'ಬಾಯಲ್ಲಿ ನಾವೆಲ್ಲ
ಒಂದು,
ನಾವೆಲ್ಲ ಹಿಂದು'
ಎನ್ನುವ ಮಂತ್ರ.
ಅಂತರಂಗದಲ್ಲಿ
ಜಾತಿಗಳನ್ನು
ಒಡೆದು ಆಳುವ ಕುತಂತ್ರ.
ಮಂಡಲ ವಿರುದ್ದ
ಕಮಂಡಲ ಹಿಡಿದ
@BJP4India
ನಾಯಕರ
ಜಾತಿ ಹಿಪಾಕ್ರಸಿಯನ್ನು ಬಿಚ್ಚಿಟ್ಟರೆ
ಅದೊಂದು
ಕೊನೆಯಿಲ್ಲದ
ಧಾರವಾಹಿ ಆದೀತು.
#ಬಿಜೆಪಿಜಾತಿಹಿಪಾಕ್ರಸಿ
1/7
ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ @BSYBJP ಜಾತಿವಾದಿಯೇ? ಜಾತ್ಯತೀತವಾದಿಯೇ?
3/7
#ಬಿಜೆಪಿಜಾತಿಹಿಪಾಕ್ರಸಿ
ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ ಜಾತ್ಯತೀತರಾ?
ಜಾತಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು @BJP4Karnataka ನಾಯಕರು ಪ್ರಮಾಣ ಮಾಡಲಿ,
ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ.
4/7
#ಬಿಜೆಪಿಜಾತಿಹಿಪಾಕ್ರಸಿ
ಜಾತಿ ನಾಶವಾಗುವ ವರೆಗೆ ಮೀಸಲಾತಿ ಇರಬೇಕೆಂಬ ನನ್ನ ಮಾತಿಗೆ ನಾನೀಗಲೂ ಬದ್ಧ.
ಮಂಡಲ್ ವರದಿ ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡಿದ್�� @BJP4India ನಾಯಕರೇ ಈಗ ನಿಮಗೆ ಮೀಸಲಾತಿ ವಿರೋಧಿಸುವ ತಾಕತ್ ಇದೆಯೇ?
6/7
#ಬಿಜೆಪಿಜಾತಿಹಿಪಾಕ್ರಸಿ
ಅಂದ ಹಾಗೆ @BJP4India ನಾಯಕರೇ,
ನಿಮ್ಮ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ಗೆ ಚುನಾವಣೆ ಇಲ್ಲದೆ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ?
ಚುನಾವಣೆಯಲ್ಲಿ ಆಯ್ಕೆಯಾಗುವ ಬಿಜೆಪಿ ಅಭ್ಯರ್ಥಿಗಳಲ್ಲಿ ಎಲ್ಲ ಜಾತಿಗಳಿಗೆ ಸೇರಿದವ��ು ಇರುವುದು ಯಾಕೆ?
7/7
#ಬಿಜೆಪಿಜಾತಿಹಿಪಾಕ್ರಸಿ
I just want to say this that only Nehru - Gandhi family can keep Congress Party United and only under the leadership of Rahul Gandhi we can defeat BJP.
If you agree then retweet
#RahulGandhiMyLaeder#CongressLeader