@DEEPUVAJRAMUNI ಅಂಬೇಡ್ಕರ್ರವರನ್ನು ರಾಜಕೀಯದಿಂದ ಸಾರ್ವಜನಿಕರ ಜೀವನದಿಂದ ದೂರವಿಡುವ ಉದ್ದೇಶದಿಂದ ಈ ನಕಲಿ ಗಾಂಧಿಗಳು ಮತ್ತು ಅವರ ಗುಲಾಮರು ಮತ್ತು ಅವರ ಪಕ್ಷ ಕಚಡಾ ಕಾಂಗ್ರೆಸ್ 2 ಭಾರಿ ಅವರನ್ನ ಚುನಾವಣೆಯಲ್ಲಿ ಸೋಲಿಸಿ ಅಂತ ಮಹಾನ್ ವ್ಯಕ್ತಿಗೆ ಭಾರತ ರತ್ನ ಪುರಸ್ಕಾರ ನೀಡದೆ, ನಕಲಿ ಗಾಂಧೀಗಳಿಗೆ ನೀಡಿತು, ಇದೆ ಈ ಕಚಡಾ ಕಾಂಗ್ರೆಸ್ನ ಮಹಾ ಸಾಧನೆ
@NaadaPremiSha ಕಚಡಾ ಕಾಂಗ್ರೆಸ್ ನ ನಾಯಿಕರುಗಳಿಗೆ ಸಂವಿಧಾನದ ಪುಸ್ತಕದಲ್ಲಿ ಎಷ್ಟು ಪುಟಗಳಿವೆ ಯಾವ ಪುಟದಲ್ಲಿ ಏನಿದೆ ಅಂತಾನೆ ಗೊತ್ತಿಲ್ಲಾ, ಆದರೂ ಸಂವಿಧಾನ ಬಚಾವೋ ಅಂತಾ ಬೊಬ್ಬೆ ಹೊಡಿತಾ ಇದಾವೆ 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣
@ShivaSh30917437@DEEPUVAJRAMUNI ಇಂತಹ ಸ್ವಾಮಿಗಳನ್ನ ಅಲ್ಲ, ತಮ್ಮ ವೋಟ್ ಬ್ಯಾಂಕ್ ಗೋಸ್ಕರ ಒಂದು ಧರ್ಮವನ್ನು ಓಲೈಕೆ ಮಾಡಲು ಎಲ್ಲರ ಅಸ್ತಿಗಳನ್ನು ತನ್ನ ಆಸ್ತಿ ಎನ್ನುವರನ್ನು ಒದ್ದು ಓಡಿಸಬೇಕು
@publictvnews ಲೇ ಸೈಟ್ ಕಳ್ಳ ಸಿದ್ಧ, ನೀನು ಏನೋ ದೊಡ್ಡ ಪುಡಂಗಿನಾ, ನೀನು ಕೂಡಾ ಒಬ್ಬ ಕಚಡಾ ಕಾಂಗ್ರೆಸ್ ನ ಕಮಂಗಿ,ಈ 2 ವರ್ಷದಲ್ಲಿ ನಿನ್ನ ಸಾಧನೆ ಏನು ಅಂದ್ರೆ ಮುಡಾ, ವಾಲ್ಮೀಕಿ ನಿಗಮ,ಅಬಕಾರಿ, ವಖ್ಫ್ ಹಗರಣ, ಇನ್ನೂ ಪಟ್ಟಿ ಬೆಳತಾನೆ ಇದೆ. 🤣🤣🤣
@jagatmindri ಲೇ ಜಕತ್ ಕಚಡಾ,ಅವನು ಸೈಟ್ ಕಳ್ಳ ಸಿದ್ದ, ಒಬ್ಬ ದಲಿತ, ಬುಡಕಟ್ಟು ಮಹಿಳೆ ಅದು ದೇಶದ ಪ್ರಥಮ ಪ್ರಜೆಯಾದ ರಾಷ್ಟಪತಿ ದ್ರೌಪದಿ ಮುರ್ಮು ಮತ್ತು ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಗೆ ಅವಳು, ಇವಳು ಅಂತ ಸಂಬೋಧನೆ ಮಾಡ್ತಾನೆ, ಮೊದಲು ಅವನಿಗೆ ಬುದ್ಧಿ ಹೇಳಲೇ, ಆಮೇಲೆ ಬೇರೆಯವರಿಗೆ ಹೇಳುವಂತೆ.
@PaviGowda123 ಲೇ ಪವಿ ಮೊದಲು ಆ ನಿನ್ನ ಖರ್ಗೆಗೆ ಹೇಳು, ಅವನು ವೇದಿಕೆ ಮೇಲೆ ತೆಲೆ ತಿರುಗಿ ಬಿದ್ದರೂ, ನಾನು ಸಾಯಲ್ಲ ಸಾಯಲ್ಲ, ನಾನು ಮೋದಿನ ಅಧಿಕಾರದಿಂದ ಇಳಿಸೋವರೆಗೂ ಸಾಯಲ್ಲ ಅಂಥ ಕನವರಿಸ್ತಾ ಇದ್ದ, ಅವನಿಗೆ ಹೇಳು, ಅವನು ಸತ್ತರು ಮೋದಿ ಇಳಿಯಲ್ಲ ಅಂತ, ಖರ್ಗೆದು ಎಂಥಾ ನೀಚ ಮನಸ್ಥಿತಿ ನೀನೇ ಹೇಳು
@siddaramaiah ಸೈಟ್ ಕಳ್ಳ ಸಿದ್ಧ, ನೀನು ಮತ್ತು ನಿನ್ನ ಎಲ್ಲಾ ಪಕ್ಷದ ಶಾಸಕರು ಮತ್ತು ಖರ್ಗೆ ಕುಟುಂಬದ, ಮತ್ತು ನಿನ್ನ ನಕಲಿ ಗಾಂಧಿಗಳ ಕುಟುಂಬದ ಎಲ್ಲಾ ಆಸ್ತಿನ ವಖ್ಫ್ ಗೆ ಬರೆದು ಕೊಡು ಆದರೇ ಸಾರ್ವಜನಿಕರ ಆಸ್ತಿನ ವಖ್ಫ್ಗೆ ಬರೆದುಕೊಡಲು ನೀನು ಯಾವ ದೊಣ್ಣೆ ನಾಯಕ, ಈಗ ಸುಮ್ನೆ ಶಕ್ತಿ ಯೋಜನೆ ತೆಗೆಯೋಕೆ ನೂರೆಂಟು ಕಾರಣ ಹುಡುಕ್ತಾ ಇದಿಯಾ.
@publictvnews ಯಾಕೆ ವಾಪಾಸ್ ಕೊಡ್ತೀಯಾ, ನೀನು ನಿನ್ನ ಅಪ್ಪ ಸತ್ಯ ಹರಿಚಂದ್ರನ ವಂಶ್ಯಸ್ಥರು, ನೀವು ಸುಳ್ಳೇ ಹೇಳಲ್ಲಾ, ನೀವು ಎಲ್ಲಾನೂ ಕಾನೂನು ಬದ್ಧವಾಗೆ ತೊಗೊಂಡಿರಿ, ಮತ್ತೆ ಯಾಕೆ ವಾಪಾಸ್ ಕೊಡ್ತಿ, ಇಟ್ಕೋ ಇಡಿ ಬಂದು 200 ಕೋಟಿ ಕೊಟ್ಟ ಮೇಲೆ ಸಿದ್ಧನ ಹಾಗೆ 52 ಕೋಟಿ ಈಸ್ಕೊಂಡು ಮೇಲೆ ವಾಪಾಸ್ ಮಾಡುವಂತೆ, ಅಷ್ಟೂ ಯಾಕೆ ಅವಸರ, ಇರಲಿ ಇಟ್ಕೋ ಇಟ್ಕೋ
@publictvnews ನೀವೂ ಎಂದೂ ರಾಜಿಕೀಯಕ್ಕೆ ಬರೋದು ಬೇಡವೇ ಬೇಡ, ಇಷ್ಟೂ ದಿನ ನೀನು ನಿನ್ನ ಅಪ್ಪ, ನಕಲಿ ಗಾಂಧಿಗಳ ಗುಲಾಮಗಿರಿ ಮಾಡಿ ನುಂಗಿರೋ ಸಾರ್ವಜನಿಕರ ಸಾವಿರಾರು ಕೋಟಿ ರೂಪಾಯಿಯನ್ನು ವಾಪಸು ಕೊಟ್ಟು ತೊಲಗಿ, ಬೇರೆ ನಿಯತ್ತಿನಿಂದ ರಾಜಕೀಯ ಮಾಡೋ ದಲಿತರಿಗೆ ಅವಕಾಶ ಕೊಡಿ