@AshokKu46277287@CMofKarnataka@narendramodi@PMOIndia@GLsKarnataka ನಿಜವಾಗ್ಲೂ ತಾಯಿ ಹೃದಯದ ಸರ್ಕಾರ ಮಾಡುವ ಕೆಲಸ ಇದಲ್ಲ. ಒಬ್ಬರ ಅನ್ನ ಕಿತ್ತು ಇನ್ನೊಬ್ಬರ ತಟ್ಟೆಗೆ ಹಾಕುವುದು ಯಾವ ನ್ಯಾಯ. ಅದರ ಬದಲಾಗಿ 8000 ಕುಟುಂಬಗಳಿಗೆ ವಿಷ ಕೊಟ್ಟಿದ್ರೆ ಒಳ್ಳೆದಿತ್ತು. ಇನ್ನಾದರೂ ಮಂತ್ರಿಗಳು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಎಲ್ಲರಿಗೂ ನ್ಯಾಯ ಕೊಡಬೇಕು. ಅಧಿಕಾರವನ್ನು ಆತ್ಮಸಾಕ್ಷಿ ಮೆಚ್ಚುವ ರೀತಿ ಮಾಡ್ಬೇಕು
@TV5kannada ಹೌದು. BJP ಸರ್ಕಾರ, CM ಮತ್ತು ಅಶ್ವಥ್ ನಾರಾಯಣ್ ಇವರುಗಳೇ ಮುಖ್ಯ ಕಾರಣ ಆಗ್ತಾರೆ. ನಮ್ಮಗಳ ಪ್ರಾಣ ಹಾನಿಗೆ. ರಕ್ಷಿಸಿ ಅಂತ ಬಂದ್ರೆ ಭಕ್ಷಿಸಿ, ಶಿಕ್ಷಿಸುವ ಸರ್ಕಾರಕ್ಕೆ ಧಿಕ್ಕಾರವಿರಲಿ. ಜನ್ಮದಲ್ಲಿ ಇನ್ಯಾವತ್ತು ನಾನು ಮತ್ತು ನಮ್ಮ ಮನೆಯವರು BJP ಗೆ vote ಹಾಕೊಲ್ಲ. 38 ದಿನಗಳಿಂದ ಬೀದಿಲಿ ನಿಲ್ಲಿಸಿದೆ ನಮ್ಮಗಳನ್ನು
@siddaramaiah@BJP4Karnataka ಅದ್ಯವಾಗ ಸ್ವಾಮಿ ಅತಿಥಿ ಉಪನ್ಯಾಸಕರ ಜೀವನ ಸರಿ ಮಾಡಿದ್ರಿ. ನಿಮಗೆ ಲೆಕ್ಕ ಬರುತ್ತಾ. ನಮ್ಮನ್ನೆಲ್ಲ ಒಂದೇ ಗುಂಡಿಗೆ ಮಣ್ಣು ಮಾಡಿಬಿಟ್ರಿ. ಕಣ್ಣಿಲ್ಲದ್ದ ಶಿಕ್ಷಣ ಮಂತ್ರಿ, ಹೃದಯವಿಲ್ಲದ ಮುಖ್ಯಮಂತ್ರಿ
@siddaramaiah@BJP4Karnataka ಅನ್ಯಾಯ ಮಾಡ್ತಾ ಇದ್ದಾರೆ sir, ಅತಿಥಿ ಉಪನ್ಯಾಸಕರುಗಳಿಗೆ. ಸರ್ಕಾರಕ್ಕೆ ಕಣ್ಣಿಲ್ಲವ, ಹೃದಯವಿಲ್ಲವ. ಮಂತ್ರಿ ಸ್ಥಾನದಲ್ಲಿ ಕೂತಿರುವವರು ಹೀಗಾ ಅನ್ಯಾಯ ಮಾಡೋದು
@UshaMR5@tv9kannada@News18Kannada@TV5kannada ಶಿಕ್ಷಣ ಸಚಿವನಾಗಿ ಶಿಕ್ಷಕರನ್ನು ಉಳಿಸುವ, ಬೆಳೆಸುವ, ಬೆಂಬಲಿಸುವ ಕೆಲ್ಸ ಮಾಡ್ಬೇಕು. ಆದ್ರೆ ಇಲ್ಲಿ ಉಲ್ಟಾ ಆಗ್ತಿದೆ. ಇವನೇನು ಶಿಕ್ಷಕ ಮಂತ್ರಿನೋ or ಶಿಕ್ಷಕರನ್ನು ಭಕ್ಷಿಸುವ ಮಂತ್ರಿನೋ??? ಮುಟ್ಟಳರನ್ನು, ಕನಿಷ್ಠ ಹೃದಯದವರನ್ನು ಮಂತ್ರಿ ಮಾಡಿದ್ರೆ ಹೀಗೆ ಆಗೋದು. ಇನ್ನಾದರೂ ಎಚ್ಚೆತ್ತುಕೊಳ್ಳಿ
@UshaMR5@CMofKarnataka@BSBommai@TV5kannada He know the future and creating new features in India. Great higher education minister. High level thinking but cheeeeeeeeep mentality
@UshaMR5 If he and his higher authorities look this matter through humality and by heart, this thing could never happened.
He proved that he don't have heart and humility.
He just have ಅಧಿಕಾರದ ಮದ
@Nagesha71802285@vg_madhura@BJP4Karnataka@drashwathcn ಯಡಿಯೂರಪ್ಪನವರು ಮುಖ್ಯಮಂತ್ರಿ ಮಾಡಿದ್ದಕ್ಕೆ ಸಾರ್ಥಕವಾಯಿತು. ತಾಯಿ ಹೃದಯದದಿಂದ ನೋಡಿ ಸ್ವಾಮಿ, ಅತಿಥಿ ಉಪನ್ಯಾಸಕರ ಅಳಲು ಕಣ್ಣಿಗೆ ಗೋಚರಿಸುತ್ತೆ. ನೀವೂ ಬದುಕಿ ಜೊತೆಗೆ ನಿಮ್ಮನ್ನು ಗೆಲ್ಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರೋಕೆ ನಮ್ಮನ್ನೂ, ನಮ್ಮ ಮಕ್ಕಳನ್ನೂ ಬದುಕಿಸಿ