ಇದನ್ನು ನೋಡಲಿಕೆ ತುಂಬಾ ಬೇಜಾರು ಆಗುತ್ತೆ. ಅವರು ಸಾಮಾನ್ಯ ಪ್ರಜೆ ಅಲ್ಲ, ಸಾಮಾನ್ಯ ಶಾಸಕರು ಅಲ್ಲ, ಸಾಮಾನ್ಯ ಮಂತ್ರಿಯೂ ಅಲ್ಲ, ಹಾಗೆ ಕನಕಪುರದ ಬಂಡೆ ಅಂತೆಯೂ ಅಲ್ಲ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳು. ಅರ್ಥಾತ್ ಪ್ರಜಾಪ್ರಭುತ್ವದಲ್ಲಿ ನಮ್ಮನ್ನಾಳುವ ಮಹಾರಾಜ ಇದ್ದಂತೆ. ವ್ಯಕ್ತಿ ಅಂತಲ್ಲ ಅವರು ಇರುವ ಪದವಿ ಸ್ಥಾನಕ್ಕೆ ಕನಿಷ್ಠ ಗೌರವ ಕೊಡಿ
ಮದುವೆ ಗೃಹಪ್ರವೇಶ ಇನ್ನಿತರ ಶುಭ ಸಮಾರಂಭಗಳಲ್ಲಿ ಮಾಡಿದಂಥ ಅಡುಗೆ ಉಳಿದು ವ್ಯರ್ಥವಾಗಿ ತಿಪ್ಪೆ ಸೇರುವ ಬದಲು ಹಸಿದವರ ಹೊಟ್ಟೆ ಸೇರುವುದು ಉತ್ತಮ. ಅಂತಹ ಕೆಲಸ ಒಂದು ಸಂಸ್ಥೆಯ ತಂಡದವರು ಮಾಡ್ತಿದಾರೆ. ಅವರಿಗೆ ಸಹಕರಿಸಿ ಹಸಿದವರಿಗೆ ಅನ್ನ ಸಿಗಲಿ.👍👍👍
#ತುಮಕೂರು#humanity
ಎಲ್ಲಾ ರಾಜಕಾರಣಿಗಳಿಗೂ ಹೇಳುವುದೊಂದೇ ವಿದ್ಯೆ ಕಲಿಯೋ ಜಾಗದಲ್ಲಿ ರಾಜಕೀಯ ಬೇಡ. ಅಲ್ಲಿ ನಿಮ್ಮ ಬೆಳೆ ಬೇಯಿಸಿಕೊಳ್ಳಲು ಹೋಗಬೇಡಿ. ನಿಮ್ಮ ಸ್ವಾರ್ಥಕ್ಕಾಗಿ ಬಡ ಮಕ್ಕಳು ಬಲಿ ಆಗೋದು ಬೇಡ...
ಈ ಎರಡೂ ವೀಡಿಯೊಗಳು ನಮ್ಮ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಸ್ಕೂಲ್ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಬಗ್ಗೆ.
ಒಂದರಲ್ಲಿ ಚಿಕ್ಕ ಹುಡುಗಿಯೂ ಸ್ಪಷ್ಟವಾಗಿ ಹೇಳುತ್ತೆ ಇದು ರಾಜಕೀಯ ಅಜೆಂಡಾ ಎಂದು.
ಇನ್ನೊಂದರಲ್ಲಿ ಸ್ವತಃ ಮುಸ್ಲಿಂ ಮಹಿಳೆಯರೆ ಹೇಳ್ತಾರೆ school college ಗಳಲ್ಲಿ ಹಿಜಾಬ್ ಬೇಡ ಎಂದು.
ಕಾರಣ ಗಿಲ್ಲಿ ರಕ್ಷಿತಾ ರಘು ಅಶ್ವಿನಿ ಗೌಡ ಅವರು. ಈ ನಾಲ್ಕು ಜನನ 😍 ಕನ್ನಡ ಬಿಗ್ ಬಾಸ್ ಸೀಸನ್ 12ರ main ಪಿಲ್ಲರ್ ಗಳು ಅಂತಾನೆ ಹೇಳಿದರೂ ತಪ್ಪಿಲ್ಲ.🤗 ಇವರ ಮುಂದಿನ ಬದುಕು ಚೆನ್ನಾಗಿರಲಿ 🤝👍 wish you all the best and thanks 🤝 for the entertaining us☺️
#BBKSeason12#BBK12live#bbk12finale
ಸುದೀಪ್ ಅವರು ಒಂದು ಮಾತು ಹೇಳಿದ್ದರು❤️ ಈ ಸೀಸನ್ನೇ ಒಂದು ಲೆಕ್ಕ ಅಂತ. ನಿಜಾ ಗುರು ಈ ಸೀಸನ್ ಮಾತ್ರ next level🔥 ಇತ್ತು. ಬಿಗ್ ಬಾಸ್ ಕನ್ನಡದ ಪ್ರತಿ season ಫಾಲೋ ಮಾಡುವವನು ನಾನು. Personally ನನಗೆ season 5 ಬಿಟ್ರೆ ಬೇರೆ ಯಾವ season ಅಷ್ಟೊಂದು ತುಂಬಾ ಇಷ್ಟ ಆಗಿರಲಿಲ್ಲ. ಆದ್ರೆ ಈ ಸೀಸನ್ ಮಾತ್ರ ಸಕ್ಕತ್ ಇಷ್ಟ ಆಗೋಯ್ತು 🎇.
ನೂರಕ್ಕೆ ನೂರರಷ್ಟು ಸತ್ಯ. ಅವನ ಮಾತು ಅವನ ಕಾಮಿಡಿ ಡೈಲಾಗ್ ಗಳು ಅವನ ಆಟಕ್ಕೆ ಮುಳು ಆಗಬಾರದು. ಬೇಕಿರಲಿಲ್ಲ ಆ ಎರಡು ಮಾತುಗಳು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯ್ತು ಎನ್ನುವಂತೆ ಆಗಬಾರದು..
#BBKSeason12#BBK12#BBK12live#GilliNata
ದ್ರುವಂತ್ ಅವರ ಕೆಲವು ವಾರಗಳ ಆಟದ ವೈಖರಿ ಇಷ್ಟ ಆಗ್ತಿರಲಿಲ್ಲ. ಆದರೆ ಈ ವಾರದ ಅವರ ಆಟದ ಪ್ರದರ್ಶನ ಸಖತ್ ಇತ್ತು. ತಂಡದ ನಾಯಕಿ ಕೊಟ್ಟ ಅವಕಾಶವನ್ನು ಬದಲಿಸಲು ನೋಡಿದಾಗ ಧ್ರುವ್ ಕಡೆಯವರೆಗೂ ತನ್ನ ಪರವಾಗಿ ವಾದಿಸಿ ಆಡಿ ಗೆದ್ದು ತನ್ನನ್ನು ತಾನು ಪ್ರೂವ್ ಮಾಡಿ ತೋರಿಸಿದ್ರು. ಈ ವಾರದ ಕಿಚ್ಚನ ಚಪ್ಪಾಳೆಗೆ ಅರ್ಹರು ಎನ್ನಬಹುದು.
#BBKSeason12