On the way we stopped 4 breakfast at Khamadenu hotel at Shira.
After entering I didn't see God's pic anywhere in the hotel We R too hungry 2 sense that hotel belongs to Mullahs.
They R doing business in the name of sacred Khamadenu. I only came 2 know about it after eating 😭
ತಿರುಪ್ಪುರಕುಡ್ರಂ ದೇವಸ್ಥಾನ ಸಮಿತಿಯನ್ನು 13/11/26 ರಂದು ವಿಜಯ್ ಜೋಸೆಫ್ ರಚಿಸಿದ್ದು, ಇದರಲ್ಲಿ ಹಿಂದೂಗಳಲ್ಲದವರೇ ಇರುವುದಂತೆ.
ಅಂದರೆ ದೀಪೋತ್ಸವ ತಡೆಯೋ
ಉದ್ದೇಶ ಸ್ಪಷ್ಟವಾಗಿತ್ತಾ?
*Breaking: Supreme Court Directs Lighting Of Lamp At Deepathoon Tomorrow, Appoints Two Former Judges As Receivers Of Temple, Hands Security To CRPF*
https://t.co/Uu1BMS2zau
ಕೇರಳದವರ ವಿರುದ್ಧ ಪ್ರತಾಪ್ ಸಿಂಹ ಮಾತನಾಡಿದ, ಅವಮಾನ ಮಾಡಿದ ಎಂದು ಬೊಬ್ಬಿರಿಯುವ ಮೊದಲು 18 ವರ್ಷಗಳ ಹಿಂದೆಯೇ ನಮ್ಮ ನಿಜವಾದ ರೈತನಾಯಕ ಯಡಿಯೂರಪ್ಪ ಸಾಹೇಬರು ಕೇರಳದಿಂದ ಶುಂಠಿ ಬೆಳೆಯಲು ಬರುವವರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆಯ ಮಾತುಗಳನ್ನು ಕೇಳಿ…
Is anyone here seen this comic series on Sony TV...?
Jassi-Jaissi-Koi-Nahin
Jassi shocks Gulmohar Fashion; Armaan says he wants brains, not beauty, and becomes chairman. Will Jassi get a decent job?
https://t.co/csijwTErqW
ಈ ಲೇಖನದಲ್ಲಿ, ನಾನು ಈ ಕೆಳಗಿನ ವಿಷಯಗಳನ್ನು ಎತ್ತಿ ತೋರಿಸಿದ್ದೇನೆ: ನಮ್ಮ ಸಂವಿಧಾನ ಮತ್ತು ಸಂವಿಧಾನ ಸಭೆಯ ವಿಶಿಷ್ಟ ಲಕ್ಷಣಗಳು.
ಭಾರತೀಯ ಸಂವಿಧಾನವು ನನ್ನ ಜೀವನ ಪಯಣದ ಅವಿಭಾಜ್ಯ ಅಂಗವಾಗಿದ್ದು ಹೇಗೆ.
ಎನ್ಡಿಎ ಸರ್ಕಾರವು ಸಂವಿಧಾನವನ್ನು ಬಲಪಡಿಸಿದ್ದು ಹ���ಗೆ.
ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಪ್ರಯತ್ನಗಳು.
ಇದಲ್ಲದೆ, ನಾನು ಈ ಕೆಳಗಿನ ಅಂಶಗಳನ್ನೂ ಪ್ರಸ್ತಾಪಿಸುತ್ತೇನೆ:
ಸುಮಾರು ಐದು ದಶಕಗಳ ಕಾಲ ದೇಶವನ್ನು ಆಳಿದವರು ಹೇಗೆ ಸಂವಿಧಾನವನ್ನು ತುಳಿದು ಹಾಕಿದರು.
ಒಂದು ರಾಜಕೀಯ ಪಕ್ಷವು 'ವಿರೋಧ ಪಕ್ಷ'ದಿಂದ, ಕೇವಲ ಅಡೆತಡೆಗಳನ್ನು ಸೃಷ್ಟಿಸುವ 'ಅವರೋಧ ಪಕ್ಷ'ವಾಗಿ ಹೇಗೆ ಅವನತಿ ಹೊಂದಿತು.
https://t.co/yLYExzrKZ0