ಮೋಸ-ವಂಚನೆ
ಅತ್ಯಾಚಾರ-ಅನಾಚಾರ
ಅದೆಷ್ಟೋ ಜನ ಇದ್ದಾರೆ, ಆದರೆ ನೀನು ಆರಿಸಿದ್ದು ಮಾತ್ರ "ನಮ್ಮೂರಿನ (ಕರುನಾಡ) ರಾಜಕುಮಾರ"ನನ್ನ ವಿಧಿಯೇ ನಿನಗೆ ಧಿಕ್ಕಾರ😞😭
#ಮತ್ತೆಹುಟ್ಟಿಬನ್ನಿ@PuneethRajkumar sir
Goin bk to 50% theatrical occupancy is surely a shocker to a film tats jus released. Respecting the govts decision too is our duty, keeping in mind its for a reason. I wsh team #Yuvaratna the best of strength to over come this situation and come out victorious.
@hombalefilms
@Tdksfa_Official ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದ @kishorekiccha31 ಅಣ್ಣನವರಿಗೆ @KsssTiptur ವತಿಯಿಂದ ಹಾಗೂ ನಮ್ಮ ಎಲ್ಲಾ ಕಿಚ್ಚ ಸುದೀಪ್ ಅಣ್ಣನ ಸಮಸ್ತ ಅಭಿಮಾನಿಗಳ ಕಡೆಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ದೇವರು ನಿಮಗೆ ಆರೋಗ್ಯ ಆಯಸ್ಸು ಐಶ್ವರ್ಯ ಸುಖ ಸಮೃದ್ಧಿ ನೀಡಿ ನೂರಾರು ವರ್ಷ ಕಾಪಾಡಲಿ 🤗
@KicchaSudeep Boss
ಶಿವಮೊಗ್ಗ ಕಿಚ್ಚನ ಗೂಡು ಸಂಘದ ವತಿಯಿಂದ ಸುದೀಪಣ್ಣ ಉಟ್ಟಿದ ಊರಿಂದ ಅವರ ಅಭಿಮಾನವನ್ನು ವಿಭಿನ್ನವಾಗಿ ಸಮಾಜಮುಖಿಯಾಗಿ ಮನುಜತ್ವಕಡೆಗೆ ಮೆರೆಯಲು ಹೊರಟಿದ್ದೇವೆ ಈ ನಮ್ಮ ಮನುಜತ್ವ ಕಡೆಗೆ ನಿಮ್ಮ ಪ್ರೋತ್ಸಾಹ ಇರಲಿ 🙏❤ @KicchaSudeep@iampriya06@JagadishJaggi78@KichchaKiran