@Ellarakannada ಏನ್ ಮಾಡೋದು ಅವರು ಕೊಟ್ಟಿರೋ ಕಾಸು ತಿಂದಿರ್ತಾರಲ್ಲ ಅದಕ್ಕೆ ಋಣ ತೀರಿಸ್ತಾ ಇರ್ತಾರೆ. ಇಲ್ಲ ಅಂದ್ರೆ ಎಲ್ಲದಕ್ಕೂ ಬಾಯಿ ಬಡ್ಕೊಳೋ ಇವರಿಗೆ ಬಾಯಿ ಬಿದ್ದೋಗಿರೋದಿದೆಯಾ ಈಗ.
@prabuling@publictvnews ಜನಿವಾರ, ಉಡುದಾರ ಅದರಿಂದ ಯಾವ ತೊಂದರೆ ಆಗುತ್ತೆ. ಗೊತ್ತಿಲ್ಲ. ಅದು ಕೇವಲ ದಾರ. ಸದ್ಯ ಬಟ್ಟೆ ಹಾಕಿಕೊಳ್ಳೋಕೆ ಆದರೂ ಬಿಟ್ಟಿದ್ದಾರೆ ಅಲ್ಲ. ತಲೆ ಮೈಗೆಲ್ಲ ಬಟ್ಟೆ ಸುತ್ತುಕೊಂಡು ಎಕ್ಸಾಮ್ ಎಷ್ಟೋ ಜನ ಬರೆಯುತ್ತಾರೆ. ಇದೆ ನೀತಿ ಅವರಿಗೆ ಯಾಕೆ ಅನ್ವಯ ಆಗಲ್ಲ. ಅವರು ಹಾಲ್ ಟಿಕೆಟ್ ನಲ್ಲಿ ಮೆನ್ಷನ್ ಮಾಡಬೇಕು. ಮಾನಸಿಕ ಕಿರುಕುಳ ಕೊಡಬಾರದು.
@publictvnews ಬುರ್ಖಾ ಹಾಕಿಕೊಂಡು ಹೋದರೆ copy ಚೀಟಿ ತೆಗೆದುಕೊಂಡು ಹೋಗ್ಲೂ ಅಗಲ್ಲ. ಜನಿವಾರದಲ್ಲಿ ತೆಗೆದುಕೊಂಡು ಹೋಗಲು ಆಗುತ್ತೆ ಕಂಡು ಹಿಡಿದ ಮಹಾ ಆಜ್ಞಾನಿಗೆ ಯಾರಾದರೂ ಪಾರಿತೋಷಕ ಕೊಡಿ.
@INCKarnataka@DKShivakumar ಜಾತಿ ಗಣತಿ ಯಾವ ರಾಜ್ಯದಲ್ಲಿ ನೀವು ಮಾಡಿದ್ದು .ನಮ್ಮ ಊರಿನಲ್ಲಿ ಯಾರು ಬಂದೇ ಇಲ್ಲಾ. ಅದು ಯಾವ ರಾಜ್ಯದ ಜನರನ್ನು ಲೆಕ್ಕ ಹಾಕಿದೀರಾ ಅಂಥ ಜನತೆಗೆ ತಿಳಿಸಿ
@INCKarnataka ಪಾಪ ರಾಜ್ಯ ಅತಿ ದೊಡ್ಡ ಆರ್ಥಿಕ ತಜ್ಞರು ಕನಿಷ್ಠ ತಿಳುವಳಿಕೆ ಇಲ್ಲದೆ ಮೋದಿ ಯವರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಹಾಕೋದು ನೋಡಿದರೆ ಗೊತ್ತಾಗುತ್ತೆ ಮೋದಿ ಟಾರ್ಗೆಟ್ ಮಾಡೋಕೆ ಕೊಡುವ ಸಮಯವನ್ನು 10% ರಾಜ್ಯ ಉದ್ಧಾರಕ್ಕಾಗಿ ಶ್ರಮಿಸಿದ್ದರೆ ಸಾಕಿತ್ತು.
@INCKarnataka ಖಾಸಗೀಕರಣ ಮಾಡೋದು ತುಂಬಾ ಒಳ್ಳೆಯದು. ಇಲ್ಲದೆ ಹೋದರೆ ಬರೀ ಲಂಚ ಬಾಕ ಸರಕಾರಿ ಕಚೇರಿಗಳ ರೀತಿ ಕಳ್ಳ ಸಾಗಾಣಿಕೆಗಳು ಎಗ್ಗಿಲ್ಲದೆ ನಡೆಯುವ ಸ್ಥಳವಾಗಿ ಮಾರ್ಪಟ್ಟರು ಆಶ್ಚರ್ಯ ಪಡಬೇಕಿಲ್ಲ. ಕೇಂದ್ರ ಸರಕಾರಕ್ಕೆ ಧನ್ಯವಾದಗಳು.
@publictvnews ನಿಮಗೆ ಮಾತ್ರ ಕೆಟ್ಟ ದಿನ. ಭೂಮಿಯನ್ನು ಕಳೆದುಕೊಂಡ ರೈತರಿಗೆ ಹಿಂದೂ ಮುಸ್ಲಿಂ ಎರಡು ಸಮುದಾಯದ ರೈತರಿಗೂ ಒಳ್ಳೆ ದಿನ. ನಿಮಗೆ ಅಷ್ಟು ಸಹಿಸಿಕೊಳ್ಳಲು ಆಗಲ್ಲ ಅಂದ್ರೆ ಟಿಕೆಟ್ ತೆಗೆದುಕೊಂಡು ನಿಮಗೆ ಯಾರೂ ಹಿತವರೋ ಅವರ ಪಾದ ಸೇರಿಕೊಳ್ಳಿ.
@INCKarnataka ಸಂವಿಧಾನ ಏನು ಅಂಥ ತಿಳಿಯದ ಸಮಾಜವಾದಿಗಳು ನೀವು. ನಿಮ್ಮ ಸೋನಿಯಾ ಹೇಳಿದರೆ ನಿಮಗೆ ಬೆಕ್ಕು ಅನ್ನು ಹುಲಿ ಅಂಥ ಒಪ್ಪಿಕೊಳ್ಳುತ್ತಿರ ನಿಮಗೆ ಬಡವರ ಬಗ್ಗೆ ಕಾಳಜಿ ಇಲ್ಲವೇ ಇಲ್ಲ. ಬಡ ರೈತರ ಜಮೀನು. ಬಡ ಮುಸ್ಲಿಮರ ಆಸ್ತಿಗಳು. ದೇವಸ್ಥಾನಗಳು ಎಲ್ಲ vakth ಬೋರ್ಡು ಅವರದ್ದು ಅಂಥ ಸಂವಿಧಾನ ಡಲ್ಲಿ ಎಲ್ಲಿ ಹೇಳಿದೆ. ವೋಟ್ ಅಷ್ಟೇ ಸಾಕು ನಿಮಗೆ
@INCKarnataka@DKShivakumar ನಿಮ್ಮ ಮಾತು ನೆಂಬಿದರೆ ಚೊಂಬೆ ಗತಿ. ನೀವು ರೈತರ ಪರ ಇದ್ದರೆ vakth ಬೋರ್ಡ್ ಗೆ ಯಾಕೆ ಬೆಂಬಲ ಕೊಡುತ್ತಿರುವುದು ಮೊದಲು ಬೊಗಳಿ. ನಿಮ್ಮನ್ನು ನೆಂಬಿದ ಜನರು ಮಣ್ಣು ತಿನ್ನೋಕು ಜಮೀನು eralla
@INCKarnataka@kharge ನೀವು ಜನಗಣತಿ ಮಾಡುವುದರಿಂದ ಜನಕ್ಕೆ ಆಗುವ ಉಪಯೋಗ ಏನು? ನೀವು ಗಣತಿ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಮಾಡಬಹುದು ಅಷ್ಟೇ ? ಹಾಲು ಬೆಲೆ ಏರಿಕೆ ಮಾಡಿ ರೈತರಿಗೆ ಕೊಡುತ್ತೀವಿ ಅಂಥ ಜನ ಯಮರಿಸಿದ್ದು ಆಯಿತು. ಈಗ ಡೀಸೆಲ್ 2 ರೂಪಾಯಿ ಹೆಚ್ಚಿಸಿ ಅದನ್ನು ಯಾರಿಗೆ ಕೊಡುತ್ತೀರಾ ಅಂಥ ಸ್ವಲ್ಪ ನಮ್ಮ ರೀತಿ ದಡ್ಡ ಜನಕ್ಕೆ ತಿಳಿಸಿ.
@INCKarnataka ಅದು ಬಿಡಿ ಇವತ್ತು ನೀವು ಯಾವುದು ಯಾವುದರ ದರ ಹೆಚ್ಚಿಸಿ ಸಾಮಾನ್ಯ ಜನರ ಜೀವ ತೆಗೆಯಲು ಹೊರಟ್ಟಿದಿರ ಒಂದೆರಡು ಪೋಸ್ಟ್ ಹಾಕಿ. ಹಾಲು,ಮೊಸರು, ವಿದ್ಯುತ್, ಸ್ಟ್ಯಾಂಪ್ ಪೇಪರ್ಸ್,, ಕಸ ಉಳಿದಿರೋದು ನಮ್ಮ ಉಸಿರು ಮಾತ್ರ ಅದಕ್ಕೂ tax ಹಾಕಿ. vakth ಆಕ್ಟ್ ಬಗ್ಗೆ ಒಂದೆರಡು ಪೋಸ್ಟ್ ಬರಲಿ .
@CMahadevappa ಕೊಟ್ಟಿದ್ದು ಯಾರು ಅಂಥ ಯಾಕೆ ತಿಳಿಸಿಲ್ಲ ಅದು ತಿಳಿಸಿ. ನಿಮ್ಮ ಯೋಗ್ಯತೆ ಜನರಿಗೆ ತಿಳಿಯಲಿ. ಅಂಥ ಮಹಾನ್ ಚೇತನಕ್ಕೆ ಒಂದು ಭಾರತ ರತ್ನ ಕೊಡಲು ಸಹ ಆಗದ ನಿಮ್ಮ ಕಾಂಗ್ರೆಸ್ ಗೆ ದಿಕ್ಕಾರ.