ವಕ್ಫ್ ಮಸೂದೆಯನ್ನು ಹಿಂಪಡೆಯಿರಿ
ಇದು ದುರುದ್ದೇಶ ಹಾಗೂ ಪ್ರತೀಕಾರದ ಮಸೂದೆ
ವಖ್ಫ್ ಬಚಾವೋ ಆಂದೋಲನ
ವಖ್ಫ್ ತಿದ್ದುಪಡಿ ಮಸೂದೆ - 2024 ವಿರೋಧಿಸಿ
ರಾಜ್ಯಾದ್ಯಂತ ಪ್ರತಿಭಟನೆ
13- ಸೆಪ್ಟೆಂಬರ್ - 2024
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
#sdpi#SDPIKarnataka#SdpiRealAlternative
ವಕ್ಫ್ ಮಸೂದೆಯನ್ನು ಹಿಂಪಡೆಯಿರಿ
ಇದು ದುರುದ್ದೇಶ ಹಾಗೂ ಪ್ರತೀಕಾರದ ಮಸೂದೆ
ವಖ್ಫ್ ಬಚಾವೋ ಆಂದೋಲನ
ವಖ್ಫ್ ತಿದ್ದುಪಡಿ ಮಸೂದೆ - 2024 ವಿರೋಧಿಸಿ
ರಾಜ್ಯಾದ್ಯಂತ ಪ್ರತಿಭಟನೆ
13- ಸೆಪ್ಟೆಂಬರ್ - 2024
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
#wakfbachaoandolan#SdpiRealAlternative#OurWorkisOurIdentity
#waqfamendmentbil2024
शहीद अग्निवीर अजय कुमार जी के परिवार को आज तक सरकार की ओर से कोई Compensation नहीं मिला है।
‘Compensation’ और ‘Insurance’ में फर्क होता है, शहीद के परिवार को सिर्फ बीमा कंपनी की ओर से भुगतान किया गया है।
सरकार की ओर से जो सहायता शहीद अजय कुमार के परिवार को मिलनी चाहिए थी वो नहीं मिली है।
देश के लिए जान देने वाले हर शहीद के परिवार का आदर किया जाना चाहिए पर मोदी सरकार उनके साथ भेदभाव कर रही है।
सरकार कुछ भी कहे, यह राष्ट्रीय सुरक्षा का मामला है और मैं इसे उठाता रहूंगा।
INDIA गठबंधन सेना को कभी कमज़ोर नहीं होने देगा।
ಉಳ್ಳಾಲ ನಗರಸಭಾ ವ್ಯಾಪ್ತಿಯ ಎಸಿಪಿ ಕಚೇರಿ ಮೂಲಕ ಪೀಸ್ ಶಾಲೆಗೆ ತೆರಳುವ ರಸ್ತೆಯ ಪಕ್ಕದಲ್ಲಿರುವ ಬಾವಿಯೊಂದು ಸ್ಥಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿದೆ. ಸದ್ಯ ಇಲ್ಲಿ 6 ಬಾಡಿಗೆದಾರರು ವಾಸವಿದ್ದು, ರಸ್ತೆಯೂ ಕುಸಿಯುವ ಸಾಧ್ಯತೆಯಿದೆ.ಈ ನಿಟ್ಟಿನಲ್ಲಿ @DCDKOfficial,ಸಚಿವರಾದ @dineshgrao ಅಗತ್ಯ ಕ್ರಮ ಜರುಗಿಸಲಿ.
ಅಬ್ಬಿ ಫಾಲ್ಸ್ ಜಲಪಾತವು ಕೊಡಗು ಜಿಲ್ಲೆಯ ಪ್ರಸಿದ್ಧ ಜಲಪಾತವಾಗಿದೆ. ಈ ಜಲಪಾತವು ಕಾವೇರಿ ನದಿ ಅಗಲವಾದ ಬಂಡೆಗಳ ಮೇಲೆ ಸುಮಾರು 70 ಅಡಿ ಗಳಷ್ಟು ಎತ್ತರದಿಂದ ಧುಮುಕುತ್ತದೆ. ಕರ್ನಾಟಕದ ಇತರ ಜಲಪಾತಗಳಿಗೆ ಹೋಲಿಸಿದರೆ ಅಬ್ಬಿ ಜಲಪಾತದ ಎತ್ತರವು ಹೆಚ್ಚು ಇಲ್ಲವಾದರೂ, ಅಬ್ಬೆ ಜಲಪಾತವು ವಿಶಾಲವಾದ ಧುಮುಕುವ ಪ್ರದೇಶವನ್ನು ಹೊಂದಿದ್ದು. ಇದು ನೋಡುಗರಿಗೆ ಮತ್ತು ಪ್ರವಾಸಿಗರಿಗೆ ಸುಂದರ ತಾಣವಾಗಿದೆ ಮತ್ತು ಮಡಿಕೇರಿ ನಗರಕ್ಕೆ ಹತ್ತಿರದಲ್ಲಿದೆ ಮತ್ತು ಸುಲಭವಾಗಿ ಹೋಗಬಹುದು.
ಈ ಜಲಪಾತವನ್ನು ಪ್ರವೇಶಿಸಲು ಖಾಸಗಿ ಕಾಫಿ ತೋಟಗಳ ಮೂಲಕ ಹೋಗಬೇಕು ಹಾಗೂ ಎತ್ತರದಿಂದ ಅಬ್ಬೆ ಜಲಪಾತದ ನೋಟವನ್ನು ಆನಂದಿಸಲು ತೂಗು ಸೇತುವೆ ಲಭ್ಯವಿದೆ.
ಈ ವಿಕ್ಷಣೆಯ ಕಬ್ಬಿಣದ ವಾಚ್ ಟವರ್ ನ ಹಲವು ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದ್ದು, ಈ ಟವರ್ ಮೇಲೆ ಹೆಚ್ಚು ಜನರು ನಿಂತರೆ ಅಪಾಯ ಕಟ್ಟಿಟ್ಟಬುತ್ತಿ. ಪ್ರತಿ ದಿನ ನೂರಾರು ಪ್ರವಾಸಿಗರು ಆಗಮಿಸುತಿದ್ದು ದೊಡ್ಡ ಅನಾಹುತ ಸಂಭವಿಸುವ ಮುನ್ನ ಸಂಬಂಧಪ್ಪಟ್ಟವರು ಎಚ್ಚೆತುಕೊಂಡು ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಲು ಆಗ್ರಹಿಸುತ್ತೇನೆ.
Abbey Falls is a famous waterfall in Kodagu district. It cascades from a height of about 70 feet over the steep rocks that lie across the Kaveri River. Though Abbey Falls may not be the tallest among waterfalls in Karnataka, it boasts a large plunging area. It is a beautiful spot for tourists and travelers, conveniently located near Madikeri town. Access to the waterfall involves walking through private coffee plantations, and there is a bridge available for enjoying views of Abbey Falls from above. Due to welding issues in various parts of the observation tower, caution is advised, as more people standing on the tower could pose a danger. I urge authorities to promptly undertake necessary repairs before any major incidents occur, considering the daily influx of hundreds of tourists.
@as_ponnanna@GowdaMantar@yaduveerwadiyar@KodaguDC@KodaguSp@SWDGoK
#kodagu
Caste is a systemic disease that has engrossed the Indian social corpus. Expecting the prisons to be free from this social malignancy would be foolish. Anyhow, the apex court's initiative to intervene and end this social evil in jails is a welcome step.
#Caste
हम नफरत का जवाब नफरत से नहीं देंगे। हम नफरत का जवाब प्यार से देंगे।" जिस शख्स ने अपने भाषण में ये बात कही वो 1400 दिन जेल में बिता चुका है क्या आप इस पर विश्वास कर सकते हैं?
आप एक RT उमर खालिद की रिहाइ का सबब बन सकता है
#UmarKhalid1400DaysInJail#ReleaseAllPoliticalPrisoners