ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಹುಬ್ಬಳ್ಳಿ ನಗರ ತಾಲ್ಲೂಕು ಆಡಳಿತ ವತಿಯಿಂದ 76ನೆe ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಆಚರಿಸಲಾಯಿತು .ಧ್ವಜಾರೋಹಣವನ್ನು ಮಾನ್ಯ ತಹಶೀಲ್ದಾರರು &ತಾಲೂಕಾ ದಂಡಾಧಿಕಾರಿಗಳು ಹುಬ್ಬಳ್ಳಿ ನಗರ ಶ್ರೀ ಶಶಿಧರ ಮಾಡ್ಯಾಳ ರವರು ನೆರವೇರಿಸಿದರು.@DC_Dharwad@KarnatakaVarthe
ಜಿಲ್ಲಾ ಆಡಳಿತ ಧಾರವಾಡ,ತಾಲ್ಲೂಕು ಆಡಳಿತ ಹುಬ್ಬಳ್ಳಿ ನಗರ &ಜಿಲ್ಲಾ ಅಗ್ನಿಶಾಮಕ ದಳದವತಿಯಿಂದ ಮಳೆಯಿಂದ ಸಂಭವಿಸಬಹುದಾದ ಪ್ರಕೃತಿ ವಿಕೋಪ ಪರಿಸ್ಥಿತಿಯಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಕೈಗೊಳ್ಳಲಾಗ��ವ ಪರಿಹಾರ ಕಾರ್ಯದ ಅಣುಕು ಪ್ರದರ್ಶನವನ್ನು ಉಣಕಲ್ ಕೆರೆಯಲ್ಲಿ ಅಣುಕು ಪ್ರದರ್ಶನವನ್ನು ಪ್ರದರ್ಶಿಸಲಾಯಿತು.@DC_Dharwad @varthabhavan
ಪರ್ವೀನಭಾನು ಸಂಶಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜಶಾಸ್ತ್ರ ವಿಷಯದಲ್ಲಿ ಎಂ.ಎ
ಮಾಡುವ ಆಸೆಯಿದೆ. ರಾಜ್ಯಪಾಲರಿಂದ ಪದಕ ಪಡೆದಿದ್ದು ಖುಷಿ ನೀಡಿತು. ಯುಪಿಎಸ್ ಸಿ ಪರೀಕ್ಷೆ ಬರೆಯುವ ಇಂಗಿತವೂ ಇದೆ ಎಂದರು. @DC_Dharwad@KarnatakaVarthe@varthabhavan
ಗ್ರಾಮಲೆಕ್ಕಾಧಿಕಾರಿ ಪರ್ವೀನಭಾನು ಸಂಶಿಗೆ ಸನ್ಮಾನ
ಬಿ.ಕಾಂ. ಪರೀಕ್ಷೆಯಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ. @DC_Dharwad@varthabhavan@KarnatakaVarthe
ಗ್ರಾಮ ಲೆಕ್ಕಾಧಿಕಾರಿಗಳು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯಬೇಕು. ಕಠಿಣ ಶ್ರಮದಿಂದ ಪ್ರತಿಫಲ ದೊರಯಲಿದೆ. ನಿಮ್ಮ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಉಚಿತವಾಗಿ ತರಬೇತಿ ಪಡೆದು ಯಶಸ್ಸು ಪಡೆಯಬಹುದಾಗಿದೆ. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ ಎಂದರು.@KarnatakaVarthe@varthabhavan