೨.UGC ಅರ್ಹರಿಗೆ ಮೊದಲ ಆದ್ಯತೆ ನೀಡಿ ನಂತರ ಉಳಿದ ಕಾರ್ಯಭಾರಕ್ಕಾಗಿ ಅನರ್ಹರಿಗೆ ೨ ನೆಯ ಆದ್ಯತೆಯಾಗಿ ಪರಿಗಣಿಸಿ
೩.೧೬ ವರ್ಷಗಳ ಸೇವಾ ಕೃಪಾಂಕ ನೀಡಿಕೆ ತೆಗೆದು ಹಾಕಿ ಬರಿ ೦೫ ವರ್ಷಗಳನ್ನು ಅಷ್ಟೇ ಪರಿಗಣಿಸಿ
೪.ವರ್ಷ ಪೂರ್ತಿ ಗೌರವ ಧನ (೧೨ ತಿಂಗಳು)ನೀಡಲಿ
೫.ಪ್ರತಿವರ್ಷ ಇಲಾಖೆಯ ಮುಖಾಂತರವೇ ಕೌನ್ಸಲಿಂಗ್ ನೆಡೆಯಬೇಕು
ಕರ್ನಾಟಕದಲ್ಲಿ kpsc ಪರೀಕ್ಷೆ ಆಗಸ್ಟ್ 27 ಎಂದು ನಿಶ್ಚಯವಾಗಿರುವದು ಅವೈಜ್ಞಾನಿಕ , ಬಹಳಷ್ಟು ಪರೀಕ್ಷಾಂಕ್ಷಿಗಳು ಉದ್ಯೋಗಿಗಳು ಆಗಿರುವುದರಿಂದ weekday ಬದಲು weekend ಮಾಡಬೇಕು ಎಂದು ಮನವಿ ಸರ್ಕಾರಕ್ಕೆ ನೀಡಿದ್ದಾರೆ.
ಈ ಬಗ್ಗೆ ಪರೀಕ್ಷಾಂಕ್ಷಿಗಳು ತಿಂಗಳಿನಿಂದ ಪ್ರತಿಭಟಿಸುತ್ತಿದ್ದರೂ ಸಿಎಂ @Siddaramaiah ಅವರು ಮಾತ್ರ ಕಣ್ಣುಗಳನ್ನು ಕಟ್ಟಿಕೊಂಡು, ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ.
ಪರೀಕ್ಷಾಂಕ್ಷಿಗಳು ಪಾರದರ್ಶಕ ಪರೀಕ್ಷೆಗಾಗಿ ಬೀದಿಗಿಳಿದು ಶೂ ಪಾಲಿಶ್ ಮಾಡುತ್ತಾ ನಮಗೆ ದಯಾಮರಣ ನೀಡಿ ಎನ್ನುತ್ತಿದ್ದಾರೆ.
ಆಡಳಿತ ಪಕ್ಷದಲ್ಲಿದ್ದರೂ ಅನಾವಶ್ಯಕವಾಗಿ ಪ್ರತಿಭಟನೆ ಮಾಡುವ @IYCKarnataka@nalapad ಈ ವಿಷಯದ ಬಗ್ಗೆ ಫುಲ್ ಸೈಲೆಂಟ್
#CongressFailsKarnataka
27 ರಂದು ನಡೆಯಬೇಕಿದ್ದ #KAS ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ನಿಯಮದ ಪ್ರಕಾರ ಒಂದು ವಾರದ ಮುಂಚೆ ತಯಾರಿರಬೇಕು.
ಆದರೆ ಇಲ್ಲಿ ತಿಂಗಳ ಮುನ್ನವೇ ತಯಾರಾಗಿದೆ ಎಂಬ ಅಭ್ಯರ್ಥಿಗಳ ಆರೋಪ ಹಾಗಾಗಿ ಈ ಪರೀಕ್ಷೆ ಮುಂದೂಡಿ ಎಂದು ಕೇಳ್ತಿರೋ ಅವರ ಆ ಆಗ್ರಹ ತಪ್ಪಾ.?
#ACP_CHANDAN ಅವರೇ ನೀವು ಒಂದೊಮ್ಮೆ ಇವರಲ್ಲಿ ಒಬ್ಬರಾಗಿದ್ರಿ.😊
(2/2)
ಕಳೆದ 10 ದಿನಗಳಿಂದ ಕೆಎಎಸ್ ಪರೀಕ್ಷೆ ಮುಂದೂಡಬೇಕೆಂದು ಸಾವಿರಾರು ಆಕಾಂಕ್ಷಿಗಳು ರಾಜ್ಯ ಸರ್ಕಾರಕ್ಕೆ ಹಾಗೂ ಕೆಪಿಎಸ್ಸಿಗೆ ಮನವಿ ಮಾಡುತ್ತಲೇ ಇದ್ದಾರೆ. ವಾರಾಂತ್ಯದ ರಜೆ ದಿನ ಹೊರತುಪಡಿಸಿ ಪರೀಕ್ಷೆ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಖಾಸಗಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಾಗೂ ಗ್ರಾಮೀಣ ಅಭ್ಯರ್ಥಿಗಳು ದೂರದೂರುಗಳಿಂದ ರಜೆ ಹಾಕಿ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗುತ್ತಿದ್ದು ಕೆಪಿಎಸ್ಸಿ ಹಾಗೂ ಸರ್ಕಾರ ನಿರ್ಧಾರ ಬದಲಿಸಬೇಕೆಂದು ಪರೀಕ್ಷಾರ್ಥಿಗಳೊಂದಿಗೆ ಗೌರವಾನ್ವಿತ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದೇವೆ.
- ಶ್ರೀ @Tejasvi_Surya ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರು.
BJP raises issue of KPSC aspirants even as sections of national media ignores it
From more than 10 days, KPSC aspirants have been protesting peacefully, demanding postponement, transparency and reasonableness in examination.
Congress Govt in Karnataka has illegally arrested the students
We stand in solidarity with them.
@CMofKarnataka@siddaramaiah ಕೆಪಿಎಸ್ಸಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಈ ದಿವ್ಯ ಮೌನ ಆಘಾತ ತರಿಸುವಂತಿದೆ
ಕೂಡಲೇ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ
ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಅಕ್ರಮಗಳಿಂದ ಬೇಸತ್ತಿದ್ದಾರೆ
ನೇಮಕಾತಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿ
Kpsc Account assistant 1:3 DV ಫಲಿತಾಂಶ ಪಟ್ಟಿಗೆ ಸಂಬಂಧಿಸಿದಂತೆ ಕ್ರಮವಾಗಿ ಒಂದೇ ಸೆಂಟರ್ ಗಳಲ್ಲಿ ಅಭ್ಯರ್ಥಿಗಳು ಹೇಗೆ ಆಯ್ಕೆ ಪಟ್ಟಿಯಲ್ಲಿ ಬರಲು ಸಾಧ್ಯ?ಈ ವಿಚಾರ ವಿದ್ಯಾರ್ಥಿಗಳಲ್ಲಿ ತೀವ್ರತರವಾದ ಅನುಮಾನ ಹುಟ್ಟು ಹಾಕಿದೆ ಈ ಕೂಡಲೇ ಇಲಾಖೆಯು ವೆರಿಫಿಕೇಶನ್ ಮುನ್ನ ಅಂಕಗಳನ್ನ ಪ್ರಕಟಿಸಬೇಕಾಗಿ ಸಂಘಟನೆಯು ಒತ್ತಾಯಿಸುತ್ತದೆ
#scamkpsc
ನಿಮ್ಮ ಭ್ರಷ್ಟತೆಗೆ ನಮ್ಮ ಭಿಕ್ಷೆ ಅಭಿಯಾನ!
ಕೆಪಿಎಸ್ಸಿ ಭ್ರಷ್ಟಾಚಾರ ಮುಕ್ತವಾಗಲಿ ನ್ಯಾಯಯುತ ನೇಮಕಾತಿಗಳಾಗಲಿ
ನನ್ನ ಹುದ್ದೆ ನನ್ನ ಹಕ್ಕು
ಭಿಕ್ಷೆ ತಗೋಳಿ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿ
ಭಿಕ್ಷೆ ಅಭಿಯಾನದಿಂದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಒಟ್ಟು ಹಣ
1/2
#svaekpsc#removeKPSCchairman#supportlathaKumari
ನಿಮ್ಮ ಭ್ರಷ್ಟತೆಗೆ ನಮ್ಮ ಭಿಕ್ಷೆ ಅಭಿಯಾನ!
ಕೆಪಿಎಸ್ಸಿ ಭ್ರಷ್ಟಾಚಾರ ಮುಕ್ತವಾಗಲಿ ನ್ಯಾಯಯುತ ನೇಮಕಾತಿಗಳಾಗಲಿ
ನನ್ನ ಹುದ್ದೆ ನನ್ನ ಹಕ್ಕು
ಭಿಕ್ಷೆ ತಗೋಳಿ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿ
#svaekpsc#removeKPSCchairman#supportlathaKumari madam