@rangaswamy8108 ಆತ್ಮೀಯ ಹಿಂದೂ ಬಾಂಧವರೇ ನಮ್ಮ ಹಿಂದೂ ಧರ್ಮದ ಬಗ್ಗೆ ಯಾವನಾದರೂ ಅವಿವೇಕಿ ತನ್ನ ಅವಿವೇಕಿತನವನ್ನು ಪ್ರದರ್ಶಿಸಿ ಹಿಂದೂ ಧರ್ಮಕ್ಕೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳನ್ನು ಕೊಟ್ಟರೆ ಮುಟ್ಟಿ ನೋಡಿಕೊಳ್ಳುವಂಥ ಉತ್��ರ ಕೊಡಿ...
@rangaswamy8108 ಹಣೆಯ ಮೇಲೆ ತಿಲಕ, ತಲೆಯ ಮೇಲೆ ಪೇಟ,, ಕೈಯಲ್ಲಿ ಹರಿತವಾದ ಖಡ್ಗ ಇದು ಹಿಂದೂ ಧರ್ಮದ ಗುರುತು...
ಹಿಂದೂ ಧರ್ಮದ ಬಗ್ಗೆ ಪರಿಜ್ಞಾನ ಇಲ್ಲದ ಅವಿವೇಕಿಗಳೆ ಇದ��� ನಮ್ಮ ಹಿಂದೂ ಧರ್ಮದ ಗುರುತು ತಿಳಿದುಕೊಳ್ಳಿ...
@tiger_0316 ದುರಹಂಕಾರಿ ಸಿದ್ದರಾಮಯ್ಯ... ನಿಂತರ ಮೋಸಮಾಡಿ ರಾಜಕೀಯಕ್ಕೆ ಬಂದಿಲ್ಲ... ಅವರು ಕಷ್ಟಪಟ್ಟು ಓದಿ ಡಿ ಸಿ ಆಗಿದ್ದಾರೆ.. ವೆಲ್ಪ ಮರ್ಯಾದೆ ಕೊಟ್ಟು ಮಾತಾಡು...ಯಾರೋ ಅವನು ಹೌದು ಹುಲಿಯ ಅಂತ ಕೂಗೋನು.. ಡಿಸಿ ಆಫೀಸ್ ಗೆ ಹೋಗಿ ಇನ್ಮೇಲೆ ಕೆಲಸ ಮಾಡಿಸಿಕೊಂಡು ಬನ್ನಿ... ಗೊತ್ತಾಗುತ್ತೆ ಕಚಡಾಗಳ
@CMofKarnataka@GopalaiahK@narayanagowdakc@BSBommai ಮಾನ್ಯ ಮುಖ್ಯಮಂತ್ರಿಗಳೆ ಉಪ್ಪಾರ ಸಮಾಜವು ಬಹಳ ಹಿಂದುಳಿದಿದ್ದು, ಪ್ರಸ್ತುತ ಪ್ರವರ್ಗ 1 ರಲ್ಲಿದೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾಗಿ ತಮ್ಮಗೆ ಈ ಮೂಲಕ ಮನವರಿಕೆ ಮಾಡುತ್ತಿದ್ದೇವೆ.