ಮಾಧ್ಯಮ ಪ್ರಸಾರ
ಜನತಾ ದಳ - ಜಾತ್ಯಾತೀತ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ
ಕರ್ನಾಟಕ ವಿಧಾನಸಭಾ ಚ��ನಾವಣೆ 2023 ಚುನಾವಣಾ ಪ್ರಚಾರ...
Media coverage:
Election Campaign at Bidar North Assembly Constituency.
#SGN4Bidar #JDS4Bidar #JDSFORKARNATAKA
ಮೇ 2022 ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶವನ್ನು ಇಂದು ಸಂಜೆ 6 ಗಂಟೆ ನಂತರ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
https://t.co/vaplgMk0bF
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಂಡ್ಯದ ಡಾ.ಶಂಕರೇಗೌಡರು ಶೀಘ್ರ ಗುಣಮುಖರಾಗಿ ಮನೆಗೆ ಮರಳಲಿ.
5 ರೂಪಾಯಿ ವೈದ್ಯರೆಂದೇ ಜನಮಾನಸದಲ್ಲಿ ಜನಪ್ರಿಯರಾಗಿರುವ ಅವರು, ʼವೈದ್ಯೋ ನಾರಾಯಣೋ ಹರಿಃʼ ಎನ್ನುವ ಮಾತಿಗೆ ನಿಜವಾದ ಅನ್ವರ್ಥ. ಆ ಭಗವಂತ ಅವರಿಗೆ ಇನ್ನಷ್ಟು ದೀರ್ಘಾಯುಷ್ಯ, ಉತ್ತಮ ಆರೋಗ್ಯ ಕರುಣಿಸಲಿ.
@ShakunthalaHS ಇಲ್ಲಿ ನಮ್ಮಂಥ ಬಡ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಿ ಅಂದರೆ ಬರೀ ಹೊಲಸು ರಾಜಕೀಯ ಕೆಸರು ಏರೆಚಾಟ ......ಆಕೆ ನಿಮ್ಮ ಗೃಹಮಂತ್ರಿ support ಇಲ್ದೆ ಇದೆಲ್ಲ nadiyuthenri ನಮ್ಮ ನು ಬಕ್ರಾ andukondideera
@mansukhmandviya@drashwathcn@narendramodi Mr ashwath narayan ನಿಮಗೆ ದಯಮಾಡಿ ಸಹಯಕ ಪ್ರಾದ್ಯಾಪಕ ಹುದ್ದೆ ಗೋಲ್ ಮಾಲ್ ಬೆಳಕಿಗೆ ತನ್ನಿ ಇಲ್ಲವಾದರೆ ರಾಜೀನಾಮೆ ನೀಡಿ ತನಿಖೆಗೆ ಅವಕಾಶ ಕೊಡಿ.....ನಿಮಗೆ ಹಣ ಬೇಕಿದ್ದರೆ ಸರ್ಕಾರಿ ಹುದ್ದೆ ಹರಾಜಿಗೆ ಇಡೀ ಆಗ ನಮ್ಮಂಥ ಬಡ ಅಭ್ಯರ್ಥಿಗಳು ಕನಸು ಕಾಣುವುದನ್ನು ಬಿಡ್ತೀವಿ .....ನಿಮ್ಮಂಥ ಸರ್ಕಾರ ಇರುವುದು ನಮ್ಮ ಕರ್ಮವೇ ಸಾರಿ

ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು ಮತ್ತು ಈಗಾಗಲೇ ನಿವೃತ್ತಿಗೆ ಸಮೀಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು.
#ಅತಿಥಿ_ಉಪನ್ಯಾಸಕರು
5/5
ಮಾನ್ಯ @BSBommai ಯವರೇ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿದ್ದಕ್ಕೆ ಧನ್ಯವಾದಗಳು.
ಆದರೆ ಮಕ್ಕಳಿಗೆ ಬುನಾದಿಯಿಂದಲೇ ಅಕ್ಷರ ಜ್ಞಾನ ಮೂಡಿಸುವ ಅತಿಥಿ ಶಿಕ್ಷಕರಿಗೆ ಯಾಕೆ ಅನ್ಯಾಯ ಮಾಡುತಿದ್ದೀರಾ ?
ಕೂಲಿ ಕೆಲಸ ಮಾಡುವವರಿಗಿಂತ ಅತಿಥಿ ಶಿಕ್ಷಕರು ಕನಿಷ್ಠರೇ ? ಅಥವಾ
ಅತಿಥಿ ಶಿಕ್ಷಕರ ಅವಶ್ಯಕತೆಯೇ ಇಲ್ವಾ ?@drashwathcn@PriyankKharge