Respected Sir, KPSC's AC SAAD mains result evaluation is completed fortnight ago but there is delay in further processing. It's been more than 1.5 years. Thousands of aspirants are deeply concerned. Kindly help us.
@DKShivakumar
@KPSC_Official
🚨 *AC–SAAD ಮುಖ್ಯ ಪರೀಕ್ಷೆ ಬರೆದಿರುವ ಸಾವಿರಾರು ಅಭ್ಯರ್ಥಿಗಳು ಸಂಕಷ್ಟದಲ್ಲಿದ್ದಾರೆ* ! @siddaramaiah@RahulGandhi@kharge@KpscSecretary
AC–SAAD (ಸಹಾಯಕ ನಿಯಂತ್ರಕ ಹಾಗೂ ಲೆಕ್ಕಪತ್ರಾಧಿಕಾರಿ) ಮುಖ್ಯ ಪರೀಕ್ಷೆ ನಡೆದಿದ್ದು *6 ತಿಂಗಳಾಗಿದ್ದರೂ* , ಇಂದಿನ ತನಕ ಫಲಿತಾಂಶ ಪ್ರಕಟವಾಗಿಲ್ಲ. ಇದು ಅಭ್ಯರ್ಥಿಗಳ ಭವಿಷ್ಯವನ್ನು ಅಂಧಕಾರದಲ್ಲಿಟ್ಟಿದೆ.
ಈ ಅನ್ಯಾಯದ ವಿರುದ್ಧವಾಗಿ ನಾವು *KPSCನ್ನು ಬಹಿಷ್ಕರಿಸುತ್ತಿದ್ದೇವೆ* .
⚠️ AC–SAAD ಮುಖ್ಯ ಪರೀಕ್ಷೆಯ ಫಲಿತಾಂಶವನ್ನು *ಒಂದು ವಾರದೊಳಗೆ ಬಿಡುಗಡೆ ಮಾಡಬೇಕು,* ಇಲ್ಲವಾದರೆ ನಾವು *ರಾಜ್ಯಮಟ್ಟದ ತೀವ್ರ ಪ್ರತಿಭಟನೆ ನಡೆಸಲು ಮುಂದಾಗಿದೇವೆ* .
#ACSAADಪರೀಕ್ಷಾರ್ಥಿಗಳಿಗೆನ್ಯಾಯ
#ACSAADಫಲಿತಾಂಶಬಿಡುಗಡೆಮಾಡಿ
#KPSC
KPSC ಯಲ್ಲಿ ಇರುವ ಸಮಸ್ಯೆಗಳು Group B result, AA additional list, AC SAAD, MVI Result, WRD Je result, AE & AEE result, PDO result, IEO result, veterinary exam, AO & AAO exam, Land surveyor exam....?!
Join link 👉👉👉https://t.co/g3fEKy5RY3
According to the report, almost half of KPSC's staff were hired on compassionate grounds, with most lacking education beyond 10th grade. The initial move should be to transfer all employees who’ve been there over 2 years and bring in competent, effective, and honest personnel to begin fixing the chaos at KPSC.
These employees are the ones who actually mislead their superiors while entrenching corrupt practices with their tight control over the system. #KPSC @Aksaraofficial2
The Government is simply demotivating Schedule Castes Scholars by not giving the NFSC Fellowship timely.We have not received the Fellowship for Three Months. It is very hard to continue our PhD work in this situation.
#Release_nfsc_fellowship@MSJEGOI@Drvirendrakum13@PMOIndia
@secretarykpsc@shalinirajnish@CMofKarnataka
ಉಳಿಕೆ ಮೂಲ ವೃಂದದ AC(SAAD) ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಬೇಕು. ಡಿಸೆಂಬರ್ 17ಕ್ಕೆ ಮುಖ್ಯ ಪರೀಕ್ಷೆ ನಿಗದಿಯಾಗಿದೆ ಅಭ್ಯರ್ಥಿಗಳಲ್ಲಿ ಸಾಕಷ್ಟು ಗೊಂದಲವಿದೆ. ಶೀಘ್ರವೇ ಫಲಿತಾಂಶ ಪ್ರಕಟಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ,