್ಲದಂತಾಗಿದೆ.
@siddaramaiah Good decision by Karnataka govt and if definitely preserve the foundation of ethical journalism... Shashidhar bhat is a renowned and one of the few journalists who maintains their integrity in adverse conditions..
ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತರಾದ ಶಶಿಧರ್ ಭಟ್ ಅವರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ.
ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ, ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ್ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಮುತುವರ್ಜಿಯಿಂದ ಅವರ ಆರೈಕೆ ಮಾಡುವಂತೆ ತಿಳಿಸಿದ್ದೇನೆ.
ಸಮಾಜದ ಒಳಿತಿಗಾಗಿ ನಿರ್ಭೀತ ಧ್ವನಿಯಾಗಿದ್ದ ಶಶಿಧರ್ ಭಟ್ಟರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತೇನೆ.
@rishibagree Are andhbhakt... Thoda sharam Karo... I am not supporting this tappad incident... But linking something happened in past to present is nothing but a brainless cowardice act...
@EshaSanju15@narendramodi@AmitShah The modi 3.0 must take action against those agencies and media houses,they released unscientific and false exit polls to enervate share Market investments,sadly which bleeds share Market on June 4th and leads to 30 lakh cr scam and retail investors became scape goats..
@mrsinha I personally condemn this incident as a good natured citizen... But the insensitivity of Modi over 700+ martyr farmers during kisan andolan and abusive statements of his 'chamchas' like kangana against farmers is unforgivable.