ಉನ್ನತ ಶಿಕ್ಷಣ @drmcsudhakar ವಿರುದ್ಧ ಡೆಲ್ಲಿ ಚಲೋ
ನ್ಯಾಯ ಕೇಳಿದವರ ಮೇಲೆ FIR ಹಾಕುತ್ತಿರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ.
ಒಬ್ಬ ಜವಾಬ್ದಾರಿ ಸಚಿವರಾಗಿ UGC ಅರ್ಹರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿತ್ತು
ಆದರೆ ಈ ರೀತಿ ಎದುರಿಸುವ ಪ್ರಯತ್ನ ಮಾಡಬಾರದು..
ಇದೇಕೆಲ್ಲ ಬಗ್ಗುವ ಮಾತಿಲ್ಲ 👍
M C ಸುಧಾಕರ್ ಅವರೇ ರಾಜ್ಯದ ಸ್ಪರ್ಧಾತಿಗಳ ಕಣ್ಮಣಿ
ನಮ್ಮ AKSSA ಕಾಂತ್ ಕುಮಾರ್ ಅವರನ್ನು ಎದುರು ಹಾಕಿಕೊಂಡ
ದಿನದಿಂದಲೇ ನಿಮ್ಮ ಅವನತಿ ಪ್ರಾರಂಭವಾಗಿದೆ.
ರಾಜ್ಯದ ಯುವಶಕ್ತಿ ಏನೆಂದು ತೋರಿಸುತ್ತೇವೆ 👍
AKSSA UGC UPADTES
👇👇👇
https://t.co/JUW9MGctPB
ನಮ್ಮ ಕರ್ನಾಟಕದಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಸಚಿವರು ಯಾರದರು ಇದ್ದರೆ ಅದು ಉನ್ನತ ಶಿಕ್ಷಣ ಸಚಿವರಾದ @drmcsudhakar ಎಂಸಿ ಸುಧಾಕರ್ ಅವರು ಇವರನ್ನ ಗಡಿ ಪಾರು ಮಾಡುವುದಲ್ಲ ಗಲ್ಲಿಗೇರಿಸಿದರುನೂ ಕಡಿಮೆನೇ. @AKSSAofficial
ಕೋಟ್ ಆದೇಶ ಪಾಲನೆ ಮಾಡದೆ ಇರುವ ಸಚಿವರು ಯಾರಾದರೂ ಇದ್ದರೆ ಅದು ಎಂಸಿ ಸುಧಾಕರ್ @drmcsudhakar
ಈ ರೀತಿ ಸಚಿವರನ್ನ ಸಚಿವ ಸಂಪುಟದಿಂದ ಹೊರಗೆ ಹಾಕುವುದಲ್ಲ ಇಡೀ ರಾಜ್ಯದಿಂದ ಹೊರಗೆ ಹಾಕಿ.@siddaramaiah@RahulGandhi@kharge
AKSSA ರಾಜ್ಯದ್ಯಕ್ಷದರಾದ ಕಾಂತ ಕುಮಾರ್ ರವರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವರಾದ MC ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ...?! @siddaramaiah@DKShivakumar@drmcsudhakar
HK Agriculture Officer and Assistant Agriculture Officer ಕಡ್ಡಾಯ ಕನ್ನಡ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂದು ಮಾಹಿತಿ ನೀಡಿದ @KpscSecretary ಕೆಪಿಎಸ್ಸಿಯನ್ನು ಬ್ಯಾನ್ ಮಾಡಿ.@siddaramaiah
ಮೈಸೂರಿನಲ್ಲಿ ಮಾನ್ಯ ಮುಖ್ಯ ಮಂತ್ರಿಯಾರಾದ ಸಿದ್ದರಾಮಯ್ಯ ಅವರ ನಿವಾಸದಲ್ಲಿ AKKSA ಸಂಘ ಟನೆ ವತಿಯಿಂದ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರವಾಗಿ ಸಾಮಾನ್ಯ ವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ಖಾಯಂ ಮಾಡಿ ಅಂದು ಕೇಳಿಕೊಂಡು 20 ನಿಮಿಷಗಳ ಕಾಲ ಚರ್ಚೆ ಮಾಡಿದ್ದೂ ಮಾನ್ಯ ಮುಖ್ಯ ಮಂತ್ರಿ ಅವರು ಸಾಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಮುಂದಿನ ಕ್ಯಾಬಿನೆಟ್ ಅಲ್ಲಿ ಚರ್ಚೆ ಮಾಡಿ ಅಧಿಕೃತ ಆದೇಶ ಹೋರಡುಸುತ್ತೆನೆ ಎಂದು ಭರವಸೆ ಕೊಟ್ಟಿರುತ್ತಾರೆ ಆಗಾಗಿ ಲಕ್ಷಾಂತರ ಅಭ್ಯರ್ಥಿಗಳ ಕಷ್ಟಕ್ಕೆ ಆದಷ್ಟು ಬೇಗ ತೆರೆ ಎಳೆಯಬೇಕು ಎಂದು ನೊಂದ ಅಭ್ಯರ್ಥಿ ಮನವಿ ಮೂಲಕ ವಿನಂತಿಸಿಕೊಳ್ಳುತಿದ್ದೇವೆ ಕನ್ನಡದ ರಾಮಯ್ಯ ದಿನ ದಲಿತರ ಒಡೆಯ ಸಾಮಾಜಿಕ ಹರಿಕಾರ ಅವರು ಬಡವರ ಮಕ್ಕಳ ಪರವಾಗಿ ಇದ್ದಾರೆ ಎಂದು ಅಭ್ಯರ್ಥಿಗಳು ಕಾದು ಕೋಳಿತಿದ್ದಾರೆ ಆಗಾಗಿ ಶುಭ ಸುದ್ದಿ ಕೊಡಲಿ ರಾಜ್ಯದ ಅಭ್ಯರ್ಥಿಗಳಿಗೆ
4 ನೇ ತಾರೀಕು ನಡೆಯುವ ಸಚಿವ ಸಂಪುಟದಲ್ಲಿ ಸ್ಪರ್ಧಾತ್ಮಕ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ವಯೋಮಿತಿ ಹೆಚ್ಚಸಿ ಹಾಗೂ ಒಳ ಮೀಸಲಾತಿಯಿಂದ ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಮಾನ್ಯ ಮುಖ್ಯಮಂತ್ರಿ @siddaramaiah ರವರಲ್ಲಿ ಮನವಿ.