ಶೂಟ್ ಮುಗಿಸಿ ದಾಸರಹಳ್ಳಿ ಬಸ್ ಸ್ಟಾಂಡಿನಲ್ಲಿ ಬಸ್ ಗೆ ಕಾಯುತ್ತಿದ್ದಾಗ ಪಕ್ಕದಲ್ಲೆ ಒಂದು ಅಂಧರ ವಾದ್ಯಗೋಷ್ಟಿ ನೆಡೆಯುತ್ತಿತ್ತು....ಯಾಕೊ ಅವರ ಜೊತೆ ಹಾಡಬೇಕು ಅನಿಸಿತು ಹಾಡಿದೆ ಜನರು ಹಣ ನೀಡಿದರು ಅವರು ಅಣ್ಣಾ Thank you ಅಂದಾಗ ನಿಜವಾಗಿಯು ಸಾರ್ಥಕ ಅನಿಸಿತು ....💚💛💙
https://t.co/NvveM8Duxa
ಜೀವ ಇರೋರು ತುಂಬಾ ಜನ ಇದರೆ ಆದರೆ ಜೀವಂತವಾಗಿರೋರು ಬಹಳ ಕಡಿಮೆ...
ಮನಸಿನ ಮಾತು ವಿತ್ ಸೋನು ಭಾಗ -07
ಕನ್ನಡದ ಮೋಟಿವೇಷನಲ್ ಸೀರೀಸ್ ಹರಸಿ ಹಾರೈಸಿ🙏
Manasina Mathu With Sonu
ಕನ್ನಡದ ಅಧ್ಭುತ ಡ್ಯಾನ್ಸ್ ಕೋರಿಯೋಗ್ರಾಫರ್ ಹಾಗು ನಿರ್ದೇಶಕರು ಸಹೃದಯಿ ಹರ್ಷ ಸರ್ (ಮಾಸ್ಟರ್)
ನಿಮ್ಮ ಭಜರಂಗಿ -2 ಸಿನಿಮಾಗೆ Manasina Mathu With Sonu ಕಡೆಯಿಂದ ಆಲ್ ದಿ ಬೆಸ್ಟ್🙏
@srujanlokesh ಒಂದು ಕಾಲ ಇತ್ತು ,ಪರಭಾಷೆ ಷೋಗಳನ್ನ ಬಿಟ್ಟರೆ ಯಾವುದು ಅಲ್ಲ ಬಿಡ್ರೀ ಅಂತ....
ಯಾರಿಗು ಅರಿವೆ ಇರಲಿಲ್ಲ .ಕನ್ನಡದಲ್ಲು ಒಂದು ಯುಗ ಬರುತ್ತೆ ಕನ್ನಡದ ಬಹುತೇಕ ಕಲಾವಿದರು ಇಲ್ಲಿಗೆ ಬರಲು ತುದಿಗಾಲಲ್ಲಿ ನಿಲ್ತರೆ.. ಮಜಾಟಾಕೀಸ್. ಗಾಯಕನಾಗಿ ನಿಮ್ಮ ಷೋ ನಲ್ಲಿ ಮತ್ತೆ ಹಾಡಬೇಕೆಂಬ ಬಯಕೆ ಇದೇ ..Hpy birthday Sir