ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿರುವ Digital Divide ಸಮಸ್ಯೆಗೆ ಪರಿಹಾರವಾಗಿ ಸರ್ಕಾರವು Bridge Course ನಡೆಸಿ ಅವರ ಸ್ಪರ್ಧಾತ್ಮಕ ಮಟ್ಟ ಹೆಚ್ಚಿಸಲು ಕೆಲಸ ಮಾಡಬೇಕಿತ್ತು.
ಆದರೆ ಬೇಜವಾಬ್ದಾರಿಯುತ ಸರ್ಕಾರ ತನ್ನ ಕರ್ತವ್ಯಗಳನ್ನ ಸರಿಯಾದ ರೀತಿಯಲ್ಲಿ ನಿರ್ವಹಿಸದೇ, ವಿದ್ಯಾರ್ಥಿಗಳ ಜೀವ & ಭವಿಷ್ಯದ ಜೊತೆ ಆಟವಾಡುತ್ತಿರುವುದು ಖಂಡನೀಯ.
4/4
ಯಾವುದೇ ವಿದ್ಯಾರ್ಥಿಗೂ ಶಿಕ್ಷಣ ಎನ್ನುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕು.
ಆದರೆ, ಆನ್ ಲೈನ್ ತರಗತಿಗಳಿಂದಾಗಿ ರಾಜ್ಯದ ಅನೇಕ ಬಡ & ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಲ್ಯಾಪ್ ಟಾಪ್, ಇಂಟರ್ ನೆಟ್ ಸೌಲಭ್ಯದ ಕೊರತೆಗಳಿಂದ Digital Divide ಉಂಟಾಗಿ ಅವರಲ್ಲಿ ಸ್ಪರ್ಧಾತ್ಮಕ ಮಟ್ಟ ಇಳಿಕೆಯಾಗಿದೆ.
3/4
ಇಂಜಿನಿಯರಿಂಗ್, UG, PG ಪರೀಕ್ಷೆಗಳನ್ನು ಆಯೋಜಿಸಲು VTUನ ಆತುರದ ನಿರ್ಧಾರದಿಂದ, ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಪಣಕ್ಕಿಡುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ 18 ವರ್ಷ ಮೀರಿದ ವಿದ್ಯಾರ್ಥಿಗಳಿಗೆ 2 ಡೋಸ್ ಲಸಿಕೆ ಸಿಕ್ಕಿಲ್ಲಾ,
ಆದರೂ ಸರ್ಕಾರವು ಪರೀಕ್ಷೆ ನಡೆಸಲು ಮುಂದಾಗಿರುವುದು ವಿವೇಚನಾ ರಹಿತ ನಿರ್ಧಾರ!
1/4