Bestest wshs... @TheNameIsYash
It always takes a lot to go against the tide.
May this new step take u closer to the destiny ,, u have set ua eyes upon.
Cheers ♥️
Ķ
ಆಂದ್ರ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯಿದೆ. ಕರ್ನಾಟಕದ ರಾಜಕಾರಣಿಗಳು ಈ ರೀತಿಯ ಕಾನೂನು ಜಾರಿಗೆ ತರಲು ಹಿಂಜರಿಯುತ್ತಿದ್ದಾರೆ.
ಕನ್ನಡ ವಿರೋಧಿ ಗುಜರಾತಿ @kiranshaw ಮತ್ತು ಕೊಂಕಣಿ @TVMohandasPai ಕರ್ನಾಟಕದಲ್ಲಿ ಈ ರೀತಿಯ ಕಾನೂನು ಜಾರಿಯಾಗದಂತೆ ತಡೆಯುತ್ತಿದ್ದಾರೆ. ಇಂತಹಾ ಕನ್ನಡ ವಿರೋಧಿಗಳ ಸಂಸ್ತೆಗಳು ಚುನಾವಣೆಯ ಸಮಯದಲ್ಲಿ ನೀಡುವ ದುಡ್ಡಿಗಾಗಿ ಕನ್ನಡ ವಿರೋಧಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ.
Stop being a Hindi imposition agent. Hindi imposition will be stopped and #TwoLanguagePolicy will be implemented. It doesn’t matter if Nehru did it or Congress supported it. Kannadigas will push back on Hindi imposition vehemently.
ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ನಿಯಂತ್ರಣಕ್ಕೆ ತರುವ ಮೂಲಕ ಲೋಕಸಭೆಯಲ್ಲಿ ಹೆಚ್ಚಿನ ಸದಸ್ಯರಿರುವ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಇಡೀ ಇಂಡಿಯಾ ಒಕ್ಕೂಟದ ಉನ್ನತ ಶಿಕ್ಷಣದ ಮೇಲೆ ಹೆಚ್ಚಿನ ಹಿಡಿತವನ್ನು ಕೊಡಲಾಗುತ್ತಿದೆ ಅಷ್ಟೆ ಪ್ರೆಂಡ್ಸ್.
ಭಾರತ್ ಮಾತಾಕಿ ಜೈ ಅಂದು ಉತ್ತರ ಪ್ರದೇಶ ಮತ್ತು ಬಿಹಾರದ ಮೇಲುಗಾರಿಕೆಗೆ ಒಪ್ಪಿಕೊಳ್ಳೊಣ..
ನಮ್ಮ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ?
ಕರ್ನಾಟಕ GST, ಆದಾಯ ತೆರಿಗೆ, ಸೆಸ್ ಮೊದಲಾದ ತೆರಗೆ ಮೂಲಕ ಇಂಡಿಯಾ ಸರಕಾರಕ್ಕೆ ದೊಡ್ಡ ಮೊತ್ತವನ್ನು ತೆರಿಗೆ ನೀಡುತ್ತದೆ.
ಆದರೆ ಇಂಡಿಯಾ ಸರಕಾರದಿಂದ ವಾಪಸ್ ಬರುವಾಗ ನೂರೆಂಟು ಅಡೆ ತಡೆಗಳು.
ಇಂಡಿಯಾ ಸರಕಾರದ ತೆರಿಗೆ ಹಂಚಿಕೆ ಬಗ್ಗೆ ಮಾತು ಬಂದಾಗಲೆಲ್ಲಾ “ಹಣಕಾಸು ಆಯೋಗದ ಶಿಫಾರಸ್ಸಿನಂತೆ ನಾವು ತೆರಿಗೆ ದುಡ್ಡು ಹಂಚುತ್ತಿದ್ದೇವೆಂದು ಹೇಳಲಾಗುತ್ತೆ.
ಆದರೆ ಇಂದಿನ ವಿಜಯ ಕರ್ನಾಟಕ @Vijaykarnataka ವರದಿಯನ್ನು ನೊಡಿದರೆ 15 ನೇ ಹಣಕಾಸು ಆಯೋಗದ ಕಾಲಾವದಿ ಮುಗಿಯುತ್ತಾ ಬಂದರೂ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಕೊಡಬೇಕಿದ್ದು ದುಡ್ಡು ಕೊಟ್ಟಿಲ್ಲಾ.
ನಮ್ಮ ತೆರಿಗೆ ದುಡ್ಡಿಲ್ಲಾ ಉತ್ತರ ಪ್ರದೇಶ, ಬಿಹಾರಕ್ಕೆ ಸುರಿದರೆ ಕರ್ನಾಟಕದ ಜನರೇನು ಮಾಡಬೇಕು?
💛❤️
#ಜನರಾಜ್ಯೋತ್ಸವ
ಕನ್ನಡಿಗರ ಕ್ರಾಂತಿ.💛❤️✌🏻
ಕನ್ನಡ ಹೋರಾಟದ ಇತಿಹಾಸದಲ್ಲಿ ಹೊಸ ಹೆಜ್ಜೆ.
ಕನ್ನಡದ ಎಲ್ಲಾ ಹೆಮ್ಮೆಯ ಹೋರಾಟಗಾರರ ಸಮಾಗಮ.
ಬೃಹತ್ ಕಾರ್ಯಕ್ರಮ ಇದೆ 28ರಂದು ಅರಮನೆ ಮೈದಾನದಲ್ಲಿ.
ಪ್ರತಿ ವರ್ಷ ಎಲ್ಲಾ ಹೋರಾಟಗಾರರು ಸೇರಿ ಕನ್ನಡದ ಹಬ್ಬದ ಆಚರಣೆ.
ದ್ವಿಭಾಷನೀತಿ
ಕನ್ನಡಿಗರಿಗೆ ಉದ್ಯೋಗ.
ಜೈ ಕನ್ನಡಪರ ಹೋರಾಟಗಾರರು.. 💛❤️
ತಾಯಿನುಡಿ ಬಳಕೆ ಕಡಿಮೆ ಬಗ್ಗೆ RSS ಕಳವಳ ವ್ಯಕ್ತಪಡಿಸಿದೆ, RSS ರವರ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದು ಒಂದು ದಶಕ ಕಳೆದರೂ ಭಾರತೀಯ ನುಡಿಗಳಿಗೆ ಸಮಾನವಾದ ಸ್ತಾನಮಾನ ಕೊಟ್ಟಿಲ್ಲಾ. ಕನ್ನಡ ಸೇರಿದಂತೆ ಹಿಂದಿಯೇತರ ಭಾರತೀಯ ಭಾಷೆಯನ್ನು ಬ್ಯಾಂಕಿನಲ್ಲಿ ಬಳಸಿ,ಉದ್ಯೋಗ ಪರೀಕ್ಷೆ ನೀಡಿ ಎಂದು ಹೋರಾಟ ನಡೆಸಬೇಕಾದ ಪರಿಸ್ತಿತಿ ಇದೆ.RSS ಭಾರತೀಯ ಭಾಷೆಯಗಳ ಬಗ್ಗೆ lip service ಮಾಡುವುದನ್ನು ಬಿಟ್ಟು ಕಾನೂನಿನ ಪ್ರಕಾರ ಎಲ್ಲಾ ಭಾರತೀಯ ಭಾಷೆಯನ್ನೂ ಸಮಾನವಾಗಿ ಕಾಣುವ ಕಡೆಗೆ ಕ್ರಮ ಕೈಗೊಳ್ಳಲಿ.