@CMahadevappa ಮಾನ್ಯರೇ..
ಸಮಬಾಳು,ಸಮಸಮಾಜ, ಸಮಾನತೆ ಕೇವಲ ನಿಮ್ಮ ಭಾಷಣಕ್ಕೆ ಸೀಮಿತವಾಗಿಲ್ಲ ಅನ್ನೋಕೊಂಡಿದೀನಿ.. ನಮ್ಮ KREIS ನ್ನು DIRECTORATE ಮಾಡುವುದರ ಮೂಲಕ ಕಾರ್ಯರೂಪಕ್ಕೆ ತರುತ್ತೀರಿ ಹಾಗು
ಸಿಬ್ಬಂದಿಗಳಿಗೆ ಸಮಸಾಮಾಜ ನಿರ್ಮಾಣ ಮಾಡುತ್ತೀರಿ ಎನ್ನುವ ಭರವಸೆಯಲ್ಲಿ...
ವಸತಿ ಶಾಲಾ ಸಿಬ್ಬಂದಿಗಳಿಂದ ಹಲವು ವರ್ಷಗಳ ಬೇಡಿಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ! ಮಾನ್ಯ ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳು @CMahadevappa , @CMofKarnataka@DrVaishnavi14@RAshokaBJP@BasanagoudaBJP ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಕೋರಿದೆ

@Captain_Mani72@SWDGoK *Our KREIS our Pride* KREIS PROVIDES ALL THE FACILITIES Like TOP to BOTTOM TO The STUDENTS THAT IS from HAIR OIL to shoes, and Good environment. Quality food Well trained staff also
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ 2024-25 ನೇ ಶೈಕ್ಷಣಿಕ ಸಾಲಿಗೆ 6 ನೇ ತರಗತಿಯ Regular ಪ್ರವೇಶಾತಿ ಬಹುತೇಕ ಪೂರ್ಣಗೊಂಡಿದ್ದು, ವಿಶೇಷ ವರ್ಗದ ಮಕ್ಕಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ದಾಖಲಾತಿಗೆ ಅವಕಾಶವಿದ್ದು, ಖಾಲಿಯಿರುವ ಸೀಟುಗಳಿಗೆ ವಿಶೇಷ ಅಭಿಯಾನ ಕೈಗೊಳ್ಳಲಾಗಿದ್ದು,ಅರ್ಹ ಅಭ್ಯರ್ಥಿಗಳ