ರಚನಾ ರಾವತ್ ಅವರ BIPIN-The Man Behind the Uniform ಪುಸ್ತಕ ಬಹುಶಃ ಬಿಪಿನ್ ರಾವತ್ ಬಗೆಗೆ ಬಂ�� ಮೊದಲ ಪುಸ್ತಕ. ಸೇನಾಧಿಕಾರಿಗಳು, ಕುಟುಂಬವರ್ಗ ಮತ್ತು ಬಾಲ್ಯದ ಸ್ನೇಹಿತರನ್ನು ಸಂದರ್ಶಿಸಿ ಬರೆದ ’ಬಿಪಿನ್’ ನಿಷ್ಟುರವಾದಿ ಮತ್ತು ಬದ್ಧತೆಯ ವ್ಯಕ್ತಿತ್ವವೊಂದರ ಹಲವು ಕುತೂಹಲಕರ ಸಂಗತಿಗಳನ್ನು ಅನಾವರಣ ಮಾಡುತ್ತದೆ. @rachnabisht9
ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಗೌರವ, ತೀರ್ಪುಗಾರರ ವಿಶೇಷ ಪ್ರಶಸ್ತಿ ನಮ್ಮ 19.20.21 ಸಿನೆಮಾಗೆ. ಇದಕ್ಕೆಲ್ಲ ಕಾರಣ ನಮ್ಮ ನಿರ್ಮಾಪಕರು, ನಮ್ಮ ತಂಡ ಹಾಗೂ ನಿಮ್ಮ ಪ್ರೋತ್ಸಾಹ. 🙏🙏🙏❤❤❤❤❤
#Dcreations#SatyaHegdeStudios
Ok. One last tweet, I promise, about #NaatuNaatu But couldn’t resist this one. Real evidence of it being a global phenomenon since it now has the whole world on its ‘strings’ 😊
ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ಸಿನೆಮಾ ಕಲಿಕೆಗೆ ವಿಶ್ವವಿದ್ಯಾಲಯವಿದ್ದಂತೆ.ಈ ಉತ್ಸವದಲ್ಲಿ ಸತತವಾಗಿ ನನ್ನ ನಾಲ್ಕೂ ಸಿನೆಮಾಗಳು ಆಯ್ಕೆಯಾಗಿರುವುದಕ್ಕೆ ತುಂಬಾ ಖುಷಿ ಇದೆ. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಅದಕ್ಕೆ ಸೂಕ್ತ ಫಲಿತಾಂಶ ಒಂದಲ್ಲಾ ಒಂದು ರೂಪದಲ್ಲಿ ಸಿಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ.
@BIFFESBLR#biffes2023
What a lovely performer you are @arijitsingh So happy that our song #VarahaRoopam has transcended across boundaries.
ಸಂಗೀತಕ್ಕೆ ಪ್ರಪಂಚದ ಎಲ್ಲಾ ಗಡಿ ದಾಟುವ ಶಕ್ತಿ ಇದೆ ಎಂದು ಮತ್ತೆ ಸಾಬೀತಾಗಿದೆ!
@crbobbymusic#ABBSStudios
@mansore25 ‘s 19.20.21 is definitely a film to be watched. One of best I have watched in recent times. ಕಾಡುವಂತಹ ಸಿನಿಮಾ. ತಪ್ಪದೆ ನೋಡಿ. Congratulations and best wishes to the entire team of #192021.
@satyaphegde
.@mansore25's 19.20.21 based on real incident, which revolves around the intent of constitution, this hard-hitting film turns out to be a powerful court-room drama.The purpose is not just to entertain but educate about the rights a common citizen is empowered with. A must watch.
19.20.21 ಸಿನಿಮಾ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂಥದ್ದೊಂದು ವಿಷಯ ಮುಟ್ಟುವುದು ಸುಲಭದ ತುತ್ತಲ್ಲ. ತಮಿಳಿನ ಜೈ ಭೀಮಕ್ಕೆ ಸಿಕ್ಕಷ್ಟು ಜಯ, ನಮ್ಮ ಕನ್ನಡ ನೆಲದ ಕಥೆಗೂ ಸಿಗಬೇಕು.
ನೀವು ಸಿನಿಮಾ ನೋಡಿರದೇ ಇದ್ದರೆ ನೋಡಿ.
@mansore25 ನಿರ್ದೇಶಕರು ಮತ್ತೆ ಮತ್ತೆ ಕಾಡುವ ಸಿನಿಮಾ ಮಾಡುತ್ತಿರುವುದಕ್ಕೆ ಅಭಿನಂದನೆಗಳು.
ಮಾನವೀಯತೆ ಹಾಗು ಸಂವಿಧಾನದ ಮೌಲ್ಯಗಳಿಗೆ ಸಿಕ್ಕ ಪ್ರತಿಕ್ರಿಯೆ.
ಸತ್ಯಘಟನೆ ಸಿನಿಮಾ ಆಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ನಿಮ್ಮ ಬೆಂಬಲದ ಬಲ ಇನ್ನೂ ಹೆಚ್ಚಾಗಬೇಕಿದೆ. ಹೆಚ್ಚು ಜನರನ್ನು ತಲುಪಲು ಸಹಕಾರವಿರಲಿ.
ಧನ್ಯವಾದಗಳೊಂದಿಗೆ.
19.20.21 ಚಿತ್ರತಂಡ.
ನಮ್ಮ ಸಿನೆಮಾ19.20.21 ರ ಊರ ��ಬ್ಬದ ಹಾಡು ನಿಮ್ಮ ಮುಂದೆ. ಕೇಳಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ರಾಗ ಸಂಯೋಜನೆ : Bindhumalini Narayanaswamy
ಮಾರ್ಚ್ 3 ಕ್ಕೆ ನಿಮ್ಮ ಸಮೀಪದ ಚಿತ್ರಮಂದಿರದಲ್ಲಿ ತಪ್ಪದೇ ನೋಡಿ.
https://t.co/fNs1EEyjQd
#film192021
#Dcreations
#SatyaHegdeStudios
ನಮಸ್ಕಾರ..
ನಮ್ಮ ಮತ್ತು ನಿಮ್ಮ 19.20.21 ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಂವಿಧಾನದ ಆಶಯವನ್ನು ಜನರಿಗೆ ತಿಳಿಸುವ ಕಥೆಯನ್ನು ಕ್ರೈಮ್ ಡ್ರಾಮಾ ಮತ್ತು ಸೋಷಿಯಲ್ ಥ್ರಿಲ್ಲರ್ ಜಾನರ್ ಕತೆಯ ಸಿನಿಮಾಗೆ ನಿಮ್ಮೆಲ್ಲರ ಬೆಂಬಲವಿರಲಿ.. ಹಂಚಿ ಹಾರೈಸಿ..
https://t.co/JJ7zZVedq8
#Film192021#Mansore#TrailerOutNow