@siddaramaiah ಅತಿಥಿ ಉಪನ್ಯಾಸಕರ ಬಗ್ಗೆ ಕಾಳಜಿ ಇರಲಿ ಸರ್ ಕುಟುಂಬ ಬೀದಿ ಪಾಲು ಮಾಡಬೇಡಿನೀವು ನಮ್ಮನ್ನ ಕೆಲಸದಿಂದ ಬಿಡುಗಡೆಗೊಳಿಸಿ ಮನೆಗೆ ಕಳಿಸಿದರೆ ನಮ್ಮ ಜೀವನ ಹೇಗೆ ನೆಡೆಯಬೇಕು ಸರ್ ಅಪಾರ ಸೇವೆ ಸಲ್ಲಿಸಿ ಸರಕಾರ ಪ್ರಥಮ ದರ್ಜೆ ಕಾಲೇಜಿನ ಉನ್ನತಿ ಗೆ ನಮ್ಮ ಶ್ರಮನೋ ತುಂಬ ಕೊಡುಗೆ ಇದೆ ಸರ್ ನಮ್ಗೆ ಸೇವೆ ಭದ್ರತೆ ಬೇರೆ ಕೆಲಸನಿಯೋಚನೆ ಮಾಡಿ
ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.
ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.
ಈ ಬಾರಿ ವಿಶ್ವಕಪ್ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ.
#ನಂದಿನಿ #NandiniBrand
@SimratB19936712@PUNGuestFaculty Hi my name is Dr Mangesh Kumar am also guest lecturer in Government degree college in Karnataka. We are facing same issues like you. We want to connect with your organisation. Please share your organisation and the outcome of your organisation. In Karnataka we are also fighting
@CMofKarnataka@siddaramaiah ಸರ್ ನಮ್ಮ ಬೇಡಿಕೆ ಸೇವಾ ಭದ್ರತೆ ನೀಡಬೇಕೆಂಬ ಒಂದು ಅಂಶವನ್ನು ಮಾತ್ರ ಹೊಂದಿತ್ತು. ಇದಕ್ಕಾಗಿ ಕಳೆದು 45 ದಿನಗಳಿಂದ ನಿರಂತರ ಹೋರಾಟ ಮಾಡಿದ್ದು ಆದರೆ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಅಲ್ಪ ಗೌರವಧನವನ್ನು ಮಾತ್ರ ಹೆಚ್ಚಿಸಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮರೆತಿದ್ದೀರಾ. ನುಡಿದಂತೆ ನಡೆದುಕೊಳ್ಳಿ.
@siddaramaiah ಸರ್ ನಮ್ಮ ಬೇಡಿಕೆ ಸೇವಾ ಭದ್ರತೆ ನೀಡಬೇಕೆಂಬ ಒಂದು ಅಂಶವನ್ನು ಮಾತ್ರ ಹೊಂದಿತ್ತು. ಇದಕ್ಕಾಗಿ ಕಳೆದು 45 ದಿನಗಳಿಂದ ನಿರಂತರ ಹೋರಾಟ ಮಾಡಿದ್ದು ಆದರೆ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಅಲ್ಪ ಗೌರವಧನವನ್ನು ಮಾತ್ರ ಹೆಚ್ಚಿಸಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮರೆತಿದ್ದೀರಾ. ನುಡಿದಂತೆ ನಡೆದುಕೊಳ್ಳಿ.
@drmcsudhakar ಸರ್ ನಮ್ಮ ಬೇಡಿಕೆ ಸೇವಾ ಭದ್ರತೆ ನೀಡಬೇಕೆಂಬ ಒಂದು ಅಂಶವನ್ನು ಮಾತ್ರ ಹೊಂದಿತ್ತು. ಇದಕ್ಕಾಗಿ ಕಳೆದು 45 ದಿನಗಳಿಂದ ನಿರಂತರ ಹೋರಾಟ ಮಾಡಿದ್ದು ಆದರೆ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಅಲ್ಪ ಗೌರವಧನವನ್ನು ಮಾತ್ರ ಹೆಚ್ಚಿಸಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮರೆತಿದ್ದೀರಾ. ನುಡಿದಂತೆ ನಡೆದುಕೊಳ್ಳಿ.
@drmcsudhakar ಸರ್ 12 ತಿಂಗಳೂ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿ, ಅವರ ಸೇವೆಗೆ ಭದ್ರತೆ ನೀಡುತ್ತೀರೆಂದು ಬಹಳ ವಿಶ್ವಾಸವಿತ್ತು, ಆದರೆ ನೀವು ಅದು ಯಾವುದನ್ನು ನೀಡದೆ, ಕೇವಲ ಕೆಲವೇ ಕೆಲವು ಬೇಡಿಕೆಗಳಿಗೆ ಮಾತ್ರ ಸ್ಪಂದಿಸಿದಿರಿ ಅಷ್ಟೇ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2023 ರ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸದೆ ಕೊಟ್ಟ ಮಾತಿನಿಂದ ಹಿಂಜರಿಯುತ್ತಿರುವುದು ನುಡಿದಂತೆ ನಡೆಯುವ ಸರ್ಕಾರಕ್ಕೆ ಇದು ಶೋಭಿತರುವುದಿಲ್ಲ. #regularseguestfecultys@siddaramaiah@drmcsudhakar
@drmcsudhakar ನಮ್ಮ ಉಸಿರಿರುವ ತನಕ ನಿಮ್ಮ ಹೆಸರಿರುತ್ತೆ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಮತ್ತು ಸೇವಾ ವಿಲೀನಾತಿ ಮಾಡಿ ಸರ್. ಯಾವ ಸರ್ಕಾರಗಳು ನಮ್ಮ ಮೇಲೆ ಕಾಳಜಿ ವಹಿಸಿಲ್ಲ, ತಾವುಗಳು ಇಷ್ಟೊಂದು ಕಾಳಜಿವಹಿಸಿದ್ದು ತುಂಬಾ ಸಂತೋಷ ಸರ್ ದಯವಿಟ್ಟು ನಮ್ಮ ಬೇಡಿಕೆ ಈಡೇರಿಸಿ 🙏
@drmcsudhakar ಸರ್ ಗ್ರಾಮ ಪಂಚಾಯಿತಿ ಖಾಯಾಮತಿ, ಸರಕಾರಿ ಸಂಘ ಗಳಲ್ಲಿ ಖಾಯಾಮತಿ ಪ್ರಶ್ನಿಸದೆ, ಕೇವಲ ಅತಿಥಿ ಉಪನ್ಯಾಸಕರ ಖಾಯಾಮತಿ ಮಾತ್ರ ಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತಾರೆಯೇ, ಕೇವಲ ಅತಿಥಿ ಉಪನ್ಯಾಸಕರ ಖಾಯಾಮತಿ ಮಾಡುವಲ್ಲಿ ಮಾತ್ರ ಕಾನೂನು ತೊಡಕುಗಳು ಎದುರಾಗುತ್ತಾವೆಯೇ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಅತ್ಯಂತ ಕನಿಷ್ಠ ಹಾಗೂ ಯಾವುದೇ ಭದ್ರತೆ ಇಲ್ಲದ ಕರ್ನಾಟಕ ಸರ್ಕಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 10-15 ವರ್ಷದಿಂದ ಆಧುನಿಕ ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿಲ್ಲ ಲಕ್ಷಾಂತರ ಬಡ ವಿದ್ಯಾರ್ಥಿಗಳ ಜೀವನ ರೂಪಿಸಿರುವ ಹಾಗೂ ಸರ್ಕಾರಕ್ಕೆ ಕೋಟಿಗಟ್ಟಲೆ ದುಡ್ಡನ್ನ ಉಳಿಸಿರುವ ಅತಿಥಿ ಉಪನ್ಯಾಸಕ ವರ್ಗದ ಸಂಕಷ್ಟ. @siddaramaiah
@drmcsudhakar ಕಳೆದ 20 ವರ್ಷಗಳಿಂದ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಅತ್ಯಂತ ಕನಿಷ್ಠ ವೇತನದಲ್ಲಿ ಗುಣಮಟ್ಟದ ಸೇವೆಯನ್ನು ನೀಡಿರುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರ ಹಾಗೂ ಕಷ್ಟದಲ್ಲಿದೆ ಇಂತಹ 10,000 ಕ್ಕಿಂತಲೂ ಅಧಿಕ ಕುಟುಂಬಗಳಿಗೆ ಸೇವಾ ಕಾಯಮಾತಿ ಮಾಡುವ ಮೂಲಕ ದಾರಿ ದೀಪವಾಗಬೇಕಾಗಿ ವಿನಂತಿ. 🙏🙏
"UGC ಪ್ರಕಾರ ವಿದ್ಯಾರ್ಹತೆ" ಪಡೆದವರನ್ನು, ಮೊದಲ ಆದ್ಯತೆಯಲ್ಲಿ "GUEST FACULTY"ಆಗಿ ನೇಮಕ ಮಾಡಿ ಕೊಳ್ಳಿ.ಈ ವಿದ್ಯಾರ್ಹತೆ ಪಡೆದವರು,ಕರ್ನಾಟಕದಲ್ಲಿ ಸುಮರೂ 30,000ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.ಇವರಿಗೆ ಅನ್ಯಾಯ ಮಾಡಿದ್ದಾರೆ,ಇವರು ಹಾಗೂ ಇವರ ಕುಟುಂಬ,ಮುಂದಿನ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡುತ್ತಾರೆಯೇ.? ನ್ಯಾಯ ನೀಡಿ,ಬೆಂಬಲಿಸಿ.
"ಮಾನ್ಯ ಕರ್ನಾಟಕ ಹೈ ಕೋರ್ಟ್" ನ "ತೀರ್ಪನ್ನು" ಹಾಗೂ "UGC ಯ ನಿಯಮಗಳನ್ನು ಪಾಲನೆ" ಮಾಡಿ.UGC ಪ್ರಕಾರ ವಿದ್ಯಾರ್ಹತೆ ಇದ್ದವರು, ಕರ್ನಾಟಕದಲ್ಲಿ ಸುಮರೂ 30,000 ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.ಇವರಿಗೆ ಅನ್ಯಾಯ ಮಾಡಿದ್ದಾರೆ,ಇವರು ಹಾಗೂಇವರ ಕುಟುಂಬ,ಮುಂದಿನ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡುತ್ತಾರೆಯೇ.?ನಮಗೆ ನ್ಯಾಯ ನೀಡಿ, ಬೆಂಬಲಿಸಿ.
@kharge
"UGC ಪ್ರಕಾರ", ಕಡ್ಡಾಯ ವಿದ್ಯಾರ್ಹತೆ- NET OR SLET OR PHD WITH COURSE WORK, ಪಡೆದವರನ್ನು, ಮೊದಲ ಆದ್ಯತೆಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಆಯ್ಕೆ ಮಾಡಿ. ನ್ಯಾಯ ನೀಡಿ..