ರಾಸಾಯನಿಕಗಳಿಂದ ತಯಾರಿಸಿದ ನಕಲಿ ತುಪ್ಪವನ್ನು ತಿರುಪತಿ ಲಾಡು ಮಾಡಲು ಪೂರೈಕೆ ಮಾಡುತಿದ್ದ ಪೊಮಿಲ್ ಜೈನ್, ವಿಪಿನ್ ಜೈನ್, ಅಜಯ್ ಕುಮಾರ್ ಸುಗಂಧ್, ಭೋಲೇ ಬಾಬಾ ಆರ್ಗ್ಯಾನಿಕ್ ಡೈರಿ! ಪ್ರಾಣಿ ಕೊಬ್ಬನ್ನೂ ತುಪ್ಪಕ್ಕೆ ಸೇರಿಸಿ ಲಾಡು ಮಾಡಲು ಕಳಿಸಿದ್ದಾರೆ ಖದೀಮರು. ಕರ್ನಾಟಕದ ಪ್ರತಿ ಊರಿನಲ್ಲೂ ನಕಲಿ ವಸ್ತುಗಳನ್ನು ಮಾರುವವರು ಬಂದು ನೆಲೆಸಿದ್ದಾರೆ. ಎಲ್ಲರಿಗಿಂತ ಕಮ್ಮಿ ಬೆಲೆ!