@pramodactor1@KishoreAbburu ನೀವು ಅಂತ ತಿಳಿದು ಖುಷಿಯಾಯಿತು...You are a flexible and a wonderful actor....I have seen your all movies. You always immerse into the character and become the character itself. May God bless you for your future endeavors.
ಅತಿಥಿ ಉಪನ್ಯಾಸಕರ ಮೆರಿಟ್ ಪಟ್ಟಿಯು ದೋಷಪೂರಿತದಿಂದ ಕೂಡಿದ್ದು ಹಾಗೂ ಅಭ್ಯರ್ಥಿಗಳು ತಪ್ಪು ಮಾಹಿತಿ ನಮೂದಿಸಿರುವ ಕುರಿತು . ಇದರಿಂದ ಕೌನ್ಸಲಿಂಗ್ ಸಮಯದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಶೀಘ್ರ ಪರಿಹರಿಸಬೇಕಾಗಿದೆ.
@ManjushreeN_IAS@CMofKarnataka@prajavani@drmcsudhakar
@SahodarIndia He is crying ...He must be soft hearted and innocent ..It may not be intentional..we can see clearly that he was unintentional...But, this lady should have behaved properly...It was like a pure "rowdism"...There is law for everyone ..She must pay for damage
ರಾಜ್ಯದಲ್ಲಿ ಉನ್ನತ ಶಿಕ್ಷಣ ವಿಫಲತೆಗೆ ಇವುಗಳು ಕಾರಣವಾಗಿವೆ.ಯುಜಿಸಿ ವೇತನ ಪಡೆಯುವ ಬೋಧಕರೇ ಕಳ್ಳರಾದರೇ ಹೇಗೆ ?ಇಂಥಹ ನಿರ್ಲಕ್ಷ್ಯತೆ ಇಲಾಖೆಯ ಮೌಲ್ಯ ಕಡಿಮೆಯಾಗಲು ಕಾರಣವಾಗುತ್ತ���ೆ.ಇಲಾಖೆಯಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳ ಭರ್ತಿ ಜೊತೆಗೆ, ಈಗ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ವರ್ಗದವರಿಗೆ ಕಟ್ಟುನಿಟ್ಟಿನ ಶಿಸ್ತುಕ್ರಮ ಜಾರಿಯಾಗಲಿ
ಕೆಪಿಎಸ್ಸಿ ಸರ್ವಾಧಿಕಾರಿ ಧೋರಣೆ ವಿರುದ್ಧ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ನಾಳೆ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬೃಹತ್ ಪ್ರತಿಭಟನೆ���ನ್ನು ಹಮ್ಮಿಕೊಂಡಿದೆ ;
ಮಾಧ್ಯಮ ಮಿತ್ರರು , ವಿರೋಧ ಪಕ್ಷದ ನಾಯಕರು
ಜನಪ್ರತಿನಿಧಿಗಳು , ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟದ ತುಡಿತ ಇರುವ ಸಂಘಟನೆಗಳು , ಬೆಂಬಲಿಸಲು ಕೋರುತ್ತೇವೆ ;