@nimmasuresh ಚುನಾವಣಾ ಆಯೋಗ ಪ್ರತಿ ಕ್ಷೇತ್ರದ ಚುನಾವಣೆಗೆ ೮ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ.ಇನ್ನು ಕೇವಲ ನಾಲ್ಕು ತಿಂಗಳಿಗೆ ಇಷ್ಟು ವ್ಯಯಿಸುವ ಅಗತ್ಯವಿರಲಿಲ್ಲ ಎಂಬುದು ನಮ್ಮ ಅಭಿಪ್ರಾಯ...
ಹಳ್ಳಿಹೈದನ ಜಾನಪದ ಹಾಡಿಗೆ ನಮ್ಮದೊಂದು ಸಲಾಂ
ಸರಿಗಮಪ ವೇದಿಕೆಯೇರಿದ ಪಕ್ಕಾ ಹಳ್ಳಿ ಕೋಗಿಲೆಗೆ ನಮ್ಮ ಧನ್ಯವಾದಗಳು ಇಂತಹ ಹಳ್ಳಿ ಪ್ರತಿಭೆಗೆ ನಿಮ್ಮ ಪ್ರೋತ್ಸಾಹ ಸಿಗಲಿ ಸ್ನೇಹಿತರೆ
🙏ಹನುಮಂತನ ಹಾಡಿಗೆ ನಮ್ಮದೊಂದು ಸಲಾಂ