ಅಮಿತ್ ಶಾ ಗರ್ಜನೆಗೆ ಹೆದರಿ ಓಡುವ ಪುಕ್ಕಲು ನಾಯಕ!
ಕಾರಣವೇ ಇಲ್ಲದೆ ಬೊಂಬ್ಡಾ ಹೊಡೆಯುತ್ತಿದ್ದ ರಾಹುಲ್ ಗಾಂಧಿ ಅವರು, ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಕೊಡುವಾಗ ಹೆದರಿಕೊಂಡು ಕಾಲು ಕೀಳುತ್ತಾರೆ. ಸದನದಲ್ಲಿ ಉತ್ತರನ ಪೌರುಷ ತೋರಿಸುತ್ತಿದ್ದ ರಾಹುಲ್ ಅವರು ಈಗ ಮಾಡುವುದೂ ಅದನ್ನೇ!
ಅಧಿಕಾರಕ್ಕೆ ಬಂದಾಗಿನಿಂದ ದ್ವೇಷ ರಾಜಕಾರಣ ಮಾಡ್ತಿರೋ ಈ ಕೋಮು ಸರಕಾರ RSS ಹಾಗೂ ಹಿಂದೂಗಳ ವಿರೋಧ ಮಾಡ್ತಾ, ಇನ್ನೊಂದು ಕೋಮಿನ ಓಲೈಕೆ ಮಾಡ್ತಾ ಸುಳ್ಳು FIR ಹಾಕಿ ಹೋರಾಟಗಾರರ ಹತ್ತಿಕ್ಕೋ ಕೆಲಸಕ್ಕೆ ಘನ ನ್ಯಾಯಾಲಯ ಛೀಮಾರಿ ಹಾಕಿದೆ....
ಸರಕಾರ ಬಂದಾಗಿನಿಂದ ಹಾಕಿರೋ ಪ್ರತಿಯೊಂದು ಸುಳ್ಳು ಆರೋಪದ FIR ಗಳಿಗೆ
ಛೀಮಾರಿ ಹಾಕಿಸಿಕೊಂಡ ಸರ್ಕಾರ. 😄
ಉಗ್ರರಿಗೆ ಮರ್ಯಾದೆ, ದೇಶಭಕ್ತನಿಗೆ ಅಪಮಾನ! ಇದೇ @INCIndia ದ 'ಮೊಹಬ್ಬತ್ ಕಿ ದುಕಾನ್'!
ಜಗತ್ತಿನ ಕಡುಪಾಪಿ ಉಗ್ರರನ್ನು 'ಜೀ', 'ಸಾಹೇಬ್' ಎಂದು ಕರೆಯುವ ಕಾಂಗ್ರೆಸ್ ನಾಯಕರು, 140 ಕೋಟಿ ಭಾರತೀಯರು ಹೆಮ್ಮೆಯಿಂದ ಆರಿಸಿದ ಪ್ರಧಾನಿ ಶ್ರೀ @narendramodi ಅವರನ್ನು 'ಭಯೋತ್ಪಾದಕ' ಎಂದು ಕರೆದು ತಮ್ಮ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದಾರೆ. ಭಾರತದ ಜನತೆ ಈ ದ್ವೇಷದ ರಾಜಕಾರಣವನ್ನು ಎಂದಿಗೂ ಕ್ಷಮಿಸುವುದಿಲ್ಲ!
#CongressHatesIndia #IndiaWithModi
ರಾಷ್ಟ್ರೀಯ ಅವಮಾನ
ಭಾರತವು ಇಂದು ತಂತ್ರಜ್ಞಾನದಲ್ಲಿ ತನ್ನ ನಾವೀನ್ಯತೆಮತ್ತು ವಿಶ್ವ ನಾಯಕತ್ವವನ್ನು ಪ್ರದರ್ಶಿಸುವ ಪ್ರತಿಷ್ಠಿತ ಜಾಗತಿಕ AI ಶೃಂಗಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ದ ಕಾರ್ಯಕರ್ತರು ನಡೆದುಕೊಂಡ ರೀತಿ ತೀರ ಅಸಹ್ಯಕರವಾಗಿದೆ.
ಲೋಕಸಭೆಯ ಪ್ರತಿಪಕ್ಷದ ನಾಯಕ @RahulGandhi ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಗದ್ದಲದಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟಾಗಿದೆ.
ಪ್ರತಿಭಟನೆ ನಡೆಸುವುದು ರಾಜಕೀಯ ಪಕ್ಷಗಳ ಹಕ್ಕು. ಅದಕ್ಕೆ ಬೇರೆಯದೇ ಆದ ವೇದಿಕೆಗಳು ಇರುತ್ತವೆ. ಜಾಗತಿಕ ನಾಯಕರು ಒಂದೆಡೆ ಸೇರಿರುವ ಸಂದರ್ಭದಲ್ಲೇ ದೇಶದ ಮಾನ ಹರಾಜು ಹಾಕುವಂತೆ ಮಾಡಿದ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ನಡವಳಿಕೆಯನ್ನು ಖಂಡಿಸಲು ಪದಗಳೇ ಇಲ್ಲ.
ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವನಾಯಕನಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಪ್ರಧಾನಿ @narendramodi ಜೀ ಅವರ ಜನಪ್ರಿಯತೆಯನ್ನು ಸಹಿಸದೆ ಕಾಂಗ್ರೆಸ್ ನಡೆಸಿರುವ ಈ ದುಷ್ಕೃತ್ಯವನ್ನು ದೇಶದ ಪ್ರತಿಯೊಬ್ಬ ಭಾರತೀಯನು ಕಠಿಣ ಪದಗಳಲ್ಲಿ ಖಂಡಿಸಲೇಬೇಕು..
ಈ ಕಾಂಗ್ರೆಸ್ ಮುಖಂಡ ಹರಿಪ್ರಸಾದ ಪ್ರೊಪೆಸರ್ ಆಗಿರುವ ವಾಟ್ಸಪ್ ಯುನಿವರ್ಸಿಟಿಯ ಪ್ರಕಾರ ಇಂಡಿಯಾ ಗೇಟ್ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವಂತೆ, ಅದರಲ್ಲಿ ಬರೆದಿರುವ ಹೆಸರುಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಡಿದ ಸೈನಿಕರಂತೆ 😂
ಅಯ್ಯೊ ಹರಿಪ್ರಸಾದ, ಬ್ರಿಟಿಷರು ಇಂಡಿಯಾ ಗೇಟ್ ಕಟ್ಟಲು ಶುರು ಮಾಡಿದ್ದು 1921ರಲ್ಲಿ ಅದು ಕಟ್ಟಿ ಮುಗಿದದ್ದು 1931ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947 ರಲ್ಲಿ ಅದು ಹೆಂಗೆ ಇಂಡಿಯಾ ಗೇಟ್ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವಾಯ್ತೊ ಮಾರಯ...??
ಅದು ಬಿಡಿ ಇಂಡಿಯಾ ಗೇಟ್ ಕಟ್ಟಿದ್ದು ಯಾಕೆ ಗೊತ್ತಾ..??
ಮೊದಲ ವಿಶ್ವಯುದ್ದದಲ್ಲಿ ಮತ್ತು ಆಂಗ್ಲೋ- ಅಫ಼್ಘಾನ್ ಯುದ್ದದಲ್ಲಿ ಬ್ರಿಟಿಷರ ಪರ ಹೋರಾಡೊಕ್ಕೆ ಅಖಂಡ ಭಾರತದ ಅಖಂಡ ಭಾರತ ಅಂದ್ರೆ ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲಾ ಸೇರಿ ಇದ್ದ ಭಾರತದಿಂದ ಲಕ್ಷಾಂತರ ಸೈನಿಕರು ಹೋಗುತ್ತಾರೆ ಅದರಲ್ಲಿ ಹೆಚ್ಚಿನವರು ಈಗಿನ ಪಾಕಿಸ್ತಾನದವರು ಅಂದರೆ ಆಗಿನ ಪಂಜಾಬ್ ಸಿಂದ್ ಪ್ರದೇಶದವರು ಆ ಯುದ್ದದ್ದಲ್ಲಿ ಬ್ರಿಟಿಷರು ಸಿಖ್ಖರು, ಮುಸ್ಲಿಮರು, ಹಿಂದುಗಳು, ಕ್ರಿಸ್ಚಿಯನರು ಎಲ್ಲಾರು ಸೇರಿ ಸುಮಾರು 90 ಸಾವಿರ ಜನ ಸಾಯ್ತಾರೆ, ಆ ಸತ್ತ ಸೈನಿಕರ ನೆನಪಿಗಾಗಿ ಈ ಇಂಡಿಯಾ ಗೇಟನ್ನು ಮಾಡಲಾಯ್ತು, ಅಂದರೆ ಇವರೆಲ್ಲ ಬ್ರಿಟಿಷರ ಪರ ಯುದ್ದ ಮಾಡಿದ್ದ ಸೈನಿಕರೆ ಹೊರತು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಸೈನಿಕರಲ್ಲ.. ಹಾಗಾಗಿ ಅವರು ಯಾರೊಬ್ಬರು ಸ್ವಾತಂತ್ರ್ಯ ಹೋರಾಟಗಾರರಲ್ಲ..
ಇನ್ನೊಂದು ವಿಷಯ ಏನಪ್ಪ ಅಂದ್ರೆ, ಇಂಡಿಯಾ ಗೇಟ್ನಲ್ಲಿ ಬರೆದಿರುವ ಸೈನಿಕರ ಹೆಸರುಗಳು 13000 ಅಷ್ಟೇ ಆ ಹೆಸರಿನಲ್ಲಿ ಬ್ರಿಟಿಷರ ಹೆಸರುಗಳು ಇವೆ ಅರ್ಥ ಆಯ್ತ...🙏🙏🙏
ನಿತಿನ್ ನಬಿನ್
46 ವರ್ಷ
25 ವರ್ಷಗಳ ಸಕ್ರಿಯ ರಾಜಕೀಯ
ಬಿಹಾರ ಯುವ ಮೋರ್ಚಾ ಅಧ್ಯಕ್ಷ
ಸತತ 5 ಅವಧಿಗೆ ಶಾಸಕ
2 ಅವಧಿಗೆ ಸಚಿವ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ರಾಹುಲ್ ಗಾಂಧಿ
56 ವರ್ಷ
ರಾಜೀವ್ ಗಾಂಧಿಯವರ ಮಗ
ಇಂದಿರಾ ಗಾಂಧಿಯವರ ಮೊಮ್ಮಗ
ಪಂಡಿತ್ ನೆಹರು ಅವರ ಮರಿಮೊಮ್ಮಗ
ಕಾಂಗ್ರೆಸ್ ಮಾಲೀಕರು.