The reason why Kamal sir is way ahead of everybody else in the league of 'SCREENWRITING' is because of his ability to infuse his personal ideas and beliefs in a screenplay without going outside the premise of the plot of the film.
Advance Birthday wishes to ULAGANAAYAGAN!❤️
3 ವರ್ಷದಿಂದ ಒಂದು ಹುಡುಗಿಯನ್ನು ಇಷ್ಟಪಡ್ತಿದ್ದೆ…
One side love story ಅಂತ ಮನಸ್ಸಲ್ಲೇ ಇಟ್ಟುಕೊಂಡಿದ್ದೆ.
ಇವತ್ತು ಧೈರ್ಯ ಮಾಡಿ ಎಲ್ಲವನ್ನೂ ಅವಳಿಗೆ ಹೇಳಿಬಿಟ್ಟೆ…
ಅವಳು ಏನೂ ಮಾತಾಡದೆ ಓಡಿ ಬಂದು ನನ್ನನ್ನ ಬಿಗಿಯಾಗಿ ತಬ್ಬಿಕೊಂಡಳು.
ಆ ಕ್ಷಣ ಖುಷಿಯಿಂದ ಕಣ್ಣೀರು ಬರ್ತಿತ್ತು…
“ದೇವರೇ, ಎಲ್ಲಕ್ಕೂ ಧನ್ಯವಾದ” ಅಂತ ಮನಸ್ಸಲ್ಲೇ ಹೇಳ್ತಿದ್ದೆ.
ಅವಳು ನಿಧಾನವಾಗಿ,
“ನಾನು ನಿನ್ನಿಗೋಸ್ಕರ ಕಾಯ್ತೀನಿ…” ಅಂತ ಹೇಳಿದಳು.
ಅಷ್ಟರಲ್ಲಿ ಎಚ್ಚರ ಆಯ್ತು… 😭🥲
Somebody said that day "Axar Patel spoke Hindi in front of 32,000 home crowd"
And today, our Hamza Rajat spoke "Kannada" in front of 1,32,000 people at their home ground i.e 4 times larger crowd 🔥🔥🔥🔥🔥
Ee Salanu Cup Namdu! 🤙
#PlayBold#RCB