ಧಾರವಾಡದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹಾಗೂ ವಯೋಮಿತಿ ಸಡಿಲಿಕೆ ನೀಡಬೇಕು ಎಂಬ ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ.
#ನಮ್ಮನಾಡು_ನಮ್ಮಆಳ್ವಿಕೆ ವಿದ್ಯಾರ್ಥಿಗಳ ಈ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಿ, ಅವರ ಭವಿಷ್ಯಕ್ಕೆ ಆಸರೆಯಾಗಬೇಕೆಂದು ಆಗ್ರಹಿಸುತ್ತೇವೆ.
ಮಾನ್ಯ ಮುಖ್ಯಮಂತ್ರಿಗಳಾದ @CMofKarnataka ಅವರೇ, ದಯವಿಟ್ಟು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಿ.
#DharwadProtest #KarnatakaJobs #Unemployment #AnswerForStudents
*ವಿಷಯ: ಯುಜಿಸಿ ಅರ್ಹ ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದಿನಾಂಕ 23-09-2025 ರಂದು ನಡೆಯುವ ಬೃಹತ್ ಪ್ರತಿಭಟನೆಯ ಕಾರ್ಯಾಚರಣೆಯನ್ನು ತಮ್ಮ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸುವ ಕುರಿತು :*
ಮಾನ್ಯರೇ, @drmcsudhakar@siddaramaiah@RahulGandhi@kharge
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಯುಜಿಸಿ ಅರ್ಹ ಅತಿಥಿ ಉಪನ್ಯಾಸಕರಿಗೆ ಮತ್ತು ಯುಜಿಸಿ ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ದಿನಾಂಕ 23/09/2025 ಮಂಗಳವಾರದಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಹಾಗೂ ಈ ಪ್ರತಿಭಟನೆಯು ಕೆಲವು ಬಹುಮುಖ್ಯ ಬೇಡಿಕೆಯ ಅಂಶಗಳನ್ನು ಒಳಗೊಂಡಿದ್ದು ಅವುಗಳನ್ನು ತಮ್ಮ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. ಅವುಗಳೆಂದರೆ:
1. 2025-26 ನೇ ಶೈಕ್ಷಣಿಕ ಸಾಲಿನಿಂದಲೇ ಅತಿಥಿ ಉಪನ್ಯಾಸಕ ನೇಮಕಾತಿಯಲ್ಲಿ ಯುಜಿಸಿ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕಾಗಿ ಮಾನ್ಯ ಉಚ್ಛ ನ್ಯಾಯಾಲಯ ಆದೇಶ ನೀಡಿದೆ. ಆದರೂ ಈವರೆಗೂ ಶಿಕ್ಷಣ ಇಲಾಖೆಯಿಂದ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿರುವುದಿಲ್ಲ.
2. ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಎಂ.ಫಿಲ್, ಪಿಎಚ್.ಡಿ ಸೇವಾ ಪ್ರಮಾಣಪತ್ರ ಪಡೆದು ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಾಕಷ್ಟು ಪ್ರಮಾಣದಲ್ಲಿರುವುದು ಇಲಾಖೆಯ ಗಮನಕ್ಕೂ ಇದೆ. ಹಾಗಾಗಿ ಸೂಕ್ಷ್ಮವಾಗಿ ಗಮನಿಸಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು.
3. ಮುಂದುವರೆದು, ನಕಲಿ ಪಿಎಚ್.ಡಿ ಪ್ರಮಾಣ ಪತ್ರಗಳನ್ನು ಪಡೆದು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಈ ಬಾರಿಯ ಆಯ್ಕೆ ಪ್ರಕ್ರಿಯೆಯ ಹಂತದಲ್ಲೇ ನಿರ್ಬಂಧಿಸುವುದು ಮತ್ತು ಕಾನೂನು ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಬೇಕು.
4. ಎಂ.ಫಿಲ್ ಹಾಗೂ ಪೂರ್ಣಕಾಲಿಕ ಪಿಎಚ್.ಡಿ ವ್ಯಾಸಂಗ ಮಾಡುತ್ತಲೇ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ. ಎರಡೂ ಕಡೆ ಸಂಭಾವನೆ ಪಡೆದವರ ಮೇಲೆ ಶಿಸ್ತುಕ್ರಮ ಜರುಗಿಸುವುದು.
@ManjushreeN_IAS Good evening ಮೇಡಂ ..ಅತಿಥಿ ಉಪನ್ಯಾಸಕರಾಗಿ ಹಲವು ವರ್ಷ ಕಾರ್ಯ ನಿರ್ವಹಣೆ ಮಾಡ್ತ ಕಡಿಮೆ ಗೌರವಧನಕ್ಕೇ ಸೇವೆ ಸಲ್ಲಿಸುತ್ತ ಸರಕಾರ ಹಣ ಉಳಿತಾಯ ಮಾಡಿದ ನಮ್ಗೆ ಬರಿ ಕೈಲಿ ಮನೆ ಕಳಿಸುವ ವಿಚಾರ ಮಾಡಬೇಡಿ ಭದ್ರತೆ ಬಗ್ಗೆ ಕಾಳಜಿ ಇರಲಿ ಮೇಡಂ ಅತಿಥಿ ಅಂದ್ರೆ ಟಿಶು ಪೇಪರ್ ತರ ಬಿಸಾಕೋ ವಸ್ತು ನಾವಲ್ಲ ನಮ್ಮದೇ ಆದ ಕುಟುಂಬಾ ಇದೆ ಅವರ ಪೋಷಣೆ ಮಾಡಬೇಕು
@drmcsudhakar ಸೇವಾ ಭದ್ರತೆಗೆ ಪ್ರಾಮುಖ್ಯತೆ ಕೊಡಿ ಸರ್.ಸೇವೆಗೆ ಯಾವ ಬೆಲೆ ಕೊಡಲಿಲ್ಲ.ನಿಮ್ಮ್ ಕಾನೂನೂ ಬರೋಕೆ ಮುಂಚೆ ಕೆಲಸ ಮಾಡುತ್ತಿದ್ದೇವೆ ನಮ್ಮ ನಿರೀಕ್ಷೆ ಉಸೀ ಮಾಡಿದ್ದೀರಿ ನೀವು ಸೇವ ಭದ್ರತೆ ಕೊಡೋಕೆ ಮುಂದಾಗಿ ನಾವು ಕಾಯುತ್ತೇವೆ.ಯುಜಿಸಿ ನಿಯಮ ಬರೋಕೆ ಮುಂಚೆ ಸೇವೆ ಮಾಡುತ್ತಿದ್ದೇವೆ...ಎಲ್ಲರಿಗೂ ಭದ್ರತೆ ಕೊಡ್ಬೇಕು..
@BBCBreaking @IndianNewsGuide @CMofKarnataka@RahulGandhi@kharge Karnataka government first grade college guest faculty are facing many problems due insecurity job and troubling surviving our family hike living cost so we want justice give job security
4. ಇಡಗುಂಟು ಹೆಚ್ಚು ಮಾಡಬೇಕು-25ಲಕ್ಷ
5. ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜಾ
6. ಪ್ರತಿವರ್ಷ 4-5% ಸಂಬಳ ಹೆಚ್ಚಾಳ ಮಾಡಬೇಕು
7. PF ಹಾಗೂ ಹೆಲ್ತ್ ಇನ್ಶೂರೆನ್ಸ್ ಎಲ್ಲಾ ಬದುಕುವ ಹಕ್ಕು ಕೊಡಬೇಕು
8. ಪ್ರತಿ ತಿಂಗಳು ಸಂಬಳ ಬಟಾವಡೆ ಮಾಡಬೇಕು
ಇಷ್ಟು ಮಾಡೋಕೆ ಆಗುತ್ತೆ ದಯಮಾಡಿ ಮಾಡಿ @siddaramaiah@drmcsudhakar @
ಮಾನ್ಯ ಉನ್ನತಶಿಕ್ಷಣ ಸಚಿವರೇ ನಮ್ಮ ಹೋರಾಟ ಹೊಟ್ಟೆಪಾಡಿಗಾಗಿ ಸ್ವಾಮಿ. ಯಾವುದೇ ರಾಜಕೀಯ ಪ್ರೇರಿತ ಅನ್ನೋದು ಶುದ್ಧ ಸುಳ್ಳು.ಡೆಲ್ಲಿ ಮಾದರಿ ಇಲ್ಲ ಪಂಜಾಬ್ ಮಾದರಿ ಇಲ್ಲ ನಿಮದೇ ಒಂದು ಕರ್ನಾಟಕ ಮಾದರಿ ಮಾಡಿ ಸೇವಾಭದ್ರತೆ ಕೊಡಿ.
1. 12 ತಿಂಗಳು ಸಂಬಳ
2. ಪ್ರತಿ ವರ್ಷ ಕೋನ್ಸೆಲಿಂಗ್ ಇರ್ಬಾರ್ದು
3. 60 ವರ್ಷ ನಿವೃತ್ತಿ
4. ಅತಿಥಿ ಪದ ತೆಗಯಬೇಕು
@drmcsudhakar@siddaramaiah@DKShivakumar@DrParameshwara ಮಾನ್ಯ ಉನ್ನತಶಿಕ್ಷಣ ಸಚಿವರೇ ನಮ್ಮ ಹೋರಾಟ ಹೊಟ್ಟೆಪಾಡಿಗಾಗಿ ಸ್ವಾಮಿ. ಯಾವುದೇ ರಾಜಕೀಯ ಪ್ರೇರಿತ ಅನ್ನೋದು ಶುದ್ಧ ಸುಳ್ಳು.ಡೆಲ್ಲಿ ಮಾದರಿ ಇಲ್ಲ ಪಂಜಾಬ್ ಮಾದರಿ ಇಲ್ಲ ನಿಮದೇ ಒಂದು ಕರ್ನಾಟಕ ಮಾದರಿ ಮಾಡಿ ಸೇವಾಭದ್ರತೆ ಕೊಡಿ.
1. 12 ತಿಂಗಳು ಸಂಬಳ
2. ಪ್ರತಿ ವರ್ಷ ಕೋನ್ಸೆಲಿಂಗ್ ಇರ್ಬಾರ್ದು
3. 60 ವರ್ಷ ನಿವೃತ್ತಿ
4. ಅತಿಥಿ ಪದ ತೆಗಯಬೇಕು