ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ದ್ವಂಧ ನೀತಿಗೆ 9891 ಜನ ಅತಿಥಿ ಉಪನ್ಯಾಸಕರು ಸೇವೆಯಿಂದ ಹೊರಗಿದ್ದು ಹತ್ತಕ್ಕೂ ಹೆಚ್ಚು ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಸರಕಾರವು ನಾವು “ಜಾಬ್” ಕೇಳಿದ್ರೆ ಅದರ ಬಗ್ಗೆ ಮಾತಾಡದೇ ಬರಿ “ಹಿಜಾಬ್” ಬಗ್ಗೆ ಮಾತ್ರ ತನ್ನ ಗಮನ ಕೇಂದ್ರಿಕೃತ ಮಾಡುತ್ತಿದೆ
ನಮಗೆ ಮತ್ತೆ ಹಳೆಯ ಆದೇಶ ನೀಡಿ ನಮ್ಮ
ಬೇಲೂರಿನ YDD ಸ.ಪ್ರ. ಕಾಲೇಜಿನಲ್ಲಿ ಅ.ಉ.ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಮೆಯಾನಿ ಹುದ್ದೆ ಕೈತಪ್ಪಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಗವಂತ ಇವರ ಆತ್ಮಕ್ಕೆ ಶಾಂತಿ ನೀಡಲಿ.
ಮಿತ್ರರೇ,
ಯಾರೂ ಸಹ ಆತ್ಮಹತ್ಯೆ ದಾರಿ ತುಳಿಯದಿರಿ. ಅಮೂಲ್ಯವಾದ ಜೀವನದಲ್ಲಿ ಎಲ್ಲವೂ ಕ್ಷಣಿಕ, ಯಾವುದೂ ಶಾಶ್ವತವಲ್ಲ.
ಧೈರ್ಯವಿರಲಿ.
ಅತಿಥಿ ಉಪನ್ಯಾಸಕರ ಜೀವ ಉಳಿಸಿಕೊಡಿ
ಮೊನ್ನೆ ಉಮೆಯಾನಿ ಎನ್ನುವ ಉದ್ಯೋಗ ವಂಚಿತ ಅತಿಥಿ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ನಮ್ಮ ಸರಕಾರವೇ ನೇರ ಹೊಣೆ
ಇದು ಆತ್ಮಹತ್ಯೆಯಲ್ಲ ಈ ಸರಕಾರವು ತನ್ನ ದ್ವಂಧ ನೀತಿಯಿಂದ ಮಾಡಿದ ಕೊಲೆ
ಈ ಮೂಲಕ ಸರಕಾರವು ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳ ಉಲ್ಲಂಘನೆಯನ್ನ ಮಾಡುತ್ತಿದೆ.
ಹಾಸನ ಜಿಲ್ಲೆಯ ಬೇಲೂರಿನ YDD ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಅತಿಥಿ ಉಪನ್ಯಾಸಕಿಯರೊಬ್ಬರು ಸರಕಾರದ ದ್ವಂದ್ವ ನೀತಿಯಿಂದ ಬೇಸತ್ತು ಕೆಲಸ ಕಳೆದುಕೊಂಡು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡ್ಕೊಂಡಿದ್ದು ನೋವಿನ ಸಂಗತಿ
ಇನ್ನಷ್ಟು ಬಲಿ ಬೇಕು ಹೇಳ್ಬಿಡಿ ಅದು ಆಗಲಿ
ಹಳೆ ಆದೇಶ ಕೊಟ್ಟು ಎಲ್ಲರ ಜೀವವನ್ನ ಉಳಿಸುವುದು ಸರಕಾರದ ಕೈಲಿದೆ 😓🙏
@CMofKarnataka@BSBommai ಜನತಾ ದರ್ಶನ ನಡೆಯುತ್ತಿರುವುದು ಬಹಳ ಒಳ್ಳೆಯ ಬೆಳವಣಿಗೆ💐👏
ಆದರೆ ಇದರ ಉಸ್ತುವಾರಿಗೆ ಒಳ್ಳೆಯ ಅಧಿಕಾರಿಗಳನ್ನು ನೇಮಿಸಿ ಕೊಂಡರೆ ಮಾತ್ರ ನಿಮಗೆ ಒಳ್ಳೆಯ ಹೆಸರು ಬರಬಹುದು ಇಲ್ಲವಾದರೆ ಜನರ ಅಹವಾಲುಗಳು ಕಸದ ಬುಟ್ಟಿ ಸೇರುವ ಸಾಧ್ಯತೆ ಹೆಚ್ಚು.
Hope CMO& staff concentrate on this
@BSBommai@BommaiBharath@IasJagadeesh @csogok
ಈಗ ಇರುವ ಒಟ್ಟು ಕಾರ್ಯಭಾರವನ್ನು ವಾರಕ್ಕೆ ಎಂಟು ಘಂಟೆಗಳ ಲೆಕ್ಕದಲ್ಲಿ ಡಿಸೆಂಬರ್ ೯ ರವರೆಗೆ ಯಾರಾರು ಎಲ್ಲೆಲ್ಲಿ ಕೆಲಸ ಮಾಡಿದ್ರೋ ಅಲ್ಲಿಯೇ ಮುಂದುವರೆಸಲು ಆದೇಶ ನೀಡಿ ಈಗಿರೋ ಹೊಸದಾಗಿ ರೂಪಿಸಿದ ಗೌರವಧನವನ್ನು ಇಬ್ಬರಿಗೂ ಕೊಟ್ಟರೇ ತಾತ್ಕಾಲಿಕ ಕೆಲಸವನ್ನು ನೀಡಿದ ಹಾಗೆ ಆಗುತ್ತದೆ ಈ ಸಮಸ್ಯೆಯನ್ನು ಪರಿಹರಿಸಿದ ಹಾಗೆ ಆಗುತ್ತದೆ
@drashwathcn
ಸರಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕಿ, ವ್ಯವಸ್ಥಿತವಾಗಿ ಖಾಸಗಿ ವಲಯವನ್ನು ಬಲಪಡಿಸುವ, ಮಕ್ಕಳು-ಪೋಷಕರನ್ನು ಖಾಸಗಿಯವರ ಗುಲಾಮರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆಯಾ? ಎನ್ನುವ ಅನುಮಾನ ಬರುತ್ತಿದೆ. 5/6
ದೇಶ ಕಟ್ಟುವುದರಲ್ಲಿ ಶಿಕ್ಷಣವೇ ನಿರ್ಣಾಯಕ. ಆ ಶಿಕ್ಷಣ ವ್ಯವಸ್ಥೆಗೆ ಗುರುವೇ ನಾಯಕ. ಆದರೆ ಇಂದು ಕಲಿಸುವ ಗುರುವು ದಿಕ್ಕಿಲ್ಲದೆ ಬೀದಿಯಲ್ಲಿ ನಿಂತಿದ್ದಾನೆ. ಸರಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು. 4/6
ಭಾರತವು ವಿಶ್ವಗುರು ಆಗಬೇಕು ಎನ್ನುತ್ತೀರಿ, ರಾಷ್ಟ್ರೀಯ ಶಿಕ್ಷಣದ ಮೂಲಕ ದೇಶವನ್ನು ಜ್ಞಾನಕಾಶಿ ಮಾಡುತ್ತೇವೆ ಎಂದು ಹೇಳುತ್ತೀರಿ, ಕರ್ನಾಟಕವು ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ. 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧನೆ ಮಾಡಲಾಗುತ್ತದೆಯೇ? 3/6
9,881 ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತಾಗಿದೆ ಎಂದು @prajavani ವರದಿ ಮಾಡಿದೆ. ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಎಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ? 2/6
ಆರೇ ತಿಂಗಳಲ್ಲಿ ಅಭಿವೃದ್ಧಿ ಹರಿಕಾರರಾಗುವುದು ಎಂದರೆ ಇದೇನಾ? ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದರೆ ನಿರುದ್ಯೋಗ ಸೃಷ್ಟಿಯಾ? ಸರಕಾರ ಇರುವುದು ಸಬೂಬು ಹೇಳುವುದಕ್ಕಲ್ಲ, ಕಾರಣ ಹೇಳಿ ಪಲಾಯನ ಮಾಡುವುದಕ್ಕಲ್ಲ. ನ್ಯಾಯ ಕೊಡುವ ಬಗ್ಗೆ ಕ್ರಮ ವಹಿಸಬೇಕು. ಕೂಡಲೇ @BSBommai ಅವರು ಈ ಬಿಕ್ಕಟ್ಟನ್ನು ಬಗೆಹರಿಸಬೇಕು. 7/7
ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ, ಹಿರಿತನ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಹಾಗಾದರೆ, ಇವೆರಡೂ ಅರ್ಹತೆಗಳು ಇಲ್ಲದಿದ್ದವರನ್ನು ಇಷ್ಟು ದಿನ ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಸಿಕೊಂಡಿದ್ದು ಯಾಕೆ? ಅದಕ್ಕೆ ಕಾನೂನಿನಲ್ಲಿ ಅವಕಾಶ ಇತ್ತಾ? 6/7
ಸರಕಾರಕ್ಕೆ 6 ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್ಹಾಲ್ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ. 1/6
100 ಕ್ಕೆ 100 ರಷ್ಟು ಸತ್ಯವಾದ ಮಾತು.
ಅತಿಥಿ ಉಪನ್ಯಾಸಕರ ಕೆಲಸವನ್ನು ಕಿತ್ತುಕೊಳ್ಳುವುದರ ಮುಖಾಂತರ ಅವರ ಬದುಕನ್ನೇ ಅಲ್ಲೋಲ-ಕಲ್ಲೋಲ ಎಂಬಂತೆ ಬದಲಾಯಿಸಿದ, ಬ್ರಿಗೇಡ್ನ ಮೂಲ ರಾಜಕೀಯ ಪಕ್ಷದ ನಾಯಕರು.....
@ugc_india@drashwathcn@BSBommai@CmSiddramaiah4
Very important, plz have Look.
Karnataka State Govt had violated UGC guidelines for selection of Guest Faculties in GFGCs. More than 600 GFs are not in the list even after having UGC qualification (NET/SLET)