@FabulasGuy I am from hyd This is Malla ready university and toxic Telugu pre release event happened there watched full 2hrs pulse long event live yesterday so stop fooling
@NewsAlgebraIND Government, police,doesn't have such a loud speaker option to reach every citizen but muslims have it all over India to reach their community alert..
This is our India!
@BJP4Karnataka@RahulGandhi Please book palace ground in advance.. all should celebrate century achievement without any stampede. 5 more elections to go ..
@JaiBhimMadiga ಅಂದಹಾಗೆ ಚಪ್ಪಲಿ ಎಸೆದ ಲಾಯರನ ಜಾತಿ ಯಾವುದು ಎಂದು ನೀವು ತಿಳಿದಿದ್ದರ? ಶೂ ಎಸೆದ ಲಾಯರ ಅವರು ದಲಿತ ಆಗಿದ್ದರೆ ನಿಮ್ಮ ಅಭಿಪ್ರಾಯ ತಿಳಿಸಿ?
ಅಂಬೆಡ್ಕರ್ ಅವರಮೂಲ ತತ್ವ ಸಮಾನತೆಯನ್ನ ಗಾಳಿಗೆ ತೂರಿ ಹಿಂದೂ ವಿರೋಧಿ ತೀರ್ಪೂ ನೀಡಿದ ಗವಾಯಿಗೆ ನನ್ನದೊಂದ ದಿಕ್ಕಾರ
ಜೈಭಿಮ್
@samaraveera85 ನಿಸಾರ್ ಅಹಮದ್ ಅವರ ಇಲ್ಲಿನ ಮಣ್ಣಿನ ಸಂಸ್ಕೃತಿ ಕುರಿತಾದ ಇಂತ ಹಲವು ಹಾಡುಗಳು ಕರ್ನಾಟಕದ ಮನೆಮಂದಿಗೆಲ್ಲ ಗೊತ್ತು..
ಹಾಗೆ ಮೊನ್ನೆ ಅಷ್ಟೇ ಯಾವ್ದೋ ಫಾರಿನ್ ಅವಾರ್ಡ್ ಬಂದಿರುವ ಪುಸ್ತಕ ಓದಿ ಅರ್ಥೈಸಿ ಕೊಂಡಿರೋರ್ ಬಂದು ಅದರ ನಾಲ್ಕು ಸಾರಾಂಶ ಹೇಳರಪ್ಪ ಕನ್ನಡದ ನೆಲ ಭಾಷೆ ಜನ ಸಂಸ್ಕೃತಿ ಅನ್ನ ಹೇಗೆ ಎತ್ತಿ ಹಿಡಿದಿದರೆ ಆ ಪುಸ್ತಕದಲ್ಲಿ ಅಂತ.